‘ಒಕ್ಕಲಿಗ ಮುದ್ದಣ್ಣ’ ಲೇಖನ-ನಂರುಶಿ ಕಡೂರು
‘ಒಕ್ಕಲಿಗ ಮುದ್ದಣ್ಣ’ ಲೇಖನ-ನಂರುಶಿ ಕಡೂರು
೧೨ ನೇ ಶತಮಾನದಲ್ಲಿದ್ದ ನಾಲ್ಕು ವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ. ಇವರಲ್ಲಿ ಮೇಲ್ಪಂಕ್ತಿಯಲ್ಲಿರುವವರನ್ನು ಸಮೀಕರಿಸಿ ಅವರಿಗಿಂತ ನಾನು ಎಷ್ಟು ಬಲಹೀನನು ಎಂಬುದನ್ನು ವಚನಕಾರರಾದ ಒಕ್ಕಲಿಗ ಮುದ್ದಣ್ಣನವರು ಚಿಕ್ಕದಾದರೂ ಮನಸ್ಸಿಗೆ ತಟ್ಟುವಂತೆ ನೇರವಾಗಿಯೇ ನುಡಿದಿದ್ದಾರೆ.
‘ಒಕ್ಕಲಿಗ ಮುದ್ದಣ್ಣ’ ಲೇಖನ-ನಂರುಶಿ ಕಡೂರು Read Post »









