ಒಬ್ಬ ಅಮ್ಮನ ಕಥೆ
ಧಾರಾವಾಹಿಯ105ನೆ ಕಂತು
ರುಕ್ಮಿಣಿ ನಾಯರ್ ಅವರ ಧಾರಾವಾಹಿಯ104 ನೆ ಕಂತು
ಎಷ್ಟೋ ಬಾರಿ ಕೋಳಿ ಮರಿಗಳನ್ನು ಹಿಡಿಯಲು ಹೋಗಿ ಹೇಂಟೆ ಕೋಳಿ ಅವಳನ್ನು ಅಟ್ಟಾಡಿಸಿ ಓಡಿಸಿ ಕುಕ್ಕಿದ್ದೂ ಇದೆ. ಆದರೆ ಅವಳು ಇವೆಲ್ಲಕ್ಕೂ ಹೆದರುತ್ತಿರಲಿಲ್ಲ.
ರುಕ್ಮಿಣಿನಾಯರ್ ಅವರ ಧಾರಾವಾಹಿಯ ನೂರಾಮೂರನೇ ಕಂತು “ಮಕ್ಕಳೊಂದಿಗೆ ಕಳೆದ ಸಂತಸದ ದಿನಗಳು”
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್ಧಾರಾವಾಹಿ ಸಂಗಾತಿ=102
ಸುಮತಿ ಹೆಚ್ಚಾಗಿ ಬಿಳಿಯ ಸೀರೆಯನ್ನೇ ಉಡುತ್ತಿದ್ದುದರಿಂದ ಬಿಳಿಯ ಬಣ್ಣದಲ್ಲಿ ಪುಟ್ಟ ಕಪ್ಪು ಹೂಗಳಿರುವ ಸೀರೆಯನ್ನು ಮಕ್ಕಳಿಬ್ಬರೂ ಅಮ್ಮನಿಗಾಗಿ ಆರಿಸಿದರು.
ಧಾರಾವಾಹಿ “ಒಬ್ಬ ಅಮ್ಮನ ಕಥೆ” ಯ
101ನೇಕಂತು
ತಾವು ತಂದಿದ್ದ ಎರಡು ಆಲೆಹಣ್ಣುಗಳನ್ನು ಸುಮತಿಗೆ ಕೊಟ್ಟರು. ಬಹಳ ಹಸಿವು ಎನಿಸಿದ್ದರಿಂದ ಮಕ್ಕಳು ನೀಡಿದ ಹಣ್ಣನ್ನು ಸ್ವೀಕರಿಸಿ, ಸರಗಿನಿಂದ ಒರೆಸಿ ಗಬ-ಗಬನೆ ತಿಂದಳು.
ಧಾರಾವಾಹಿ ಸಂಗಾತಿ=99
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಕಾಡುತ್ತಿದ್ದ ಮಕ್ಕಳ ಭವಿಷ್ಯ
ಅಮ್ಮ ಒಬ್ಬಳನ್ನೇ ಈ ಇಬ್ಬರು ಮಕ್ಕಳು ಒಂಟಿಯಾಗಿ ಹೊರಗೆ ಬಿಡುತ್ತಿರಲಿಲ್ಲ. ಕಾರಣ ಕೆಲವೊಮ್ಮೆ ಶುಗರ್ ಲೋ ಆಗಿ ಸುಮತಿಗೆ ಅತಿಯಾದ ಸುಸ್ತಾಗುವ ಸಂಭವವಿರುತ್ತಿತ್ತು.
ಧಾರಾವಾಹಿ ಸಂಗಾತಿ=98
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಹೆಣ್ಣೆಂದರೆ ಏಕೆ ಈ ರೀತಿಯ ಕೆಟ್ಟ ದೃಷ್ಟಿ? ಇವರೂ ನಮ್ಮ ತಾಯಿಯಂತೆ,ಅಕ್ಕ ತಂಗಿಯರಂತೆ ಎನ್ನುವ ಮನೋಭಾವ ಏಕೆ ಯಾರಿಗೂ ಇಲ್ಲ…. ನನ್ನಂತಹಾ ನತದೃಷ್ಟಳ ಹೊಟ್ಟೆಯಲ್ಲಿ ನೀವು ಹುಟ್ಟಬಾರದಿತ್ತು ಮಕ್ಕಳೇ”… ಎನ್ನುತ್ತಾ ಕಣ್ಣೀರು ಸುರಿಸಿದಳು.
ಧಾರಾವಾಹಿ ಸಂಗಾತಿ=96
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಶಾಲೆಗೆ ಸೇರಿದಮಗಳು
ಇಷ್ಟು ಕಾಲ ಅಮ್ಮನ ಜೊತೆ ಅವಳ ಅಕ್ಕರೆ ಆರೈಕೆಯಲ್ಲಿ ಬೆಳೆದಿದ್ದ ಮಗಳಿಗೆ ಈಗ ಅಮ್ಮನನ್ನು ತೊರೆಯಲು ಬಹಳ ಸಂಕಟವಾಯಿತು. ಸುಮತಿಗೂ ಬಹಳ ನೋವಿತ್ತು
ಧಾರಾವಾಹಿ ಸಂಗಾತಿ=95
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ನವೋದಯ ಶಾಲೆಗೆ ಆಯ್ಕೆಯಾದ ಮಗಳು
ತಾನು ಮತ್ತೊಮ್ಮೆ ಅಜ್ಜಿಯಾಗುತ್ತಿದ್ದೇನೆ ಎನ್ನುವ ಸಂಗತಿ ಅವಳಿಗೆ ಖುಷಿಕೊಟ್ಟಿತು. ಅಷ್ಟು ಹೊತ್ತಿಗೆ ಅಜ್ಜಿಯ ದನಿಯನ್ನು ಕೇಳಿದ ಮೊಮ್ಮಗ ನಿದ್ರೆಯಿಂದ ಎದ್ದು ಓಡೋಡಿ ಬಂದು ಅಜ್ಜಿಯ ಮಡಿಲನ್ನು ಹತ್ತಿ ಕುಳಿತುಕೊಂಡ.
