ಶ್ರೀನಿವಾಸಜಾಲವಾದಿಕವಿತೆ ‘ಅಪರಿಮಿತ ಕತ್ತಲಲಿ ಕಂಡ ನಿಜಸಂತ ‘

ಸಂತ ಶ್ರೀಸಿದ್ಧೇಶ್ವರ ಸೂರ್ಯರಶ್ಮಿ ಎಂದೇ
ಜಗದಗೂಡಿಂದದನಿತೇಲಿಬಂತುನೋಡು
ಅರಿವುಗುರುವಿನಸಂಗಮವೇಈಸಂತರು
ಲೋಕದಒಳಗಣ್ಣುತೆರೆಸಿದಮಹಾತ್ಮರು!

ಇವರಕಾಲಿಗೆಪೆಟ್ಟಾಗಿಬಳಲಿದಾಗಜಗವು
ನರಳಿತುದೇವರಿಗೂಚಿಕಿತ್ಸೆಯೆ? ಅಂದಿತು
ಕೊರಗಿತುಇವರುಮ್ಲಾನವದನರಾದಾಗ
ಖುಷಿಯಿಂದಕುಣಿಯಿತುಶ್ರೀಗಳುನಕ್ಕಾಗ!
ಜಗದಜೀವದಜೇನುಮಕರಂದಆಧ್ಯಾತ್ಮ!

ಶ್ವೇತವಸ್ತ್ರಧಾರಿಈನೆಲದಲಿನಡೆದುಹೋದರು
ಬಯಲಬಿತ್ತಿಬಯಲಬಳ್ಳಿಹಬ್ಬಿತೋಜಗದಗಲ
ಇಲ್ಲಿಎಲ್ಲರೂಅವರಪ್ರತಿರೂಪದಂತೆಕಂಡರೋ
ಸಂತಗಾಂಧಿಗಿಂತಮಿಗಿಲುಎಂದರಲ್ಲಾಜನರು!

ಇದೇನೋಡಿಮಲ್ಲಿಗೆಘಮತೋರುವವಿಸ್ಮಯವು
ಎಂದರುಬಸವಾಲ್ಲಮಅಕ್ಕರೆಲ್ಲಗಾಳಿಯಲಿತೇಲಿ!

ಸತ್ಯಅಸತ್ಯಗಳರಗಳೆಯೇಇಲ್ಲಿಲ್ಲಎಲ್ಲಾಬರೀಶೂನ್ಯ
ಸಹಜಅಸಹಜಗಳುಮನಸಿನಭ್ರಾಂತಿಮಾತ್ರನೋಡು!
ಚಲಿಸುವಹಿಮಾಲಯವೇಗುರುಸಿದ್ಧಅನುಭಾವಿಗಳು
ಎತ್ತರೆತ್ತರದಆಧ್ಯಾತ್ಮಗಗನನಾಹಿಡಿಯಬಲ್ಲೇನೇನು?

ನಾನೂಇಲ್ಲನೀನೂಇಲ್ಲಮಹಾಬಯಲದಪ್ರಭೆಸತ್ಯ
ಸಾಮಾನ್ಯಅಸಾಮಾನ್ಯರಾಗಿಬೆಳೆದಪರಿಯುಅನನ್ಯ!

ಕುದಿವವರುಕುದಿಯುತ್ತಾರೆಬದುಕುನಿವಾರಿಸುತದೆ
ಉರಿಯುವವರುಬೂದಿಯಾಗುತ್ತಾರೆನಡುಹಗಲಲಿ!

ನಿಸರ್ಗದಿಂಬಂದದೇಹಮತ್ತೆನಿಸರ್ಗದೆಡೆಪಯಣ
ಗುಡಿಸ್ಮಾರಕಏಕೆಬೇಕು? ಗಿಡಮರಗಳಲಿಇರುವಾಗ?
ಬೇಡಕುರುಹುಬಲುಕೇಡುಅದುಜಗದಜಂಜಡವು
ಕಿಸೆಯಿಲ್ಲದವನಿಗೆಬೇಕೆವಜ್ರವೈಢೂರ್ಯಬಂಗಾರ ?
ನನ್ನಗೂಡುಇದೆರೈತನಹೃದಯದಪ್ರೀತಿವಿಶ್ವಾಸದಲಿ!

ಆರಾಧಿಪರಮನದಲಿಅಚ್ಚಳಿಯದೇಉಳಿದಸಂತರು
ಅವರಿಗೆಅವರೇಸಾಟಿಬೇರೇನುಹೇಳಲಿಮಧುರತೆಗೆ?

ಅಲ್ಲಮಬಂದನೋಡುಜಗಕೆಸಿದ್ದಆತ್ಮದತವನಿಧಿ
ಬಯಲುಬಿತ್ತಿಹೋದನವಆಗಸಅಮೃತವಾಗಿದೂರ!
ಎತ್ತರೆತ್ತರಕೆಹೋಗಿಬಿಟ್ಟದೇವಲೀಲೆಯಂತೆಮಹಿಮ
ಜಗದವಿಸ್ಮಯವೀಸಂಗತಿನಿಜವೇಇದುಸಾಧ್ಯವೇ?
ಬೆರಗಿನಲಿಶ್ರೀಸಾಮಾನ್ಯಅಪರಿಮಿತಕತ್ತಲೆಯಲಿ
ನಿಶ್ಯಬ್ಧನಿಶ್ಶಬ್ದದವಿಪರೀತಬೆಳಕುಕಂಡುದಂಗಾದ!


Leave a Reply

Back To Top