ಸ್ವಲ್ಪ ಚೇಂಜ್ ಆಗೋಣ ಗಾಯತ್ರಿ ಸುಂಕದ

ಗಾಯತ್ರಿ ಸುಂಕದ

ಸ್ವಲ್ಪ ಚೇಂಜ್ ಆಗೋಣ

 ಬದುಕೆಂಬುದು ಒಂದು ಸಂತೆ, ಅದರೊಳು ನಾ ನಿಂತೆ  ಅನ್ನುವ ಹಾಗೆ ಬದುಕು ಬೇವು ಮತ್ತು ಬೆಲ್ಲದ ಮಿಶ್ರಣ. ಹಂಸ ಕ್ಷೀರ  ನ್ಯಾಯದಂತೆ ನಾವು   ಯೋಗ್ಯ ವಾದುದನ್ನು ಸ್ವೀಕರಿಸಿ  ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಹೊಸ ವರ್ಷದ ಆಚರಣೆಯ ಜೊತೆಗೆ ಹೊಸದನ್ನು ರೂಢಿಸಿ  ಕೊಳ್ಳೋಣ.
ಈ ವರ್ಷದಲ್ಲಿ ಸ್ವಲ್ಪ  ಚೇಂಜ್   ಆಗೋಣ
ಅಪ್ಡೇಟ್ ಆಗೋಣ
ಕೆಲವೊಂದು ಕಿರಿಕ್ ಸಂಗತಿಗಳಿಗೆ, ಮತ್ತು ಜನರಿಗೆ don’t care master ಆಗೋಣ
ಜೀವನವನ್ನು ನಿಂತ ನೀರಿನಂತೆ. ಕೊಳಕಾಗಲು ಬಿಡದೆ  ಹರಿಯುವ ನೀರಿನಿಂತೆ ಹೊಸತಾಗಿ ಬಿಡೋಣ
“ಹಳೆ ಬೇರು, ಹೊಸ ಚಿಗರು”” ಫಿಲಾಸಫಿಯನ್ನು ಅಳವಡಿಸಿ ತೋರಿಸೋಣ.
Down to earth ನ್ನು   apply ಮಾಡಿ ತೋರಿಸೋಣ.
ಇವೆಲ್ಲವೂ ಆಗಬಹುದೆಲ್ಲವೇ?
ಏನಂತೀರಾ
ಮತ್ತೊಮ್ಮೆ ಹೊಸ ವರ್ಷದ ಶುಭಾಶಯಗಳು.


ಗಾಯತ್ರಿ ಸುಂಕದ್

sunkada

Leave a Reply

Back To Top