ಕಾವ್ಯ ಸಂಗಾತಿ
ನಭಾ ಹುನಗುಂದ
ಹಾಯ್ಕುಗಳು


ಗೋರಿಯ ಮೇಲೆ
ಹೂವಿಡುವುದು ಬೇಡ
ಈಗಲೇ ಕೊಡು
ಆಗದವನ
ಸೋಲಿಸಬೇಕೆಂದರೆ
ಸ್ನೇಹಿತನಾಗು
ಜಗಳವಾಯ್ತು
ಮಾತನಾಡದೆ ಮಗು
ಒಂದು ಮಾಡಿತು

ತುಂಬಾ ಪೊಗರು
ಅವನಿಗೆ, ಕಾರಣ
ರಾಶಿಯೇ ಮೇಷ
ಎಷ್ಟೊಂದು ಕೊಟ್ಟೆ
‘ಕೊಟ್ಟಿದ್ದು ತನಗೆಂದು’
ಮರಳೇ ಇಲ್ಲ.
ನಭಾ ಹುನಗುಂದ.

ಕಾವ್ಯ ಸಂಗಾತಿ
ನಭಾ ಹುನಗುಂದ
ಹಾಯ್ಕುಗಳು


ಗೋರಿಯ ಮೇಲೆ
ಹೂವಿಡುವುದು ಬೇಡ
ಈಗಲೇ ಕೊಡು
ಆಗದವನ
ಸೋಲಿಸಬೇಕೆಂದರೆ
ಸ್ನೇಹಿತನಾಗು
ಜಗಳವಾಯ್ತು
ಮಾತನಾಡದೆ ಮಗು
ಒಂದು ಮಾಡಿತು

ತುಂಬಾ ಪೊಗರು
ಅವನಿಗೆ, ಕಾರಣ
ರಾಶಿಯೇ ಮೇಷ
ಎಷ್ಟೊಂದು ಕೊಟ್ಟೆ
‘ಕೊಟ್ಟಿದ್ದು ತನಗೆಂದು’
ಮರಳೇ ಇಲ್ಲ.
ನಭಾ ಹುನಗುಂದ.

You cannot copy content of this page