ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಪ್ರಶಾಂತ್‌ ಬೆಳತೂರು ಅವರ ಕವಿತೆ,”ಕಾವ್ಯ ವಿಮರ್ಶಕನಿಗೆ..!”

ಪ್ರಶಾಂತ್‌ ಬೆಳತೂರು ಅವರ ಕವಿತೆ,”ಕಾವ್ಯ ವಿಮರ್ಶಕನಿಗೆ..!”

ಪ್ರಶಾಂತ್‌ ಬೆಳತೂರು ಅವರ ಕವಿತೆ,”ಕಾವ್ಯ ವಿಮರ್ಶಕನಿಗೆ..!” Read Post »

ನಿಮ್ಮೊಂದಿಗೆ

“ಅಗಲಿದ ಬೈರಪ್ಪನವರಿಗೊಂದು ನುಡಿನಮನ” ಸುಜಾತಾ ರವೀಶ್‌ ಅವರಿಂದ

ನುಡಿ ಸಂಗಾತಿ

ಸುಜಾತಾ ರವೀಶ್‌

“ಅಗಲಿದ ಬೈರಪ್ಪನವರಿಗೊಂದು ನುಡಿನಮನ”

ಅನಂತ “ಯಾನ”ಕೆ ಹೊರಟ ಅದಮ್ಯ ಚೇತನ
ಆದರೆ ಭೈರಪ್ಪನವರು ಸತ್ತರೂ ದೂರವಾಗುವುದಿಲ್ಲ, ಮರೆಯಾಗುವುದಿಲ್ಲ. ಅವರ ಪ್ರತಿಯೊಂದು ಕೃತಿಗಳ ಮೂಲಕ ಆ ಕೃತಿಗಳಲ್ಲಿ ಅವರು ಸೃಜಿಸಿರುವ ಪಾತ್ರಗಳ ಮೂಲಕ ಅವರು ಜೀವಂತವಾಗಿರುತ್ತಾರೆ.  ಅವರ ವಿಶಿಷ್ಟ ಚೈತನ್ಯ ನಮ್ಮಲ್ಲಿ ಹೊಸದೊಂದು ಶಕ್ತಿಯನ್ನು ಖಂಡಿತಾ ತುಂಬುತ್ತದೆ.

“ಅಗಲಿದ ಬೈರಪ್ಪನವರಿಗೊಂದು ನುಡಿನಮನ” ಸುಜಾತಾ ರವೀಶ್‌ ಅವರಿಂದ Read Post »

ನಿಮ್ಮೊಂದಿಗೆ

ಅಕ್ಕಮಹಾದೇವಿ ತೆಗ್ಗಿ ಅವರ ಕವಿತೆ-ʼರೆಪ್ಪೆಯೊಳಗಿನ ಕನಸುʼ

ಕಾವ್ಯ ಸಂಗಾತಿ

ಅಕ್ಕಮಹಾದೇವಿ ತೆಗ್ಗಿ

ʼರೆಪ್ಪೆಯೊಳಗಿನ ಕನಸು
ಆ ರೆಪ್ಪೆಯೊಳಗಿನ ಕನಸು
ಯಾವಾಗ ಆದಿತು ನನಸು
ದೇವರೇ ಮಾಡಬೇಕು ಮನಸು

ಅಕ್ಕಮಹಾದೇವಿ ತೆಗ್ಗಿ ಅವರ ಕವಿತೆ-ʼರೆಪ್ಪೆಯೊಳಗಿನ ಕನಸುʼ Read Post »

ನಿಮ್ಮೊಂದಿಗೆ

“ಗಜಲ್ (ಸಂಪೂರ್ಣ ಮತ್ಲ )”ವಾಣಿಯಡಹಳ್ಳಿ ಮಠ

ಗಜಲ್‌ ಸಂಗಾತಿ

ವಾಣಿ ಯಡಹಳ್ಳಿ ಮಠ

“ಗಜಲ್ (ಸಂಪೂರ್ಣ ಮತ್ಲ )
ನಾ ಕೈ ಚಾಚಿ ಕರೆಯದಿದ್ದರೂ ಬಳಿಗೆ ಬಂದ
ಬಾಯೆಂದೆ
ನಿನ್ನೊಂದಿಗೆ ಮಾತಾಡುತಿರೇ ಚೆಂದವೆಂದ

“ಗಜಲ್ (ಸಂಪೂರ್ಣ ಮತ್ಲ )”ವಾಣಿಯಡಹಳ್ಳಿ ಮಠ Read Post »

ನಿಮ್ಮೊಂದಿಗೆ

ಗೀತಾ ಆರ್.‌ ಅವರ ಕವಿತೆ ಅಮ್ಮನ ಕೂಸು

ಕಾವ್ಯ ಸಂಗಾತಿ

ಗೀತಾ ಆರ್.

ಅಮ್ಮನ ಕೂಸು
ಕೂಸು ಇದ್ದ ಕನಸು ಕಂಡಳು
ಒಡಲಲ್ಲಿ ಬಸೀರಾದಂತೆ
ಬರಿದಾಗಿತ್ತು ವಾಸ್ತವದಲೀ

ಗೀತಾ ಆರ್.‌ ಅವರ ಕವಿತೆ ಅಮ್ಮನ ಕೂಸು Read Post »

ಇತರೆ, ಜೀವನ, ನಿಮ್ಮೊಂದಿಗೆ

ʼತಿರುವುಗಳಲ್ಲಿ ಅರಿವಿರಲಿʼ ಲೇಖನ ಶುಭಲಕ್ಷ್ಮಿ ಆರ್ ನಾಯಕ

ಜೀವನ ಸಂಗಾತಿ

ಶುಭಲಕ್ಷ್ಮಿ ಆರ್ ನಾಯಕ

ʼತಿರುವುಗಳಲ್ಲಿ ಅರಿವಿರಲಿʼ
ಈಸಬೇಕು ಇದ್ದು ಜಯಿಸಬೇಕು ಎಂಬ ದಾಸೋಕ್ತಿಯಂತೆ ಜಯಿಸಲು ಆತ್ಮವಿಶ್ವಾಸವೇ ತಳಹದಿ. ತಿರುವುಗಳಲ್ಲಿ ಅರಿವಿನಿಂದ ಹೆಜ್ಜೆ ಹಾಕಿದಾಗ ಜೀವನ ಸಾಫಲ್ಯವನ್ನು ಕಾಣುತ್ತದೆ.

ʼತಿರುವುಗಳಲ್ಲಿ ಅರಿವಿರಲಿʼ ಲೇಖನ ಶುಭಲಕ್ಷ್ಮಿ ಆರ್ ನಾಯಕ Read Post »

ಕಾವ್ಯಯಾನ, ನಿಮ್ಮೊಂದಿಗೆ

ಡಾ ಡೋ ನಾ ವೆಂಕಟೇಶ ಅವರ ಕವಿತೆ-ʼಸಾಗರ ಸೇರಿದ ಹರಿವುʼ

ಕಾವ್ಯ ಸಂಗಾತಿ

ಡಾ ಡೋ ನಾ ವೆಂಕಟೇಶ

ʼಸಾಗರ ಸೇರಿದ ಹರಿವುʼ
ಬವಣೆಗೂ ಉಂಟು
ಬೇಲಿಗಳ ನಂಟು
ಭೋರ್ಗರೆವ ಜಲಪಾತಗಳ
ಧುಮ್ಮುಕ್ಕುವಾಟದ ನಂಟು.

ಡಾ ಡೋ ನಾ ವೆಂಕಟೇಶ ಅವರ ಕವಿತೆ-ʼಸಾಗರ ಸೇರಿದ ಹರಿವುʼ Read Post »

You cannot copy content of this page

Scroll to Top