ಲೀಲಾ ಗುರುರಾಜ್ ಕವಿತೆ-ವಿಶ್ವ ಪುಸ್ತಕ ದಿನ
ಕಾವ್ಯ ಸಂಗಾತಿ
ಲೀಲಾ ಗುರುರಾಜ್
ವಿಶ್ವ ಪುಸ್ತಕ ದಿನ
ಅದರಲ್ಲಿರುವ ಸಾರಾಂಶ ಸಿಕ್ಕಿತೆ
ಅದು ಮಸ್ತಕಕ್ಕೆ ಇಳಿಯಿತೇ
ವಿಮರ್ಶೆ ಮಾಡು ತಿಳಿಯಿತೇ
ಲೀಲಾ ಗುರುರಾಜ್ ಕವಿತೆ-ವಿಶ್ವ ಪುಸ್ತಕ ದಿನ Read Post »
ಕಾವ್ಯ ಸಂಗಾತಿ
ಲೀಲಾ ಗುರುರಾಜ್
ವಿಶ್ವ ಪುಸ್ತಕ ದಿನ
ಅದರಲ್ಲಿರುವ ಸಾರಾಂಶ ಸಿಕ್ಕಿತೆ
ಅದು ಮಸ್ತಕಕ್ಕೆ ಇಳಿಯಿತೇ
ವಿಮರ್ಶೆ ಮಾಡು ತಿಳಿಯಿತೇ
ಲೀಲಾ ಗುರುರಾಜ್ ಕವಿತೆ-ವಿಶ್ವ ಪುಸ್ತಕ ದಿನ Read Post »
ಪುಸ್ತಕ ಸಂಗಾತಿ
ಶಾರದಜೈರಾಂ.ಬಿ
“ವಿಶ್ವ ಪುಸ್ತಕ ದಿನ”
ತೆರೆದ ಕಿಟಕಿ ಮನೆಯ ಬೆಳಕಿಗೆ,ತೆರೆದ ಪುಸ್ತಕ ಮನದ ಬೆಳಕಿಗೆ ಎನ್ನುವ ಡಿವಿಜಿ ನುಡಿ ಎಷ್ಟು ಪ್ರಸ್ತುತವಾಗಿದೆ ಅಲ್ವಾ.ಕನಿಷ್ಠನನ್ನು ಶ್ರೇಷ್ಠವಾಗಿಸುವ ಶಕ್ತಿ ಪುಸ್ತಕಕ್ಕಿದೆ
“ವಿಶ್ವ ಪುಸ್ತಕ ದಿನ” ದ ಅಂಗವಾಗಿ ಒಂದು ಬರಹಶಾರದಜೈರಾಂ.ಬಿ Read Post »
ಪುಸ್ತಕ ಸಂಗಾತಿ
ಉತ್ತಮ ಎ. ದೊಡ್ಮನಿ ಬರೆದಿರುವ ಮುನ್ನುಡಿ.
ರಾ ಜ. ಅಂಬರೀಶ ಅವರ ಕೃತಿ
“ಬಾಬಾ ಸಾಹೇಬರ ಸಂವಿಧಾನ
ಭಾರತೀಯರಿಗೆ ಏಕೆ ಬೇಕು?’
ಅಲ್ಲಿಂದಲೇ ಆ ಅನಿಷ್ಟ ಪದ್ಧತಿಯನ್ನು ಸಮಾಜದಿಂದ ಬುಡ ಸಮೇತ ಕಿತ್ತೊಗೆಯಬೇಕೆಂದು ಅದರ ವಿರುದ್ದ ಹೋರಾಟ ಮಾಡುವ ಮನೋಭಾವ ಬೆಳಸಿಕೊಂಡವರು.
ಪ್ರಭಾವತಿ ಎಸ್ ದೇಸಾಯಿ
ಡಾ.ರೇಖಾ ಪಾಟೀಲ
ಗಜಲ್ ಸಂಕಲನ
“ಅವಳು”
ಮಹಿಳಾ ಶೋಷಣೆಯ ವಿರುದ್ದ ದನಿ ಎತ್ತಿದ ಗಜಲ್ ಗಳು
ಪ್ರೀತಿ ಎಂದರೆ ಏನೆಂದು ವ್ಯಾಖ್ಯಾನಿಸಲು ಬರುವುದಿಲ್ಲವೋ ಅದೇ ರೀತಿಯಾಗಿ ಗಜಲ್ ಎಂದರೇನು ಎಂದು ವ್ಯಾಖ್ಯಾನಿಸಲು ಬರುವುದಿಲ್ಲ
ಡಾ.ರೇಖಾ ಪಾಟೀಲ ಅವರ ಗಜಲ್ ಸಂಕಲನ “ಅವಳು” ಒಂದು ಅವಲೋಕನ-ಪ್ರಭಾವತಿ ಎಸ್ ದೇಸಾಯಿ Read Post »
ಈಶ್ವರ ಜಿ ಸಂಪಗಾವಿ ಅವರ ಕೃತಿ “ಒಲವ ಚೈತ್ರವನ” ಒಂದು ಅವಲೋಕನ ವೈ ಎಂ ಯಾಕೊಳ್ಳಿ
“ದುಂಬಿಯದು ಸುಮದ ಜೇನ ಸುರಿಸುತಿದೆ, ಅರೆಬಿರಿದ ತುಟಿಗಳಲಿ ಮುತ್ತು ಸುರಿಯುತಿದೆ “ (ಗಜಲ್-೧೦) ಇಂಥಹ ಸಾಲುಗಳ ಸೌಂದರ್ಯ ವಿವರಿಸುವದು ಕಠಿಣ.ಇಂತಹ ಹತ್ತಾರು ಉದಾಹರಣೆ ಉಲ್ಲೇಖಿಸಬಹುದು.
ಈಶ್ವರ ಜಿ ಸಂಪಗಾವಿ ಅವರ ಕೃತಿ “ಒಲವ ಚೈತ್ರವನ” ಒಂದು ಅವಲೋಕನ ವೈ ಎಂ ಯಾಕೊಳ್ಳಿ Read Post »
ಕನ್ನಡದ ಹಿರಿಯ ಸಾಹಿತಿಗಳಾದ ಸಿದ್ದರಾಮಹೊನ್ಕಲ್ ಅವರಪುಸ್ತಕಗಳನ್ನ ಓದುವ ಆಸಕ್ತಿ ಇರುವವರಿಗಾಗಿ ಮಾಹಿತಿ
ಕಂಸ (ಕಂಚುಗಾರನಹಳ್ಳಿ ಸತೀಶ್)ಅವರ “ನೆನಪುಗಳ ಮಾತು ಮಧುರ” ಕೃತಿಯ ಅವಲೋಕನ ಭುವನೇಶ್ವರಿ ಅಂಗಡಿ
ಕಿಡಿಗಳು ನೂರಾರು ಬೆಳಕಿನ ಕುಡಿಗಳು ನೂರಾರು
ಬೆಳಕಿನ ಪರಿಗೆ ಒಂದೇ ಹೆಸರು
ಕಂಸ (ಕಂಚುಗಾರನಹಳ್ಳಿ ಸತೀಶ್)ಅವರ “ನೆನಪುಗಳ ಮಾತು ಮಧುರ” ಕೃತಿಯ ಅವಲೋಕನ ಭುವನೇಶ್ವರಿ ಅಂಗಡಿ Read Post »
ಒಳ ಹೊರಗೂ ದುಡಿಯುವ ಮಹಿಳೆ ತನ್ನ ಹೆಚ್ಚಿನ ಸಮಯವನ್ನು ದುಡಿತ ಮತ್ತು ಮಕ್ಕಳ ಕಾಳಜಿಯಲ್ಲಿಯೇ ಕಳೆಯುತ್ತಾಳೆ, ಅನಾರೋಗ್ಯದ ಬಗ್ಗೆ ನಿರ್ಲಕ್ಷಿಸುತ್ತ ನಿರಂತರವಾಗಿ ದುಡಿಯುವ ದುಡಿಮೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ವಿಮಲಾರುಣ ಪಡ್ಡoಬೈಲು
ಸಂಗೀತ ರವಿರಾಜ್
“ಪಯಸ್ವಿನಿಯ ತೀರದಲಿ”
ಸಂಗೀತ ರವಿರಾಜ್ ಅವರ ಕೃತಿ “ಪಯಸ್ವಿನಿಯ ತೀರದಲಿ” ಒಂದು ಅವಲೋಕನ ವಿಮಲಾರುಣ ಪಡ್ಡoಬೈಲು Read Post »
ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ವಿಶೇಷ ಲೇಖನ”ಪುಸ್ತಕಗಳು __ಬದುಕಿನ ಜ್ಞಾನ ಕೋಶಗಳು” ಗಾಯತ್ರಿ ಸುಂಕದ್ ಅವರಿಂದ
ಪುಸ್ತಕಸಂಗಾತಿ
ಶೋಭಾ ನಾಗಭೂಷಣ
ʼಅನುಭವಾಮೃತವಿದುವೇ
ವಚನ ವೈವಿಧ್ಯ
ಸಂತೋಷ್ ಎಂ ಬಿ
ಜೀವನದ ನಶ್ವರತೆಯನ್ನು ತಿಳಿಸುವಂತಹ ವಚನದಲ್ಲಿ ಮನುಷ್ಯ ತಾನು ಜೀವನದಲ್ಲಿ ಏನೇ ಸಾಧಿಸಿದರೂ, ಏನೇ ಮೆರೆದರೂ ಕೊನೆಗೆ ಸೇರುವುದು ಮಣ್ಣನ್ನೇ ಎನ್ನುವ ವಚನವೊಂದು ಓದುಗನನ್ನು ಸೆಳೆಯುತ್ತದೆ.
ʼಅನುಭವಾಮೃತವಿದುವೇ ವಚನ ವೈವಿಧ್ಯʼ-ಶೋಭಾ ನಾಗಭೂಷಣ Read Post »
You cannot copy content of this page