ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಗಾತಿಯ ಇಬ್ಬರು ಬರಹಗಾರರಿಗೆ 2021 ನೇ ಸಾಲಿನ ರಾಜ್ಯಮಟ್ಟದ ಕಾವ್ಯ ಮಾಣಿಕ್ಯ ಪ್ರಶಸ್ತಿ ದೊರಕಿದ್ದು ಪತ್ರಿಕೆ ಅವರಿಗೆಅಭಿನಂದನೆ ಸಲ್ಲಿಸುತ್ತದೆ

ಸ್ಮಿತಾ ಅಮೃತರಾಜ್

ಮಾತು ಮೀಟಿ ಹೋಗುವ ಮುನ್ನ – ಸ್ಮಿತಾ ಅಮೃತರಾಜ್, ಕೊಡಗು. (ಮೂರು ಸಾವಿರ ರೂ ನಗದು, ಪ್ರಶಸ್ತಿ ಹಾಗೂ ಪ್ರಕಾಶನದ ಗೌರವ ಸನ್ಮಾನ)

ಸಿದ್ಧರಾಮ ಹೊನ್ಕಲ್

ನಿನ್ನ ಪ್ರೇಮವಿಲ್ಲದೇ ಸಾಕಿ – ಸಿದ್ಧರಾಮ ಹೊನ್ಕಲ್, ಯಾದಗಿರಿ. (ಎರಡು ಸಾವಿರ ರೂ ನಗದು, ಪ್ರಶಸ್ತಿ ಹಾಗೂ ಪ್ರಕಾಶನದ ಗೌರವ ಸನ್ಮಾನ

About The Author

9 thoughts on “ಸಂಗಾತಿ ಬರಹಗಾರರಿಗೆ ಕಾವ್ಯ ಮಾಣಿಕ್ಯ ಪ್ರಶಸ್ತಿ-2021”

Leave a Reply

You cannot copy content of this page

Scroll to Top