ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾವು ಗತಿಸಿದ
ಸಮಯಶ್ರೀ
ಕೈ್ಬೀಸುತ್ತಾಳೆ
ಹೇಂಗಳೆಯರೆ
ನಾ ಹೋಗಿ
ಬರುವೆ ನೀವು
ನನ್ನನ್ನು ಬ್ರಾಹ್ಮಿ ಮೂರ್ತ
ಮೂಡಲಚುಕ್ಕಿ
ನೋಡೋಡಿ
ಮುಸಕನು ಹೋದ್ದದ್ದು
ಎದ್ದರಾ!ಎದ್ದರಾ
ಅಂದಿರಿ
ಏಳಿರಿಯೆಂದೆ
ಪರೀಕ್ಷೆ ಮುಗಿಸಿ
ಪಾಸಾಗಿ ಪ್ರವೇಶ
ಪಡೆದಾಗ ಗೋತ್ತಾಗಿದ್ದು
ನಾವು ಪರೀಕ್ಷೆಯನ್ನೆ
ಬರೆಯಲಿಲ್ಲವೆಂದ
ಅದಕ್ಕೆ ಅಭಿಯಂತರ
ಮನೆ ತಿರುವು
ಮುರುವಾಗಿ
ಕಟ್ಟದ್ದು.ವೈದ್ಯ. ಸೀರೀಂಜ್
ಹಿಂದು ಮುಂದಾಗಿ
ಹಿಡಿದಿದ್ದ
ಚಿತ್ರಕಲಾವಿದ
ಎತ್ತೆತ್ತರ ಎತ್ತವಾಗಿನ
ಚಿತ್ರ ಬಿಡಿಸಿದ್ದ
ಓದುವ ಕ್ರಮ ಎಡಗಡೆಯಿಂದ
ಓದೋದ ಬಿಟ್ಟ
ಬಲಗಡೆ ಓದಿದಾ
ಕ್ರಿಕೆಟ್ ಆಟಗಾರರು
ಸೋತದ್ದಕೆ ಚಡಪಡಿಸಿದ
ಅವನಿಗೆ ಗೊತ್ತಿಲ್ಲಾ
ಸೋತಿದ್ದಾಟ ವಿನಹಃ
ಭಾರತವಲ್ಲಾ.ಮತ್ತೆ
ಗೆಲ್ಲುತ್ತೆವೆಂದು
ತಡವಾಗಿ ಗೋತ್ತಾಯಿತಾವಗೆ
ನಾವುದಡ್ಡರಲ್ಲಾ
ಮಾರ್ಗ ದರ್ಶನ
ಅನ್ವೇಷಣೆ
ವಿಕ್ರಮಲ್ಯಾಂಡಾದಾಗ
ನಾವು ಬುದ್ದಿವಂತ ರಂತ
ನಾವು ನಮ್ಮ ಮನೆಯ
ಹೆಣ್ಣು ಮಗಳಗೌರವಿಸುವ
ಹಾಗೆ ಸಿಕ್ಕಿಂ. ಹೆಣ್ಣು ಮಗಳು
ಕುಕ್ಕಿಸರನ್ನು ಆಧರಿಸಬೇಕು
ಈಗ ನವಸವಂತ್ಸರಕ್ಕೆ
ಕಳೆದ ಕರ್ನಾಟಕ ಸುವರ್ಣ
ಸಂಭ್ರಮ. ಭಾರತದ
ಅಮ್ರತಮಹೋತ್ಸವ
ನಮ್ಮ ಬಾಳಲ್ಲಿ ಬರಲಿ
ಸುಖ ದುಃಖ ಗಳ
ಜೀಕತ ಜೀಕುತ
ಅದುಮಿಟ್ಟ ಹೊಸ
ಭಾವಂತರಂಗದಿ
ತುಮುಲಗಳು
ತುಡಿಯಲಿ ಮಿಡಿಯಲಿಯೆಂದು
ಹಾರೈ್ಸುವೆ ಹಳೆಯ ವರ್ಷ ಗೆಳತಿಗೆ.

ಹೊಸ ಬಾಳನ್ನು
ಅಪ್ಪಿಕೋಳ್ಳುತ್ತಾ ೊಪ್ಪಿಕೊಳ್ಳುತ್ತಾ

————————————

About The Author

Leave a Reply

You cannot copy content of this page

Scroll to Top