ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಶೋಭಾ ನಾಗಭೂಷಣ್ ಅವರ ಕೃತಿ “ಭಾವರಂಗದ ಪಯಣ” ಒಂದುಅವಲೋಕನ- ರಾ‍ಘವೇಂದ್ರ ಸಿ.ಎಸ್.

ಶೋಭಾ ನಾಗಭೂಷಣ್ ಅವರ ಕೃತಿ “ಭಾವರಂಗದ ಪಯಣ” ಒಂದುಅವಲೋಕನ- ರಾ‍ಘವೇಂದ್ರ ಸಿ.ಎಸ್.
ಭಾವರಂಗದ ಪಯಣ ಎಂಬ ಕವನದಲ್ಲಿ ಭಾವನೆಗಳಿಲ್ಲದೆ ಮನುಷ್ಯ ಬದುಕಲಾರ. ಭಾವನೆಗಳೊಂದಿಗೆ ಬದುಕಿನ‌ ಪಯಣವು ಸಾಗುತ್ತಲಿರುತ್ತದೆ ಎಂಬುದನ್ನು ಈ ಕವನ ಕಟ್ಟಿಕೊಡುವ ಪ್ರಯತ್ನ ಮಾಡುತ್ತದೆ.

ಶೋಭಾ ನಾಗಭೂಷಣ್ ಅವರ ಕೃತಿ “ಭಾವರಂಗದ ಪಯಣ” ಒಂದುಅವಲೋಕನ- ರಾ‍ಘವೇಂದ್ರ ಸಿ.ಎಸ್. Read Post »

ಪುಸ್ತಕ ಸಂಗಾತಿ

ಪೂರ್ಣಚಂದ್ರ ತೇಜಸ್ವಿಯವರ ಶ್ರೇಷ್ಠ ಕಥೆ “ಅವನತಿ”- ಗೊರೂರು ಶಿವೇಶ್

ಪೂರ್ಣಚಂದ್ರ ತೇಜಸ್ವಿಯವರ ಶ್ರೇಷ್ಠ ಕಥೆ “ಅವನತಿ”- ಗೊರೂರು ಶಿವೇಶ್
ಮದುವೆಯಾದ ನಾಲ್ಕು ವರ್ಷದಲ್ಲಿ ಮೂರು ಮಕ್ಕಳು ಹುಟ್ಟಿ ಕೆಲವೇ ವಾರಗಳಲ್ಲಿ ಅವು ತೀರಿಕೊಂಡವು. “ಸುಬ್ಬಯ್ಯನಿಗೆ ಏನಾದರೂ ಒಳರೋಗ, ದೋಸ ಉಂಟಾ”? ಎಂಬ ಈರೇಗೌಡನ ಮಾತನ್ನು ಕೇಳಿ ಹಲ್ಲು ಕಡಿದಿದ್ದೆ ಅಲ್ಲದೆ ಚಿಂತಿತನಾಗಿದ್ದಾನೆ.

ಪೂರ್ಣಚಂದ್ರ ತೇಜಸ್ವಿಯವರ ಶ್ರೇಷ್ಠ ಕಥೆ “ಅವನತಿ”- ಗೊರೂರು ಶಿವೇಶ್ Read Post »

ಪುಸ್ತಕ ಸಂಗಾತಿ

ಗಾಯತ್ರಿ ರಾಜ್ ಅವರ ಕಾದಂಬರಿ ‘ಟ್ರಾಯ್’ ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ

ಗಾಯತ್ರಿ ರಾಜ್ ಅವರ ಕಾದಂಬರಿ ‘ಟ್ರಾಯ್’ ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ
ಇದು ಒಂದು ಯುದ್ಧ ಎಂದಷ್ಟೇ ಕೈ ಬಿಡಬಹುದಿತ್ತು,(ಅವರೇ ಹೇಳಿದಂತೆ) ಆದರೆ ಆ ಯುದ್ಧದ ಹಿಂದೆ ಒಂದು ಮರೆಯಲಾಗದ ಪ್ರೇಮ ಕಥೆ ಇದೆ ಎಂದು ಗುರುತಿಸಿ ಅದನ್ನು ವಿಜೃಂಭಿಸಿ ಈ ಕಾದಂಬರಿಯನ್ನು ಬರೆದಿದ್ದಾರೆ‌.

ಗಾಯತ್ರಿ ರಾಜ್ ಅವರ ಕಾದಂಬರಿ ‘ಟ್ರಾಯ್’ ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ Read Post »

ಪುಸ್ತಕ ಸಂಗಾತಿ

ನಾಗೇಶ್ ಜೆ. ನಾಯಕ ಅವರಕೃತಿ ‘ಕಾಡುವ ಕವಿತೆ’ ಒಂದು ಅವಲೋಕನ-ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ನಾಗೇಶ್ ಜೆ. ನಾಯಕ ಅವರಕೃತಿ ‘ಕಾಡುವ ಕವಿತೆ’ ಒಂದು ಅವಲೋಕನ-ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಸೋಮಲಿಂಗ ಬೇಡರವರ ಬೇಂದ್ರೆ ಅಜ್ಜನನ್ನು ನೆನೆದರೆ, ಪ್ರಕಾಶ್ ಕಡಮೆಯವರು ಬದುಕಿನ ಜೀವಪರ ಕಾರುಣ್ಯದ ಆಶಯವನ್ನು ತಮ್ಮ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆಂದು ನಾಗೇಶ್ ರವರು ಬಹಳ ಸೊಗಸಾಗಿ ವಿಮರ್ಶೆಗೆ ಒಳಪಡಿಸಿದ್ದಾರೆ.

ನಾಗೇಶ್ ಜೆ. ನಾಯಕ ಅವರಕೃತಿ ‘ಕಾಡುವ ಕವಿತೆ’ ಒಂದು ಅವಲೋಕನ-ರಮೇಶ ಸಿ ಬನ್ನಿಕೊಪ್ಪ ಹಲಗೇರಿ Read Post »

ಪುಸ್ತಕ ಸಂಗಾತಿ

ಪಣಿಯಮ್ಮ – ಎಂ ಕೆ ಇಂದಿರಾ : ಕಾದಂಬರಿಯ ಸಾಮಾಜಿಕ ಮತ್ತು ಮನೋವಿಶ್ಲೇಷಣಾತ್ಮಕ ಲೇಖನ-ಡಾ.ಯಲ್ಲಮ್ಮ ಕೆ

ಪಣಿಯಮ್ಮ – ಎಂ ಕೆ ಇಂದಿರಾ : ಕಾದಂಬರಿಯ ಸಾಮಾಜಿಕ ಮತ್ತು ಮನೋವಿಶ್ಲೇಷಣಾತ್ಮಕ ಲೇಖನ-ಡಾ.ಯಲ್ಲಮ್ಮ ಕೆ

ಪಣಿಯಮ್ಮ – ಎಂ ಕೆ ಇಂದಿರಾ : ಕಾದಂಬರಿಯ ಸಾಮಾಜಿಕ ಮತ್ತು ಮನೋವಿಶ್ಲೇಷಣಾತ್ಮಕ ಲೇಖನ-ಡಾ.ಯಲ್ಲಮ್ಮ ಕೆ Read Post »

ಪುಸ್ತಕ ಸಂಗಾತಿ

ಶಿವಾನಂದ ಉಳ್ಳಿಗೇರಿ ಅವರ ಕೃತಿ ‘ಮುತ್ತುಗದ ಹೂವು’ ಕವನ ಸಂಕಲನದ ಅವಲೋಕನ- ಸವಿತಾ ಮುದ್ಗಲ್ ಅವರಿಂದ

ಶಿವಾನಂದ ಉಳ್ಳಿಗೇರಿ ಅವರ ಕೃತಿ ‘ಮುತ್ತುಗದ ಹೂವು’ ಕವನ ಸಂಕಲನದ ಅವಲೋಕನ- ಸವಿತಾ ಮುದ್ಗಲ್ ಅವರಿಂದ

ಶಿವಾನಂದ ಉಳ್ಳಿಗೇರಿ ಅವರ ಕೃತಿ ‘ಮುತ್ತುಗದ ಹೂವು’ ಕವನ ಸಂಕಲನದ ಅವಲೋಕನ- ಸವಿತಾ ಮುದ್ಗಲ್ ಅವರಿಂದ Read Post »

ಪುಸ್ತಕ ಸಂಗಾತಿ

ಎಂ ಬಿ ಸಂತೋಷ್ ಅವರ ಕೃತಿ ನೂಪುರ (ಹಾಯ್ಕುಗಳ ಸಂಕಲನ ) ಒಂದು ಅವಲೋಕನ-ರಾಘವೇಂದ್ರ ಸಿ.ಎಸ್

ಎಂ ಬಿ ಸಂತೋಷ್ ಅವರ ಕೃತಿ ನೂಪುರ (ಹಾಯ್ಕುಗಳ ಸಂಕಲನ ) ಒಂದು ಅವಲೋಕನ-ರಾಘವೇಂದ್ರ ಸಿ.ಎಸ್

ಎಂ ಬಿ ಸಂತೋಷ್ ಅವರ ಕೃತಿ ನೂಪುರ (ಹಾಯ್ಕುಗಳ ಸಂಕಲನ ) ಒಂದು ಅವಲೋಕನ-ರಾಘವೇಂದ್ರ ಸಿ.ಎಸ್ Read Post »

ಇತರೆ, ಪುಸ್ತಕ ಸಂಗಾತಿ

ಡಾ.ಪ್ರದೀಪ್ ಕುಮಾರ್ ಹೆಬ್ರಿ ಅವರ ಕೃತಿ ‘ಗುಜರಾತಿಗೊಂದು ಸುತ್ತು’ ಒಂದು ಅವಲೋಕನ ಗೊರೂರು ಅನಂತರಾಜು.

ಡಾ.ಪ್ರದೀಪ್ ಕುಮಾರ್ ಹೆಬ್ರಿ ಅವರ ಕೃತಿ ‘ಗುಜರಾತಿಗೊಂದು ಸುತ್ತು’ ಒಂದು ಅವಲೋಕನ ಗೊರೂರು ಅನಂತರಾಜು.
ಈಗಿನ ಗುಜರಾತಿನ ಪ್ರದೇಶದಲ್ಲಿ ಹಿಂದೆ ಆನರ್ತ, ಸೌರಾಷ್ಟ್ರ. ಲಾಟ ಎಂಬ ಮೂರು ಭೌಗೋಳಿಕ ಭಾಗಗಳಿದ್ದವು. ಆನರ್ತ ಗುಜರಾತಿನ ಉತ್ತರ ಭಾಗ. ಮಹಾಭಾರತ ಕಾಲದಲ್ಲಿ ಇದರ ರಾಜಧಾನಿ ಕುಶಸ್ಥಲೀ.

ಡಾ.ಪ್ರದೀಪ್ ಕುಮಾರ್ ಹೆಬ್ರಿ ಅವರ ಕೃತಿ ‘ಗುಜರಾತಿಗೊಂದು ಸುತ್ತು’ ಒಂದು ಅವಲೋಕನ ಗೊರೂರು ಅನಂತರಾಜು. Read Post »

ಪುಸ್ತಕ ಸಂಗಾತಿ

ಮೇಘ ರಾಮದಾಸ್ -ಜಿ’ಪುಸ್ತಕ ಪ್ರೀತಿ ಮತ್ತಷ್ಟು ಬೆಳೆಯಲಿ’ ಪುಸ್ತಕಪ್ರೇಮಿಗಳ ದಿನಕ್ಕೆ

ಮೇಘ ರಾಮದಾಸ್ -ಜಿ’ಪುಸ್ತಕ ಪ್ರೀತಿ ಮತ್ತಷ್ಟು ಬೆಳೆಯಲಿ’ ಪುಸ್ತಕಪ್ರೇಮಿಗಳ ದಿನಕ್ಕೆ
ಇಂದು ಕೇವಲ ಪುಸ್ತಕಗಳ ಅಥವಾ ಬರಹಗಾರರ ಸಂಖ್ಯೆ ಮಾತ್ರ ಹೆಚ್ಚುತ್ತಿಲ್ಲ ಇದರ ಜೊತೆಗೆ ಓದುಗಾರರ ಸಂಖ್ಯೆಯು ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಂಡುಬರುತ್ತದೆ. ಅದರಲ್ಲೂ ಯುವ ಮನಸುಗಳು ಪುಸ್ತಕಗಳ ಸಹವಾಸ ಮಾಡುತ್ತಿರುವುದು ಸಕಾರಾತ್ಮಕ ವಿಚಾರವಾಗಿದೆ.

ಮೇಘ ರಾಮದಾಸ್ -ಜಿ’ಪುಸ್ತಕ ಪ್ರೀತಿ ಮತ್ತಷ್ಟು ಬೆಳೆಯಲಿ’ ಪುಸ್ತಕಪ್ರೇಮಿಗಳ ದಿನಕ್ಕೆ Read Post »

ಪುಸ್ತಕ ಸಂಗಾತಿ

ಸಿದ್ಧರಾಮ ಹೊನ್ಕಲ್ ಅವರ ಕೃತಿ ‘ಸಾಕಿ’ ಗಜಲ್ ಒಂದುಅವಲೋಕನ-ಅನಸೂಯ ಜಹಗೀರದಾರ

ಸಿದ್ಧರಾಮ ಹೊನ್ಕಲ್ ಅವರ ಕೃತಿ ‘ಸಾಕಿ’ ಗಜಲ್ ಒಂದುಅವಲೋಕನ-ಅನಸೂಯ ಜಹಗೀರದಾರ
ಸಾಕಿ
ಲೇಖಕ ಸಿದ್ಧರಾಮ ಹೊನ್ಕಲ್
ಪ್ರಕಟನೆ-೨೦೨೦
ಬೆಲೆ-೧೦೦/-
ಶ್ರೀ ಅಲ್ಲಮಪ್ರಭು ಪ್ರಕಾಶನ ಶಹಾಪುರ

ಸಿದ್ಧರಾಮ ಹೊನ್ಕಲ್ ಅವರ ಕೃತಿ ‘ಸಾಕಿ’ ಗಜಲ್ ಒಂದುಅವಲೋಕನ-ಅನಸೂಯ ಜಹಗೀರದಾರ Read Post »

You cannot copy content of this page

Scroll to Top