ವ್ಯಾಲಂಟೈನ್ ವಿಶೇಷ
ಶೋಭಾ ನಾಗಭೂಷಣ

ಪ್ರೇಮ ಹಾಯ್ಕುಗಳು

ಮಧುರವಾದ
ಭಾವವದುವೇ ನಿನ್ನ
ಪ್ರೇಮದೊರತೆ
ನಾನೇ ರಾಣಿಯು
ನೀ ರಾಜ ನಮ್ಮ ಪ್ರೇಮ
ಮಹಲಿನಲಿ
ನಿನ್ನ ಕಂಗಳ
ಅಂಚಿನಲಿ ಮೂಡಿದ
ಹನಿ ಪ್ರೇಮವು
ಬೇಡವೇನೇನೂ
ನಿನ್ನ ಪ್ರೀತಿಇರಲು
ಹೃದಯದಲಿ
ಸ್ವಾರ್ಥಿ ನಾನಿನ್ನು
ನನ್ನ ಸ್ವತ್ತದು ಪ್ರೀತಿ
ಜಲಪಾತವು
ಶೋಭಾ ನಾಗಭೂಷಣ

ವ್ಯಾಲಂಟೈನ್ ವಿಶೇಷ
ಶೋಭಾ ನಾಗಭೂಷಣ

ಪ್ರೇಮ ಹಾಯ್ಕುಗಳು

ಮಧುರವಾದ
ಭಾವವದುವೇ ನಿನ್ನ
ಪ್ರೇಮದೊರತೆ
ನಾನೇ ರಾಣಿಯು
ನೀ ರಾಜ ನಮ್ಮ ಪ್ರೇಮ
ಮಹಲಿನಲಿ
ನಿನ್ನ ಕಂಗಳ
ಅಂಚಿನಲಿ ಮೂಡಿದ
ಹನಿ ಪ್ರೇಮವು
ಬೇಡವೇನೇನೂ
ನಿನ್ನ ಪ್ರೀತಿಇರಲು
ಹೃದಯದಲಿ
ಸ್ವಾರ್ಥಿ ನಾನಿನ್ನು
ನನ್ನ ಸ್ವತ್ತದು ಪ್ರೀತಿ
ಜಲಪಾತವು
ಶೋಭಾ ನಾಗಭೂಷಣ

You cannot copy content of this page