ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

‘ಬದುಕಿನಲಿ ಎರಡನೇ ಅವಕಾಶ…!’ಲೇಖನಕಾವ್ಯ ಸುಧೆ. ( ರೇಖಾ )

‘ಬದುಕಿನಲಿ ಎರಡನೇ ಅವಕಾಶ…!’ಲೇಖನಕಾವ್ಯ ಸುಧೆ. ( ರೇಖಾ )

ಈ ಪ್ರಪಂಚದಲ್ಲಿ ಇರೋದು ಎರಡೇ ವಿಧದ ಕಾರಣೀಭೂತಗಳು. ಒಂದೇ ನಾಣ್ಯಕೆ ಎರ್ಡ್ ಮುಖ ಇದ್ದಂಗೆ,  ನೋವು ನಲಿವು, ಕತ್ಲೆ ಬೆಳಕು, ಖಾರ ಸಿಹಿ, ಒಗರು ಕಹಿ, ನಂದು ನಿಂದು, ಮೇಲೆ ಕೆಳಗೆ, ಹೀಗೆ ತುಂಬಾ..
ಹಾಗಿರೋವಾಗ ನಾವ್ ಹುಟ್ಟಿ ಭೂಮಿಗ್ ಬರೋದೆ ಒಂದ್ ಅವಕಾಶ.

‘ಬದುಕಿನಲಿ ಎರಡನೇ ಅವಕಾಶ…!’ಲೇಖನಕಾವ್ಯ ಸುಧೆ. ( ರೇಖಾ ) Read Post »

ಇತರೆ, ಜೀವನ

ಸಾಕ್ಷರತೆ – ದಮನಿತ ಮಹಿಳೆಯರ ಸಾಮಾಜಿಕ ಸಮಾನತೆ ಕನಸಿಗೆ ಮುನ್ನುಡಿಯಾಗಬೇಕು-ಮೇಘ ರಾಮದಾಸ್ ಜಿ

ಸಾಕ್ಷರತೆ – ದಮನಿತ ಮಹಿಳೆಯರ ಸಾಮಾಜಿಕ ಸಮಾನತೆ ಕನಸಿಗೆ ಮುನ್ನುಡಿಯಾಗಬೇಕು-ಮೇಘ ರಾಮದಾಸ್ ಜಿ

ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ದೂರದ ನಗರಕ್ಕೆ ಹೋಗಬೇಕಾಗಿ ಬಂದ ಕಾರಣ ದೂರ ಶಿಕ್ಷಣ ವ್ಯವಸ್ಥೆಯ ಮೂಲಕ ಸ್ನಾತಕೋತ್ತರ ಪದವಿ ಮುಗಿಸಿದಳು. ಎಲ್ಲಾ ಸವಾಲುಗಳ ನಡುವೆಯೂ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡು ತನ್ನೂರಿನ ಶಾಲೆಗೆ ಶಿಕ್ಷಕಿಯಾಗಿ ಬಂದಳು.

ಸಾಕ್ಷರತೆ – ದಮನಿತ ಮಹಿಳೆಯರ ಸಾಮಾಜಿಕ ಸಮಾನತೆ ಕನಸಿಗೆ ಮುನ್ನುಡಿಯಾಗಬೇಕು-ಮೇಘ ರಾಮದಾಸ್ ಜಿ Read Post »

ಇತರೆ, ಜೀವನ

‘ಅಮ್ಮನಿಗೆ ವಯಸ್ಸಾಯ್ತು’ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್

‘ಅಮ್ಮನಿಗೆ ವಯಸ್ಸಾಯ್ತು’ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್
 ಶಾಂತಿ, ಸಮಾಧಾನ ಮತ್ತು ಸಹನೆಯಿಂದ ಆಕೆಯೊಂದಿಗೆ ವರ್ತಿಸು… ನಿನ್ನ ಪ್ರೀತಿಯ ಮತ್ತು ತಾಳ್ಮೆಯ ಉತ್ತರಗಳು ಆಕೆಗೆ ಒಳ್ಳೆಯ ಅನುಭೂತಿಯನ್ನು ಈ ಸಮಯದಲ್ಲಿ ಕೊಡಬಲ್ಲವು

‘ಅಮ್ಮನಿಗೆ ವಯಸ್ಸಾಯ್ತು’ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ, ಜೀವನ

‘ಮಾನವನಾಗುವೆಯಾ? ಇಲ್ಲಾ ದಾನವನಾಗುವೆಯಾ?’ಡಾ.ಸುಮಂಗಲಾ ಅತ್ತಿಗೇರಿ ಅವರ ಲೇಖನ

‘ಮಾನವನಾಗುವೆಯಾ? ಇಲ್ಲಾ ದಾನವನಾಗುವೆಯಾ?’ಡಾ.ಸುಮಂಗಲಾ ಅತ್ತಿಗೇರಿ ಅವರ ಲೇಖನ
ನಮ್ಮ ಇತಿಹಾಸ ಮತ್ತು ವಾಸ್ತವದ ಸಂಗತಿಗಳನ್ನು ಗಮನಿಸಿ ನಮ್ಮ ನಡೆ ಯಾವ ಕಡೆ ಎಂಬುದನ್ನು ನಾವೇ ನಿರ್ಧರಿಸಬೇಕು

‘ಮಾನವನಾಗುವೆಯಾ? ಇಲ್ಲಾ ದಾನವನಾಗುವೆಯಾ?’ಡಾ.ಸುಮಂಗಲಾ ಅತ್ತಿಗೇರಿ ಅವರ ಲೇಖನ Read Post »

ಇತರೆ, ಜೀವನ

‘ಸಮಾಜದಲ್ಲಿ ದೌರ್ಜನ್ಯದ ರೂಪಗಳು’ವಿಶೇಷ ಬರಹ ಮಾಧುರಿ ದೇಶಪಾಂಡೆ

‘ಸಮಾಜದಲ್ಲಿ ದೌರ್ಜನ್ಯದ ರೂಪಗಳು’ವಿಶೇಷ ಬರಹ ಮಾಧುರಿ ದೇಶಪಾಂಡೆ
ಇಂತಹ ಘಟನೆಗಳು ಒತ್ತಡಗಳಿಂದ ನಮ್ಮ ದೈನಂದಿನ ಕೆಲಸ ಕಾರ್ಯ ಹಿಡಿತ ತಪ್ಪುತ್ತದೆ. ಮಾನಸಿಕ ಹಿಂಸೆಯಿಂದ ನೆಮ್ಮದಿ ಹಾಳಾಗುತ್ತದೆ.

‘ಸಮಾಜದಲ್ಲಿ ದೌರ್ಜನ್ಯದ ರೂಪಗಳು’ವಿಶೇಷ ಬರಹ ಮಾಧುರಿ ದೇಶಪಾಂಡೆ Read Post »

ಇತರೆ, ಜೀವನ

‘ತುಸು ವಿಶ್ರಾಂತಿ ಬೇಕು…. ದೇಹಕ್ಕೆ’ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್ 

‘ತುಸು ವಿಶ್ರಾಂತಿ ಬೇಕು…. ದೇಹಕ್ಕೆ’ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್ 
ಜಾಗತಿಕ ಆರ್ಥಿಕತೆಯ 24*7 ರ ಪರಿಣಾಮವಾಗಿ ವಿಶ್ರಾಂತಿ ಎಂಬುದು ಅತ್ಯುನ್ನತ ಹಂತದಲ್ಲಿ ಒಂದು ದುಬಾರಿ ವೈಭವವಾಗಿದ್ದು, ಅತ್ಯಂತ ಕೆಳ ಹಂತದಲ್ಲಿ ಬಲಹೀನತೆ ಎಂಬಂತೆ ತೋರುತ್ತದೆ.

‘ತುಸು ವಿಶ್ರಾಂತಿ ಬೇಕು…. ದೇಹಕ್ಕೆ’ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್  Read Post »

ಇತರೆ, ಜೀವನ

ನಾನು ನನ್ನ ಗೆಳತಿಯರು ಆಹ್ವಾನಿತ ಬರಹ-ಪ್ರೇಮಾ ಟಿ ಎಂ ಆರ್

ನಾನು ನನ್ನ ಗೆಳತಿಯರು ಆಹ್ವಾನಿತ ಬರಹ-ಪ್ರೇಮಾ ಟಿ ಎಂ ಆರ್
‘ಮೂರು ಕೂಡ್ತು ಮುಂಡೆ ದೆವ್ವಗಳು’ ಹೀಗಲ್ಲವೇನ್ರೆ ನಮ್ಮ ತೀರ ತುಂಟಾಟಗಳಿಂದ ರೋಸಿ ಹೋದ ನಮ್ಮ ಹಿರಿಯರು ನಮ್ಮನ್ನು ಕರೆಯುತ್ತಿದ್ದದ್ದು..‌

ನಾನು ನನ್ನ ಗೆಳತಿಯರು ಆಹ್ವಾನಿತ ಬರಹ-ಪ್ರೇಮಾ ಟಿ ಎಂ ಆರ್ Read Post »

ಇತರೆ, ಜೀವನ

ಕಹಿ ಬೇವಿನ ಬೀಜ ಸಿಹಿಯಾದ ಬಗೆ…ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಓರೆನೋಟ

ಕಹಿ ಬೇವಿನ ಬೀಜ ಸಿಹಿಯಾದ ಬಗೆ…ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಓರೆನೋಟ
ಮಾರುಕಟ್ಟೆಗೆ ಬೇವಿನಹಣ್ಣುಗಳನ್ನು ಅಥವಾ ಬೇವಿನ ಬೀಜಗಳನ್ನು ತುಂಬುತ್ತಿದ್ದ ನಮ್ಮೂರಿನ ದೊಡ್ಡ ಗುರುನಗೌಡ್ರು ನಮಗೆ ತುಂಬಾ ಸಹಾಯ ಮಾಡುತ್ತಿದ್ದರು.

ಕಹಿ ಬೇವಿನ ಬೀಜ ಸಿಹಿಯಾದ ಬಗೆ…ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಓರೆನೋಟ Read Post »

ಇತರೆ, ಜೀವನ

‘ಮಣ್ಣೆತ್ತಿನ ಅಮವಾಸ್ಯೆ..’ಗೀತಾ ಅಂಚಿ ಅವರ ವಿಶೇಷ ಲೇಖನ

‘ಮಣ್ಣೆತ್ತಿನ ಅಮವಾಸ್ಯೆ..’ಗೀತಾ ಅಂಚಿ ಅವರ ವಿಶೇಷ ಲೇಖನ
ನಾವೇಲ್ಲಾ ಮನ್ಯಾಕ ಓಡಿಹೋಗಿ ಒಂದು ತಾಟಿನ ತುಂಬ ಜ್ವಾಳ,ಸಜ್ಜೀ,ತಗೊಂಡ್ ಬಂದ್ ಎತ್ತಿಗೆ ಹಚ್ಚಿ ಸಿಂಗಾರ ಮಾಡ್ತಿದ್ವಿ.ಇದೇಲ್ಲಾ ಮಾಡಿ ಒಂದನ್ನ ಮಾತ್ರ ಮರೀತಿದ್ವಿ ಅಲ್ಲಾ? ಗೊತ್ತಾತ…ಅದಾ ಗೆಳತಿ , ಎತ್ತಿಗೆ ಮೇವು ಹಾಕೋ ‘ಗ್ವಾದಲಿ’ ನೆನಪಾತಿಲ್ಲೋ…

‘ಮಣ್ಣೆತ್ತಿನ ಅಮವಾಸ್ಯೆ..’ಗೀತಾ ಅಂಚಿ ಅವರ ವಿಶೇಷ ಲೇಖನ Read Post »

ಇತರೆ, ಜೀವನ

‘ನಡು ವಯಸ್ಸು ನಡುಕ ಹೆಚ್ಚಿಸದಿರಲಿ’ ಲೇಖನಜಯಶ್ರೀ.ಜೆ. ಅಬ್ಬಿಗೇರಿ

‘ನಡು ವಯಸ್ಸು ನಡುಕ ಹೆಚ್ಚಿಸದಿರಲಿ’ ಲೇಖನಜಯಶ್ರೀ.ಜೆ. ಅಬ್ಬಿಗೇರಿ
ನಾನಿನ್ನೂ ಯುವತಿಯಂತೇ ಕಾಣಬೇಕೆಂದು ಹರ ಸಾಹಸ ಪಟ್ಟರೆ ನಗೆಗಪಾಟಲಿಗೀಡಾಗುವ ಸಾಧ್ಯತೆಯೇ ಹೆಚ್ಚು. ಇದರಿಂದ ಸಿಗುವ ಮಾನ್ಯತೆಯೂ ದೂರವಾಗುವುದು.

‘ನಡು ವಯಸ್ಸು ನಡುಕ ಹೆಚ್ಚಿಸದಿರಲಿ’ ಲೇಖನಜಯಶ್ರೀ.ಜೆ. ಅಬ್ಬಿಗೇರಿ Read Post »

You cannot copy content of this page

Scroll to Top