ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

“ಬದುಕು ಬಂದಂತೆ ಸ್ವೀಕರಿಸು ….”

ಎಂದು ಹೇಳುವುದು ಸುಲಭ ಆದ್ರೆ ಬದುಕುವುದು ಕಷ್ಟ..
ಪ್ರತಿ ಹೆಜ್ಜೆಗೂ ಸೋಲುಗಳನ್ನೆ ಉಂಡವನಿಗೆ ಗೆಲುವು ಕಿರೀಟವಲ್ಲ.. “ಪಾಠ”..
ಪ್ರತಿ ಕ್ಷಣ ನೋವು ಕಂಡವನಿಗೆ ಸುಖ ಸಂತೋಷದ
ಸಂಭ್ರಮವಲ್ಲ. ” ನೆಮ್ಮದಿ”

ಬದುಕಿನ
ಸಾರ್ಥಕತೆಗೆ
ನಾ ಪಡೆದದ್ದು
ಬಾಹ್ಯ
ಸೌಂಧರ್ಯದ
ಕ್ಷಣಿಕ ಸುಖ…

ಭಾವದ
ಅಲೆಯೊಳಗೆ
ಮೆರೆದದ್ದು
“ನೆಮ್ಮದಿ” ಎಂಬ
ಮೂರಕ್ಷರದ ನಾದ
“ಅಕ್ಷರ ನಾದ “
ಆಂತರಿಕ “ಸಖ…”


About The Author

1 thought on “ಶೃತಿ ರುದ್ರಾಗ್ನಿ ಕವಿತೆ-‘ಬದುಕು ಬಂದಂತೆ ಸ್ವೀಕರಿಸು’”

Leave a Reply

You cannot copy content of this page

Scroll to Top