ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ಬಂಧವಲ್ಲವೋ ಮನುಜ… ಸಂಬಂಧಗಳು
ಉತ್ತರವಾಗಿ ಅರ್ಜುನ ಆ ಗಾಳಿಪಟ ಇನ್ನಷ್ಟು ಮೇಲೆಆಗಸದಲ್ಲಿ ಸ್ವಚ್ಛಂದವಾಗಿ ಹಾರಬಹುದು… ಆದರೆ ಅದಕ್ಕೆ ಕಟ್ಟಿರುವ ಸೂತ್ರ ಅದರ ಹಾರುವಿಕೆಗೆ ತಡೆಯಾಗುತ್ತಿದೆ, ಆ ಸೂತ್ರವನ್ನು ಹರಿದು ಹಾಕಿದರೆ ಗಾಳಿಪಟ ಮತ್ತಷ್ಟು ಮೇಲಕ್ಕೆ ಹಾರಲು ಸಾಧ್ಯವಾಗುತ್ತದೆ ಎಂದು ನನಗೆ ಅನ್ನಿಸುತ್ತಿದೆ ಎಂದು ಅರ್ಜುನ ಹೇಳಿದ






