ಅನೇಕ ಸಲ ನಾನು ಎತ್ತ ಹೋದರು ನಮ್ಮ ಶರಣರು ಎಂದು ವಿಚಾರ ಮಾಡಿದಾಗ ಕದಂಬರ ಆಶ್ರಯಕ್ಕೆ ಒಳಗಾದವರು ,ಬೇರೆ ಬೇರೆ ಪ್ರದೇಶಗಳಲ್ಲಿ ವಚನ ಚಳುವಳಿಯನ್ನು ಪ್ರಚುರ ಪಡಿಸಿ ಅಲ್ಲಿಯೇ ಐಕ್ಯವಾದದ್ದನ್ನು ನಾವು ಕಾಣುತ್ತೇವೆ. ಶರಣರ ಸ್ಮಾರಕಗಳನ್ನು ಸಮಾಧಿಗಳನ್ನು ಹುಡುಕುವ ಒಂದು ಹವ್ಯಾಸ ಮುಂದೆ ಸಂಶೋಧನೆಗೆ ಎಡೆ ಮಾಡಿ ಕೊಟ್ಟಿತು.
ಶರಣರ ಸ್ಮಾರಕಗಳು, ಜಾನಪದ ಮೌಖಿಕ ಹೇಳಿಕೆ, ಕುರುಹುಗಳು ಶಾಸನಗಳು ಮತ್ತು ಕ್ಷೇತ್ರ ಕಾರ್ಯದಲ್ಲಿನ ಜನರ ಸ್ಪಷ್ಟವಾದ ನಂಬಿಕೆಗಳು ಮುಖ್ಯವಾಗುತ್ತವೆ.
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಸಾವಿಲ್ಲದ ಶರಣರು
ಬಹುರೂಪಿ ಚೌಡಯ್ಯ







