ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

“ಸಾಮಿಲ್ ಕಾಯುವ ಗೋಣ್ಯಪಜ್ಜ” ಡಿ. ಪಿ. ಯಮನೂರಸಾಬ್ ಅವರಬಾಲ್ಯದ ವಿಶಿಷ್ಠ ನೆನಪು.

ನನ್ನನ್ನು ಮಲಗಿಸಿ ರಾತ್ರಿ ಪೂರ್ತಿ ಎಚ್ಚರ ಇರುತಿದ್ದ ಅಜ್ಜ ಬೆಳೆಗು ಮುಂಜಾನೆ ಕೇವಲ ಎರಡು ತಾಸು ಮಾತ್ರ ನಿದ್ರಿಸ್ಸುತ್ತಿದ್ದ ಆತನ ಆರೋಗ್ಯ ಆತನ ಜೀವನ ಶೈಲಿ ಈಗಲೂ ನನನ್ನು ಕಾಡುತ್ತದೆ ಆತನನ್ನು ನೋಡಲು ಯಾರೊಬ್ಬ ಕುಟುಂಬ ಸದಸ್ಯರು ಬರುತ್ತಿರಲಿಲ್ಲ
ಅನುಭವ ಸಂಗಾತಿ

ಡಿ. ಪಿ. ಯಮನೂರಸಾಬ್

“ಸಾಮಿಲ್ ಕಾಯುವ ಗೋಣ್ಯಪಜ್ಜ”

ಬಾಲ್ಯದ ವಿಶಿಷ್ಠ ನೆನಪು.

“ಸಾಮಿಲ್ ಕಾಯುವ ಗೋಣ್ಯಪಜ್ಜ” ಡಿ. ಪಿ. ಯಮನೂರಸಾಬ್ ಅವರಬಾಲ್ಯದ ವಿಶಿಷ್ಠ ನೆನಪು. Read Post »

ಇತರೆ

ʼಸಾವಿಲ್ಲದ ಶರಣರುʼ ಮಾಲಿಕೆಯಲ್ಲಿ “ಪರಮಪೂಜ್ಯ ಶ್ರೀ  ಬಾಲಲೀಲಾ ಮಹಾಂತ ಶಿವಯೋಗಿಗಳು, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣ ಸಂಗಾತಿ

ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ʼಸಾವಿಲ್ಲದ ಶರಣರುʼ

“ಪರಮಪೂಜ್ಯ ಶ್ರೀ  ಬಾಲಲೀಲಾ

ಮಹಾಂತ ಶಿವಯೋಗಿಗಳು,
ಮಹಾಂತಲಿಂಗ ಎಂಬುದು ಈ ಹಾಡುಗಳ ಅಂಕಿತ. ಇವರನ್ನು ಕುರಿತು ಪುರಾಣವೊಂದು ಹುಟ್ಟಿದೆ. ಇವರ ಶತಮನೋತ್ಸವವನ್ನು ಆಚರಿಸಿದ ಸಂದರ್ಭದಲ್ಲಿ ವೈರಾಗ್ಯದಲ್ಲಿರು ಎಂಬ ಗ್ರಂಥ ಪ್ರಕಟವಾಗಿದೆ. ಇವರ ಗದ್ದುಗೆ ಗದಗ ಜಿಲ್ಲೆಯ ಮುಳಗುಂದದಲ್ಲಿದೆ.

ʼಸಾವಿಲ್ಲದ ಶರಣರುʼ ಮಾಲಿಕೆಯಲ್ಲಿ “ಪರಮಪೂಜ್ಯ ಶ್ರೀ  ಬಾಲಲೀಲಾ ಮಹಾಂತ ಶಿವಯೋಗಿಗಳು, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಕಾವ್ಯಯಾನ

ರಾಶೇ..ಬೆಂಗಳೂರು ಅವರ ಕವಿತೆ “ಉಗುರು”

ಒಳಗೊಂದು ಹೊರಗೊಂದು ಮಾತನಾಡುವವರ ಬಟ್ಟೆ ಹರಿದು ಹಾಕಲು
ಬುದ್ದಿಜೀವಿಗಳ ವೇಷ ತೊಟ್ಟು

ರಾಶೇ..ಬೆಂಗಳೂರು

“ಉಗುರು”

ರಾಶೇ..ಬೆಂಗಳೂರು ಅವರ ಕವಿತೆ “ಉಗುರು” Read Post »

ಕಾವ್ಯಯಾನ

ಮಲ್ಲಿಕಾರ್ಜುನ ಪಾಲಾಮೂರ್ ಅವರ ಆಧುನಿಕ ವಚನಗಳು

ಕಷ್ಟಗಳಲ್ಲಿ ಬೆನ್ನಿಗೆ ಬೆನ್ನು ಕೊಡುವರು ಕಡಿಮೆಯಾಗಿದ್ದಾರೆ,
ಚೂರಿ ಹಾಕುವವರು ಹೆಚ್ಚಾಗಿದ್ದಾರೆ.
ಕಾವ್ಯ ಸಂಗಾತಿ

ಮಲ್ಲಿಕಾರ್ಜುನ ಪಾಲಾಮೂರ್

ಆಧುನಿಕ ವಚನಗಳು

ಮಲ್ಲಿಕಾರ್ಜುನ ಪಾಲಾಮೂರ್ ಅವರ ಆಧುನಿಕ ವಚನಗಳು Read Post »

ಕಾವ್ಯಯಾನ

ಪರವಿನ ಬಾನು ಯಲಿಗಾರ ಅವರ “ಬದುಕಿಬಿಡೋಣ ಹೀಗೆ”

ಮನಸು ಮಾಗುವುದು ,
ಬಾಗುವುದು , ಸಾವಿರ ಜನರ ಕಷ್ಟಕ್ಕೆ
ಹೆಗಲಾಗುವುದು , ದೇಹಿ ಎಂದವರಿಗೆ

ಕಾವ್ಯ ಸಂಗಾತಿ

ಪರವಿನ ಬಾನು ಯಲಿಗಾರ

“ಬದುಕಿಬಿಡೋಣ ಹೀಗೆ”

ಪರವಿನ ಬಾನು ಯಲಿಗಾರ ಅವರ “ಬದುಕಿಬಿಡೋಣ ಹೀಗೆ” Read Post »

ನಿಮ್ಮೊಂದಿಗೆ

ಎ.ಎನ್.ರಮೇಶ್. ಗುಬ್ಬಿ ಅವರʼಸಮ್ಮೋಹನ..!ʼ

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ

ʼಸಮ್ಮೋಹನ..!ʼ
ಉಷೆಕಿರಣ ಚುಂಬನಕೆ
ಕರಗುವ ಇಬ್ಬನಿಯಂತೆ.!
ದುಂಬಿಗಾನ ಮಾಧುರ್ಯಕೆ

ಎ.ಎನ್.ರಮೇಶ್. ಗುಬ್ಬಿ ಅವರʼಸಮ್ಮೋಹನ..!ʼ Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ‌ ಅವರ ಗಜಲ್

ಕಾವ್ಯ ಸಂಗಾತಿ

ಅರುಣಾ ನರೇಂದ್ರ‌

ಗಜಲ್
ಅವಳ ನೆನಪಿನ ನೂರು ಚಿತ್ರಕ್ಕೆ ಬಣ್ಣ ಬರೆದು ದಣಿದಿದ್ದಾನೆ
ವೇಗದಿ ಬೀಸಿ ಬರುವ ಹೇ ಕುಳಿರ್ಗಾಳಿ ತುಸು ಮೆಲ್ಲಗೆ ಬೀಸು

ಅರುಣಾ ನರೇಂದ್ರ‌ ಅವರ ಗಜಲ್ Read Post »

You cannot copy content of this page

Scroll to Top