ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಈ ಹುಣ್ಣಿಮೆ
ಬೆಳಕೆನ್ನ ಸ್ಪರ್ಶಿಸಿ
ದರ್ಶಿಸ ಹೊರಟಿದೆ ನಿನ್ನತ್ತ
ನಾ ಹೇಳಬೇಕೆಂದ
ಪಿಸು ಮಾತನ್ನು ತಾ ಹೊತ್ತು

ದಾರಿಯಲಿ ಕಾದು
ಕಿವಿಯಾಗು
ನಾನುಸುರದ ನನ್ನೇಕಾಂತವನ್ನು
ಹೇಳುವಾಗ
ಪುಳಕಗೊಳ್ಳವ ನಿನ್ನಿರುವನ್ನು
ಹೊತ್ತು ತರುವ ಘಳಿಗೆಗೆ
ನಾನಿಲ್ಲೇ ಕಾದಿರುವೆ


About The Author

Leave a Reply

You cannot copy content of this page

Scroll to Top