ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೇಲೂರು ಸಿರಿ
ನಮ್ಮ ಊರು ಬೇಲೂರು ವಿಶ್ವಕ್ಕೆಯಾಲ್ಲ ಶಿಲ್ಪಕಲೆ ತವರು
 ನಮ್ಮನಾಳಿದ ಅರಸರು ಹೊಯ್ಸಳರು ಹುಲಿಯ ಕೊಂದಧೀರರು
ನಾವು ಹುಟ್ಟಿದ ಈ ಊರು ನಮ್ಮನೆಲ್ಲ ಹರಸಿದ ತವರೂರ
ನಮ್ಮಯಾ ನಾಡು ಹಳೇಬೀಡು ಹೊಯ್ಸಳರು ಕಟ್ಡಿದ ಕಲ್ಲಿನ ಕಲೆಗಳಬೀಡು
ನಮ್ಮಯ ಬೇಲೂರು ಹಲವು ಕವಿಗಳ ಕವಿತೆಯ ನೆಲೆಬೀಡು
 ನಲ್ಮೆಯ ಬೇಲೂರಿನ ಗುಡಿ ಗೋಪುರ  .ಕಲ್ಲು ಕಲ್ಲುಗಳಲ್ಲಿ ನಮ್ಮನಾಡ  ಸಿರಿಯನು ಹೇಳುವುದು
 ಶಾಂತಲಾ ದೇವಿಯ ಈ ಊರು ನಾಟ್ಯಕಲೆ
 ನಿಬ್ಬೆರಗಾಗಿಸಿದ ಬೇಲೂರು
 ಕಲ್ಲಲ್ಲಿ ಕಲೆಗಳ ಬರೆದ ವಿಶ್ವಖ್ಯಾತಿಯ ಪಡೆದ. ನಮ್ಮ ಊರು ಜಗತ್ತಿಗೆ ಹೆಸರಾದ ಬೇಲೂರು


About The Author

Leave a Reply

You cannot copy content of this page

Scroll to Top