ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಸುಮನಾ ರಮಾನಂದ,ಕೊಯ್ಮತ್ತೂರು ಅವರ ಕವಿತೆ “ಭಾವಾಲಿಂಗನದ ಲಹರಿ”

ಕಾವ್ಯ ಸಂಗಾತಿ

ಸುಮನಾ ರಮಾನಂದ,ಕೊಯ್ಮತ್ತೂರು

“ಭಾವಾಲಿಂಗನದ ಲಹರಿ”
ಆ ಕೃಷ್ಣನ ವೇಣುಗಾನವೇ ತೃಪ್ತಿ..!
ಶಬರಿಯ ಕಾಯುವಿಕೆಯ ತಪಸ್ಸಿನ ಪರಿಗೆ‌..
ಆ ರಾಮನ ದಿವ್ಯಾಗಮನವೇ ಶಕ್ತಿ!!

Read More
ಕಾವ್ಯಯಾನ
ಗಝಲ್

ಮಧು‌ ವಸ್ತ್ರದ ಅವರ ಗಜಲ್

ಗಜಲ್‌ ಸಂಗಾತಿ

ಮಧು‌ ವಸ್ತ್ರದ ಅವರ ಗಜಲ್

ಸತ್ಯ ನುಡಿವವನ ಧಿಕ್ಕರಿಸಿ ಖಳನಿಗೆ ಜಯಕಾರ ಹಾಕುವುದರಲಿ ಏನು ಅರ್ಥ
ಅಸತ್ಯ ಮುಖವಾಡದ ಹಿಂದಿನ ನಿಜಸ್ಥಿತಿಯನೋಡುವ ಸಮಯ‌ ಬಂದಿದೆ

Read More
ಕಾವ್ಯಯಾನ

ವಿಜಯಲಕ್ಷ್ಮಿ ಕೊಟಗಿ ಅವರ ಕವಿತೆ-“ಶುಗರ್ ಕ್ಯಾಂಡಿ”

ಕಿಬ್ಬೊಟ್ಟೆಯಲಿ ಅದೇನೋ ಅರಿಯದ ಸಂಕಟದ ಅಲೆ
ದೈವಭಿಕ್ಷೆಯೋ ಪ್ರಸಾದವೋ ಕಾತರ ನಿರೀಕ್ಷೆ

ವಿಜಯಲಕ್ಷ್ಮಿ ಕೊಟಗಿ

“ಶುಗರ್ ಕ್ಯಾಂಡಿ”

Read More
ಕಾವ್ಯಯಾನ

ಕಾನನದ ಕೋಗಿಲೆ (ರಾಜೇಶ್ ವ ಮೆಂಡಿಗೇರಿ) ಅವರ ಕವಿತೆ “ಮತ್ತದೆ ಬಯಕೆ”

ಕಾನನದ ಕೋಗಿಲೆ (ರಾಜೇಶ್ ವ ಮೆಂಡಿಗೇರಿ) ಅವರ ಕವಿತೆ

“ಮತ್ತದೆ ಬಯಕೆ”

ಮತ್ತೆ ಶುಭ್ರ ಬೆಳದಿಂಗಳ
ಮೀಯುವ ಆಸೆ….
ಬೆಳದಿಂಗಳ ಬಾಲೆಯ
ತೆಕ್ಕೆಯೊಳಗವಿತು

Read More
ಕಾವ್ಯಯಾನ

“ಇವರು ಕಾರ್ಪೊರೇಟ್ ಹಮಾಲಿಗಳು !” CA ರಾಜಶ್ರೀ ಜಿ. ಶೆಟ್ಟಿ ಅವರ ಕವಿತೆ

CA ರಾಜಶ್ರೀ ಜಿ. ಶೆಟ್ಟಿ

“ಇವರು ಕಾರ್ಪೊರೇಟ್ ಹಮಾಲಿಗಳು !”
ಇ-ಎಂ-ಐ ಕ್ರೆಡಿಟ್ ಕಾರ್ಡಗಳ ಚಕ್ರವ್ಯೂಹದಲ್ಲಿ ಸಿಲುಕಿ
ಸೋತು ನಲವತ್ತಕ್ಕೆ ರಿಟಾಯರ್ ಮೆಂಟ್ ಹಂಬಲಿಸುವ

Read More
ಕಾವ್ಯಯಾನ

ಡಾ ದಾಕ್ಷಾಯಿಣಿ ಮಂಡಿ ಕವಿತೆ “ಭೀಕರ ಭೂಕಂಪ”

ಕಾವ್ಯ ಸಂಗಾತಿ

ಡಾ ದಾಕ್ಷಾಯಿಣಿ ಮಂಡಿ

“ಭೀಕರ ಭೂಕಂಪ”
ಸಾವು ನೋವಿನಲ್ಲಿ
ಅಳಿದುಳಿವರು ಸುಧಾರಿಸುವುದು
ಬಹು ದೀರ್ಘದ
ಶೋಕ ಕಾವ್ಯ

Read More
ಕಾವ್ಯಯಾನ

ಮಧುಮಾಲತಿರುದ್ರೇಶ್‌ ಅವರ ಕವಿತೆ “ಒಲವ ಕಣಜ”

ಕಾವ್ಯ ಸಂಗಾತಿ

ಮಧುಮಾಲತಿರುದ್ರೇಶ್‌

“ಒಲವ ಕಣಜ”
ಅರಿತು ಬೆರೆತ ಒಲವೇ ಮಧುರ
ಯುಗಳ ಪ್ರೇಮ ಕಾವ್ಯವು
ತುಂಬಿ ತುಳುಕಲಿ ಸಪ್ತ ಜನ್ಮಕು

Read More
ಕಾವ್ಯಯಾನ
ಗಝಲ್

ಎಮ್ಮಾರ್ಕೆ ಅವರ ಗಜಲ್

ಎಮ್ಮಾರ್ಕೆ ಅವರ ಗಜಲ್
ಉಪಟಳವ ಉಂಡಷ್ಟು ಬಾಳು ಉಜ್ಜಳಾಗ್ತದ
ಊಹಿಸಿಕೊಂಡಂತಿಲ್ಲಿ ಏನೇನು ನಡ್ಯುದುಲ್ಲ

Read More