ರಾಜೇಶ್ವರಿ ಪ್ರಕಾಶ ಅವರ ಕವಿತೆ “ಸಾಧನೆ”
ಕಾವ್ಯ ಸಂಗಾತಿ ರಾಜೇಶ್ವರಿ ಪ್ರಕಾಶ “ಸಾಧನೆ” ಚಿಂತನ ಮಂಥನ ಮಾಡು ಮನವೇಅರಿವಿನ ಪೊರೆಯ ಕಿತ್ತೆಸೆದು ನಾನಾ ವಿಧದ ಅಭಿರುಚಿ ಇರಲುರಸಸ್ವಾದನೆ ನಿನಗಿಹುದು ತಡೆಯುವರಾರು ನೀ ಸಾಗುತಿರಲುನಿನ್ನ ಸಾಧನೆ ದೃಢ ವಾಗಿರಲು ಕಲ್ಲುಮುಳ್ಳಿನ ದಾರಿಯಿದುಮೆಟ್ಟಿ ಸಾಗು ನೀ ಛಲವಿರಲು ದಿಟ್ಟ ಹೆಜ್ಜೆಯನಿಟ್ಟು ಮುನ್ನಡೆಅಟ್ಟ ಬೆಟ್ಟವೂ ಚಿಕ್ಕದೆ ನಿನ್ನೊಳಗಣ ಬಲವ ಕಾಣುನಿನಗೆ ಶಕ್ತಿಸ್ಫೂರ್ತಿಯದೇ ಒಮ್ಮೆ ಏರಿ ನೋಡು ಗುರಿಶಿಖರಕಷ್ಟ ಕೋಟಲೆಗಳು ಅದೋ ತೃಣ ಸಮಾನಸಾಧನೆಗೈದೆ ಅದೇ ನಿನ್ನ ಅಭಿಮಾನ. ರಾಜೇಶ್ವರಿ ಪ್ರಕಾಶ.
ರಾಜೇಶ್ವರಿ ಪ್ರಕಾಶ ಅವರ ಕವಿತೆ “ಸಾಧನೆ” Read Post »









