ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಪ್ಪುಗಳನ್ನು ಹುಡುಕುವುದು ಜೀವನ ಆದರೆ..
ಸಂತೋಷದಿಂದ ಇರಲು ಸಾಧ್ಯವೇ ಇಲ್ಲಾರೀ..

ಭಾವನೆಗಳನ್ನು ಕೆರಳಿಸುವುದು ಬಿಟ್ಟು ಸಂತಸದಿಂದ ಇರಲು ಕಲಿರೀ
ನೋವುಗಳಿಗೆ ಮುಲಾಮ ಹಚ್ಚದೆ ನೋವಿನಲ್ಲಿ ಆನಂದಪಡಬೇಡಿ

ಅವರ ಇವರ ವಿಚಾರಗಳಿಗೆ ಬುದ್ದಿಮಂತ ತರ ಆಡಬೇಡಿ
ಬದುಕು ಬಲು ದುಬಾರಿ ದೇಹಕೂ ಮನಸಿಗೂ ಹತೋಟಿ ಇರಲೀ..

ನಗು ಮಾರಾಟವಿಟ್ಟ ಜನರ ನಡುವೆ ಸಮಾಧಿಯಾದ ಪ್ರೀತಿ
ಗೋರಿಯ ಮೇಲೆ ಆದರೂ ತುಸು ಗರಿಕೆ ಬೆಳೆದು ಪ್ರೇಮದ ಪಸೆ ಚಿಗುರಲಿ


About The Author

Leave a Reply

You cannot copy content of this page