ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನೆಯಲ್ಲಿಯ
ಬೆಳಕು ನೀನೆಂದಿಗೂ
ಬಂಗಾರಿ ಬಾಲೆ

ಕಿಚ್ಚು ತಣಿಸಿ
ಮರುಗದಿರು ನೀನು
ಒಳಗೊಳಗೇ

ಆಟವಲ್ಲವೋ
ಈ ಜೀವನವು ಬೇಡ
ಸಂಕಲ್ಪತೊಡು

ಗುರಿಯಿರಲಿ
ಮುಂದೆ ಸಾಗುವ ಹಾದಿ
ಸುಗಮವಲ್ಲ

ಪ್ರತಿಕ್ಷಣವೂ
ಸವಾಲು ನಿನ್ನ ಮುಂದೆ
ಮುನ್ನಡೆ ನೀನು

ಮುಖದ ಕಾಂತಿ
ಬೆಳಗುತಿರಲೆಂದು
ನಗೆಯು ತುಂಬಿ


About The Author

1 thought on “ಶೋಭಾ ನಾಗಭೂಷಣ ‘ಮನದ ಹಾಯ್ಕುಗಳು’”

Leave a Reply

You cannot copy content of this page

Scroll to Top