“ಮಾನವೀಯ ಹೊಣೆಗಾರಿಕೆ ಮತ್ತು ಪರಿಸರ”ಪರಿಸರ ಕಾಳಜಿಯ ಬರಹ ಮಮತಾ ಜಾನೆ ಅವರಿಂದ

“ಮಾನವೀಯ ಹೊಣೆಗಾರಿಕೆ ಮತ್ತು ಪರಿಸರ”ಪರಿಸರ ಕಾಳಜಿಯ ಬರಹ ಮಮತಾ ಜಾನೆ ಅವರಿಂದ

ಶಂಕರೇಗೌಡ ತುಂಬಕೆರೆಯವರ ಕೃತಿ “ಕೃಪಾಸಾಗರ ಮತ್ತು ಇತರ ಕವನಗಳು” ಒಂದು ಅವಲೋಕನ ಗೊರೂರ ಅನಂತರಾಜು

ಶಂಕರೇಗೌಡ ತುಂಬಕೆರೆಯವರ ಕೃತಿ “ಕೃಪಾಸಾಗರ ಮತ್ತು ಇತರ ಕವನಗಳು” ಒಂದು ಅವಲೋಕನ ಗೊರೂರ ಅನಂತರಾಜು

“ಭ್ರಮೆ, ವಾಸ್ತವ ಮತ್ತು ಆಧ್ಯಾತ್ಮಿಕ ತಾಕಲಾಟ” ವಿಶೇಷ ಲೇಖನ-ಡಾ. ದಸ್ತಗೀರಸಾಬ್ ದಿನ್ನಿ

ಮಂಥನ ಸಂಗಾತಿ

ಡಾ. ದಸ್ತಗೀರಸಾಬ್ ದಿನ್ನಿ

“ಭ್ರಮೆ, ವಾಸ್ತವ ಮತ್ತು ಆಧ್ಯಾತ್ಮಿಕ ತಾಕಲಾಟ”
ಅವರ ಗೆಳೆತನದ ನಿಷ್ಕಲ್ಮಶ ಪ್ರೀತಿ, ಔದಾರ್ಯ, ಕಾಳಜಿ, ಸೌಜನ್ಯ ನಮ್ಮ ವ್ಯಕ್ತಿತ್ವವನ್ನು ಬೆಳಗಬಲ್ಲದು. ಅವರಿಗೆ ನಮ್ಮನ್ನು ನಾಳೆಯ ಕನಸುಗಳಲ್ಲಿ ತೊಡಗಿಸುವ ಉಮೇದಿ ಇರುತ್ತದೆ.

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿ ವಚನ

ಏನೆಂದು ನುಡಿಸುವಿರಯ್ಯ . ನಿಮ್ಮ ಜೊತೆಗೆ ನನಗೇತಕೆ ಮಾತು.ಚೆನ್ನಮಲ್ಲಿಕಾರ್ಜುನನನ್ನು ಬೆರೆತುಕೊಂಡವಳಿಗೆ ಇದು ನಿರಾಕಾರದ ಸಾಕಾರದ ಸುಳಿವು ಚೆನ್ನಮಲ್ಲಿಕಾರ್ಜುನಾ .

“ಮುಗಿಲು ಹರಿದು ಬಿದ್ದಿದೆ”ಅನ್ನಪೂರ್ಣ ಸು ಸಕ್ರೋಜಿ ಪುಣೆ

“ಮುಗಿಲು ಹರಿದು ಬಿದ್ದಿದೆ”ಅನ್ನಪೂರ್ಣ ಸು ಸಕ್ರೋಜಿ ಪುಣೆ

ಗಂಗೆ ತುಂಗೆ ಕೃಷ್ಣಾ ಕಾವೇರಿ
ಮಾತಾಡಿಕೊಂಡಿಹರು
ಸಿಂಧೂ ಸರಸ್ವತಿ ಮಂದಾಕಿನಿ
ಕೈಜೋಡಿಸಿ ಒಂದಾಗಿಹರು

“ಸಾಮ್ರಾಟರ ಸೋಲಿಸಿದ ವೀರವನಿತೆ ಬೆಳವಡಿಮಲ್ಲಮ್ಮ” ನೆನಪಿನಲ್ಲಿಒಂದು ಬರಹ ಪಾರ್ವತಿ ಎಸ್ ಬೂದೂರು

“ಸಾಮ್ರಾಟರ ಸೋಲಿಸಿದ ವೀರವನಿತೆ ಬೆಳವಡಿಮಲ್ಲಮ್ಮ” ನೆನಪಿನಲ್ಲಿಒಂದು ಬರಹ ಪಾರ್ವತಿ ಎಸ್ ಬೂದೂರು

ಸರ್ವಮಂಗಳ ಜಯರಾಂ ಅವರ ಕವಿತೆ-ಕಣ್ಣೆಂಬ ಕ್ಯಾಮರಾದಲ್ಲಿ ಕಂಡವನೆ

ನಿನ್ನ ಬಿಂಬವನ್ನು ಕಣ್ಣಲ್ಲಿ
ತುಂಬಿಕೊಂಡು ಎದೆಗಿಳಿಸಿ
ಬಂಧಿಸಿರುವೆ  !!  

ಬಯಕೆಗಳ ಬೆನ್ನೇರಿ. . . . .ಜಯಶ್ರೀ.ಜೆ.ಅಬ್ಬಿಗೇರಿ‌ ಅವರ ಲಹರಿ

ತನ್ನ ಬಂಧನದಲ್ಲಿರಿಸಿಕೊಂಡ ಬಯಕೆಗಳ ಹಾಗೆಯೇ ಬದುಕು ಸಾಗುವುದಿಲ್ಲ ಎಂಬುದು ಸತ್ಯ. ಬಯಸಿದ್ದೆಲ್ಲ ಇಲ್ಲಿ ಸಿಗುವುದಿಲ್ಲ ಎಂದು ತಿಳಿದಾಗ ಬಯಕೆಗಳದ್ದು ಇಲ್ಲಿ ಎಲ್ಲವೂ ನಡೆಯುವುದಿಲ್ಲ ಎಂಬುದು ಅರ್ಥವಾಗುತ್ತದೆ. 

ʼಪ್ರೀತಿಯ ಪ್ರಲಾಪʼ ಶಂಕರಾನಂದ ಹೆಬ್ಬಾಳ

ಕಾವ್ಯ ಸಂಗಾತಿ

ʼಪ್ರೀತಿಯ ಪ್ರಲಾಪʼ

ಶಂಕರಾನಂದ ಹೆಬ್ಬಾಳ
ಕೂಪಕ್ಕಿಂತಲೂ ಆಳವಿದು
ಪುಳಿಂದನ ಬಾಣಕ್ಕಿಂತ ಮೊನಚು
ಪ್ರಖರದ ಪ್ರಭಾವ ತೋರಿ

Back To Top