ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಡಾ.ಎಚ್.ಎಸ್ ಅನುಪಮಾ ಅವರ ಕವಿತೆಯ ಒಂದು ಓದು-ಡಾ‌.ವೈಎಂ.ಯಾಕೊಳ್ಳಿ‌

ಡಾ.ಎಚ್.ಎಸ್ ಅನುಪಮಾ ಅವರ “ಉಳಿ” ಕವಿತೆಯ ೊಂದು ಓದು-ಡಾ‌.ವೈಎಂ.ಯಾಕೊಳ್ಳಿ
‌ದುಗುಡವೇಕೆ ಮಗೂ
ಅಗತ್ಯವೆಂದು ನಂಬಿದ್ದು ಅನಿವಾರ್ಯವಲ್ಲ
ತನ್ನ ತಾ ಕಳಕೊಂಡು ಪಡೆಯಬೇಕು
ಇಡಿಯ ಲೋಕವನ್ನ
ಕೊನೆಗು ಕಾಷಾಯ ತೊಡಲೇ ಬೇಕು ಮಣ್ಣಬಣ್ಣ

ಡಾ.ಎಚ್.ಎಸ್ ಅನುಪಮಾ ಅವರ ಕವಿತೆಯ ಒಂದು ಓದು-ಡಾ‌.ವೈಎಂ.ಯಾಕೊಳ್ಳಿ‌ Read Post »

ಇತರೆ, ಜೀವನ

‘ಕೊಡು ಕೊಳ್ಳುವಿಕೆ’ ಹನಿಬಿಂದು ಲೇಖನ

ಹಳ್ಳಿಯಲ್ಲಿ ಇರುವ ಬಡ ಮಗನಿಗೆ ಇದು ಅನಿವಾರ್ಯ ಆದರೂ ಅವನು ಅಸಹಾಯಕ. ಇದೇ ಕೊಡು ಕೊಳ್ಳುವಿಕೆ ಸಾಧ್ಯ ಆಗದ ಬಡತನದ ಬದುಕು.
ಹನಿಬಿಂದು

‘ಕೊಡು ಕೊಳ್ಳುವಿಕೆ’ ಹನಿಬಿಂದು ಲೇಖನ Read Post »

ಇತರೆ

ಮೇಘ ರಾಮದಾಸ್ ಜಿ ಅವರ ಲೇಖನ- “ಬಂಧುತ್ವದ ದೇಶ ಬರಡಾಗದಿರಲಿ”

ಪ್ರಜಾತಂತ್ರ, ಗಣರಾಜ್ಯವಾದ ಭಾರತವೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ಎಂಬ ಆದರ್ಶಗಳನ್ನು ಕಳೆದುಕೊಳ್ಳದೆ, ದೇಶದ ಕಟ್ಟ ಕಡೆಯ ವ್ಯಕ್ತಿಯೂ ಸಹಾ ಧೈರ್ಯವಾಗಿ ನೆಮ್ಮದಿಯಿಂದ ಬದುಕಬೇಕಾದರೆ, ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಹೂವಿನ ನಡಿಗೆಯಾಗಬೇಕಾದರೆ ಸಂವಿಧಾನವನ್ನು ಅರ್ಥೈಸಿಕೊಂಡು, ಬಳಸಿ, ಉಳಿಸಿಕೊಳ್ಳುವ ಅಗತ್ಯ ನಮ್ಮೆಲ್ಲರ ಮೇಲಿದೆ, ಅಲ್ಲವೇ…?

ಮೇಘ ರಾಮದಾಸ್ ಜಿ

ಮೇಘ ರಾಮದಾಸ್ ಜಿ ಅವರ ಲೇಖನ- “ಬಂಧುತ್ವದ ದೇಶ ಬರಡಾಗದಿರಲಿ” Read Post »

ಇತರೆ, ಜೀವನ

ಮಾಮೂಲಿಗಳ ನಡುವೆ ಕುಚ್ ಅಲಗ್ ಹೀ ಡೂಂಢತೆ ಹುವೆ…. ..ಪ್ರೇಮಾ ಟಿಎಂಆರ್ ಅವರ ಮನ ಸೆಳೆಯುವ ಬರಹ

ಮಾಮೂಲಿಗಳ ನಡುವೆ ಕುಚ್ ಅಲಗ್ ಹೀ ಡೂಂಢತೆ ಹುವೆ…. ..ಪ್ರೇಮಾ ಟಿಎಂಆರ್ ಅವರ ಮನ ಸೆಳೆಯುವ ಬರಹ
ನಿಜ ಉಕ್ಕುವ ಹರೆಯ ನನ್ನದು ತನ್ನದು ಎಂಬ ಅಭಿಮಾನ ಅಂತ:ಕ್ಕರಣಕ್ಕಿಂತ ನಾನೆಂಬ ಅಹಮಿಕೆಯಲ್ಲಿ ಆಕಾಶಕ್ಕೆ ಕಾಲು ಚಾಚುತ್ತದೆ.  ಅದಕ್ಕಿಂತ ತೀರಾ ಭಿನ್ನವಾದ ಈ  ಹುಡುಗ ಇವಳ ಕಣ್ಣಿಗೆ ಬಿದ್ದಿದ್ದು ಹೇಗೆ? ಒಮ್ಮೆ ನಾನೂ ನೋಡಬಹುದಿತ್ತು ಅಂದ್ಕೊಂಡೆ..  ಏನೇ ಇರಲಿ ಆ ಹುಡುಗನಿಗೆ  ನನ್ನದೂ ಒಂದು ಆಲೇಕೋ ಸಲಾಂ ಎಂದು ಮನದಲ್ಲೇ ಮಣಿದೆ…

ಮಾಮೂಲಿಗಳ ನಡುವೆ ಕುಚ್ ಅಲಗ್ ಹೀ ಡೂಂಢತೆ ಹುವೆ…. ..ಪ್ರೇಮಾ ಟಿಎಂಆರ್ ಅವರ ಮನ ಸೆಳೆಯುವ ಬರಹ Read Post »

ಆರೋಗ್ಯ, ಇತರೆ

‘ಅಧೋವಾಯು (Flatulence)’ ವೈದ್ಯಕೀಯ ಲೇಖನ ಡಾ. ಅರಕಲಗೂಡು ನೀಲಕಂಠ ಮೂರ್ತಿ.

ಈ ಜಗತ್ತು ಎಂಥ ವಿಚಿತ್ರ ಎಂದರೆ, ಬೇರೆಯವರ ವಾಯುವಿಗೆ ಅಸಹ್ಯಪಡುವ ಅನೇಕರು, ತಮ್ಮದೆ ವಾಯುವಿಂದ ತಬ್ಬಿಬ್ಬಾಗುವುದಿರಲಿ, ವಾಸ್ತವವಾಗಿ ಆನಂದ ಪಡುವರು ಎಂದು ತಿಳಿದುಬಂದಿದೆ

‘ಅಧೋವಾಯು (Flatulence)’ ವೈದ್ಯಕೀಯ ಲೇಖನ ಡಾ. ಅರಕಲಗೂಡು ನೀಲಕಂಠ ಮೂರ್ತಿ.

‘ಅಧೋವಾಯು (Flatulence)’ ವೈದ್ಯಕೀಯ ಲೇಖನ ಡಾ. ಅರಕಲಗೂಡು ನೀಲಕಂಠ ಮೂರ್ತಿ. Read Post »

ಇತರೆ

‘ಸಾವಿಲ್ಲದ ಶರಣರು’ ಮಾಲಿಕೆಯಲ್ಲಿಡಾ ರಾಮ ಮನೋಹರ ಲೋಹಿಯಾ-ಶಶಿಕಾಂತ್ ಪಟ್ಟಣರಾಮದುರ್ಗ

‘ಸಾವಿಲ್ಲದ ಶರಣರು’ ಮಾಲಿಕೆಯಲ್ಲಿಡಾ ರಾಮ ಮನೋಹರ ಲೋಹಿಯಾ-ಶಶಿಕಾಂತ್ ಪಟ್ಟಣರಾಮದುರ್ಗ

‘ಸಾವಿಲ್ಲದ ಶರಣರು’ ಮಾಲಿಕೆಯಲ್ಲಿಡಾ ರಾಮ ಮನೋಹರ ಲೋಹಿಯಾ-ಶಶಿಕಾಂತ್ ಪಟ್ಟಣರಾಮದುರ್ಗ Read Post »

ಇತರೆ, ಜೀವನ

ಒಂದು ಸಣ್ಣ ಬಿರುಕು ಸಾಲದೇ….ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲೇಖನ

ಅವನಿಗೆ ಮಾರುಕಟ್ಟೆ ವ್ಯವಸ್ಥೆ, ಕೊಂಡುಕೊಳ್ಳುವ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳದೆ, ತನ್ನ ನೌಕರರನ್ನು ಗುರಿ ಮಾಡಿಕೊಂಡು, ಸಂಶಯದಿಂದ ನೋಡಿ ತನ್ನ ಕಂಪನಿಯನ್ನು ಅವನತಿಯತ್ತ ಕೊಂಡೊಯ್ಯುವ ದುರಂತ ನಡೆದು ಬಿಡುತ್ತದೆ.
ಒಂದು ಸಣ್ಣ ಬಿರುಕು ಸಾಲದೇ….ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲೇಖನ

ಒಂದು ಸಣ್ಣ ಬಿರುಕು ಸಾಲದೇ….ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲೇಖನ Read Post »

ಇತರೆ

ಎಲ್ಲಿಂದ ನೀ ಬಂದೆ ಅಲ್ಲಿಂದ ಏನ್ ತಂದೆ ಇಲ್ಲಿಂದ ಏನ್ ಹೊಯ್ವೆ ಮನವೆ.ತತ್ವ ಪದ ಗಾಯಕ ಯೋಗೇಂದ್ರ ದುದ್ದ ಇವರ ಪರಿಚಯ ಗೊರೂರು ಅನಂತರಾಜು

ಎಲ್ಲಿಂದ ನೀ ಬಂದೆ ಅಲ್ಲಿಂದ ಏನ್ ತಂದೆ ಇಲ್ಲಿಂದ ಏನ್ ಹೊಯ್ವೆ ಮನವೆ.ತತ್ವ ಪದ ಗಾಯಕ ಯೋಗೇಂದ್ರ ದುದ್ದ ಇವರ ಪರಿಚಯ ಗೊರೂರು ಅನಂತರಾಜು

ಎಲ್ಲಿಂದ ನೀ ಬಂದೆ ಅಲ್ಲಿಂದ ಏನ್ ತಂದೆ ಇಲ್ಲಿಂದ ಏನ್ ಹೊಯ್ವೆ ಮನವೆ.ತತ್ವ ಪದ ಗಾಯಕ ಯೋಗೇಂದ್ರ ದುದ್ದ ಇವರ ಪರಿಚಯ ಗೊರೂರು ಅನಂತರಾಜು Read Post »

ಇತರೆ

ಪರಿನುಡಿ-WARಗಿತ್ತಿ ಲೋಹಿತೇಶ್ವರಿ ಎಸ್ ಪಿ…

ವಾರಗಿತ್ತಿ  ಓರಗಿತ್ತಿ ಎಂದು ಬಳಕೆಯಾಗುವ ಈ ಸಂಬಂಧವಾಚಕ ಕನ್ನಡ ಸಮಾಜದಲ್ಲಿ ಅಣ್ಣ ತಮ್ಮಂದಿರ ಹೆಂಡತಿಯರ ನಡುವಿನ ಸಂಬಂಧವನ್ನು ಸೂಚಿಸುತ್ತದೆ. ಆದರೆ, ಅವರ ನಡುವಿನ ಬಾಂಧವ್ಯ ಇಲ್ಲವೇ ಆ ಸಂಬಂಧದ ಸ್ವರೂಪ ಹೇಗಿದೆ ಎಂಬ ವಿಷಯವನ್ನು ತಿಳಿಸುವ ಕಾರಣಕ್ಕಾಗಿ ಇಂಗ್ಲಿಶಿನ WAR ಮತ್ತು ಕನ್ನಡದ ಗಿತ್ತಿ ಎಂಬ ರೂಪವನ್ನು ಬಳಸಿ WARಗಿತ್ತಿ ಎಂಬ ಪದವನ್ನು ರಚಿಸಲಾಗಿದೆ.

ಲೋಹಿತೇಶ್ವರಿ ಎಸ್ ಪಿ

ಪರಿನುಡಿ-WARಗಿತ್ತಿ ಲೋಹಿತೇಶ್ವರಿ ಎಸ್ ಪಿ… Read Post »

You cannot copy content of this page

Scroll to Top