ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಾಡಬೇಡವೇ
ಬಡಿವಾರವ ನೀನು,
ಬಡ ಹೆಂಡತಿ
*
ಬಂಗಾರ ಮೋಹ
ನಿನಗ್ಯಾಕೆ ಗೆಳತಿ
ಚಿನ್ನದಾಂತಾಕಿ.
*
ಚಲುವೆ ನೀನು
ಒಲವು ತುಂಬಿದ ಹೂ;
ನಾನೊಂದು ದುಂಬಿ.
*
ನೀ ಕಾಣದ ಕ್ಷಣ
ಜಗವೇ ಶೂನ್ಯ ; ಬರ
ಬಂದು ನಿಂತಂತೆ.
*
ದೇವರೆ ಬಂದು
ನೆಲೆಸು,ಮಂದಿರದಿ,

ಸತ್ತ ವಿವಾದ.


About The Author

1 thought on “ಗಂಗಾಧರ ಅವಟೇರ ಹೈಕುಗಳು”

Leave a Reply

You cannot copy content of this page

Scroll to Top