ಕಾವ್ಯ ಸಂಗಾತಿ
ಅವಳು
ದೇವಿ ಬಳಗಾನೂರ
ಅವಳು
ಎದೆಯೊಳಗೆ ನೂರು
ನೋವುಗಳನೊತ್ತ ಭೂರಮೆ
ಅವಳಿಗೆ
ಸಮಾಧಾನವೆಂದರೆ
ಕಣ್ಣೀರು
ಸಾಂತ್ವನವೆಂದರೆ
ನಗು
ಬದುಕು
ಕಲಿಸಿಕೊಟ್ಟದ್ದು
ನೂರು ಪಾಠಗಳಿರಬಹುದು
ಅದರಲ್ಲಿ ನೋವಿದೆಯಲ್ಲ
ಅದು ನನ್ನ ನೆಚ್ಚಿನದು
ಕಾವ್ಯ ಸಂಗಾತಿ
ಅವಳು
ದೇವಿ ಬಳಗಾನೂರ
ಅವಳು
ಎದೆಯೊಳಗೆ ನೂರು
ನೋವುಗಳನೊತ್ತ ಭೂರಮೆ
ಅವಳಿಗೆ
ಸಮಾಧಾನವೆಂದರೆ
ಕಣ್ಣೀರು
ಸಾಂತ್ವನವೆಂದರೆ
ನಗು
ಬದುಕು
ಕಲಿಸಿಕೊಟ್ಟದ್ದು
ನೂರು ಪಾಠಗಳಿರಬಹುದು
ಅದರಲ್ಲಿ ನೋವಿದೆಯಲ್ಲ
ಅದು ನನ್ನ ನೆಚ್ಚಿನದು
You cannot copy content of this page