ಮಾಮೂಲಿಗಳ ನಡುವೆ ಕುಚ್ ಅಲಗ್ ಹೀ ಡೂಂಢತೆ ಹುವೆ…. ..ಪ್ರೇಮಾ ಟಿಎಂಆರ್ ಅವರ ಮನ ಸೆಳೆಯುವ ಬರಹ
ಮಾಮೂಲಿಗಳ ನಡುವೆ ಕುಚ್ ಅಲಗ್ ಹೀ ಡೂಂಢತೆ ಹುವೆ…. ..ಪ್ರೇಮಾ ಟಿಎಂಆರ್ ಅವರ ಮನ ಸೆಳೆಯುವ ಬರಹ
ನಿಜ ಉಕ್ಕುವ ಹರೆಯ ನನ್ನದು ತನ್ನದು ಎಂಬ ಅಭಿಮಾನ ಅಂತ:ಕ್ಕರಣಕ್ಕಿಂತ ನಾನೆಂಬ ಅಹಮಿಕೆಯಲ್ಲಿ ಆಕಾಶಕ್ಕೆ ಕಾಲು ಚಾಚುತ್ತದೆ. ಅದಕ್ಕಿಂತ ತೀರಾ ಭಿನ್ನವಾದ ಈ ಹುಡುಗ ಇವಳ ಕಣ್ಣಿಗೆ ಬಿದ್ದಿದ್ದು ಹೇಗೆ? ಒಮ್ಮೆ ನಾನೂ ನೋಡಬಹುದಿತ್ತು ಅಂದ್ಕೊಂಡೆ.. ಏನೇ ಇರಲಿ ಆ ಹುಡುಗನಿಗೆ ನನ್ನದೂ ಒಂದು ಆಲೇಕೋ ಸಲಾಂ ಎಂದು ಮನದಲ್ಲೇ ಮಣಿದೆ…
ಮಾಮೂಲಿಗಳ ನಡುವೆ ಕುಚ್ ಅಲಗ್ ಹೀ ಡೂಂಢತೆ ಹುವೆ…. ..ಪ್ರೇಮಾ ಟಿಎಂಆರ್ ಅವರ ಮನ ಸೆಳೆಯುವ ಬರಹ Read Post »









