ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಮುತ್ತು ಬಳ್ಳಾ ಕಮತಪುರ ಅವರ ಗಜಲ್

ಕಾವ್ಯ ಸಂಗಾತಿ

ಮುತ್ತು ಬಳ್ಳಾ ಕಮತಪುರ

ಗಜಲ್
ಓದಬೇಕೆಂದರೂ ಹೃದಯ ಬಡಿತ ನುಡಿ ಕೇಳಲಾಗುತ್ತಿಲ್ಲ
ಕಲಿಯಬೇಕೆಂದರೂ‌ ನಸೀಬೂ ಕೊಂಚ ಬದಲಾಗುತ್ತಿಲ್ಲ

ಮುತ್ತು ಬಳ್ಳಾ ಕಮತಪುರ ಅವರ ಗಜಲ್ Read Post »

ಕಾವ್ಯಯಾನ

ಡಾ ಡೋ ನಾ ವೆಂಕಟೇಶ ಅವರ ಕವಿತೆʼಒಂಟಿʼ

ಅದ ಬೀಳಿಸು ಇದ ಕೀಳಿಸು
ಅಲ್ಲಿಂದ ಮೋಡಗಳ ಜರುಗಿಸು
ಇಲ್ಲಿರುವ ಬರಗಾಲ ಕ್ಷೀಣಿಸು
ಕಾವ್ಯ ಸಂಗಾತಿ

ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ ಅವರ ಕವಿತೆʼಒಂಟಿʼ Read Post »

ಕಾವ್ಯಯಾನ

ನಾನೆಲ್ಲಿದ್ದೇನೆ?‌ ಜಯಂತಿ ಕೆ.ವೈ ಅವರ ಕವಿತೆಯ ಪ್ರಶ್ನೆ!

ನಾನೆಲ್ಲಿದ್ದೇನೆ?‌ ಜಯಂತಿ ಕೆ.ವೈ ಅವರಉಸಿರಾಟಕ್ಕಿಂತ ಮಹತ್ವ ಪಡೆದುಕೊಂಡಾಗ
ನನ್ನೊಳಗಣ ನನ್ನನ್ನು
ನಾನು ಹುಡುಕುತ್ತಿದ್ದೇನೆ. ಕವಿತೆಯ ಪ್ರಶ್ನೆ!

ನಾನೆಲ್ಲಿದ್ದೇನೆ?‌ ಜಯಂತಿ ಕೆ.ವೈ ಅವರ ಕವಿತೆಯ ಪ್ರಶ್ನೆ! Read Post »

ಕಾವ್ಯಯಾನ

ಹಮೀದಾಬೇಗಂ ದೇಸಾಯಿ ಕವಿತೆ ಸುನಾಮಿ…..ಬೇನಾಮಿ…

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಸುನಾಮಿ…..ಬೇನಾಮಿ…
ಕಡಲ ಅರಮನೆ ಅಲುಗಿತಾಗಲೇ
ಶೂನ್ಯದಾಳದಿ ಶಬ್ದದಾರ್ಭಟ..
ಮರುಗಳಿಗೆ ಹಾಜರು
ದೈತ್ಯ ‘ ಸುನಾಮಿ ದಂಡು…!

ಹಮೀದಾಬೇಗಂ ದೇಸಾಯಿ ಕವಿತೆ ಸುನಾಮಿ…..ಬೇನಾಮಿ… Read Post »

ಕಾವ್ಯಯಾನ

ಮನ್ಸೂರ್ ಮೂಲ್ಕಿ ಅವರ ಕವಿತೆ,ಮಧುರ

ಕಾವ್ಯ ಸಂಗಾತಿ

ಮನ್ಸೂರ್ ಮೂಲ್ಕಿ ಅವರ ಕವಿತೆ,

ಮಧುರ
ಕಾಡ ಹೂವ ಮುಡಿದು ನೋಡು
ಅದೇನು ಸುಗಂಧವೋ
ನೋಡು ಬಾರೋ ನನ್ನ ಹಳ್ಳಿ

ಮನ್ಸೂರ್ ಮೂಲ್ಕಿ ಅವರ ಕವಿತೆ,ಮಧುರ Read Post »

ಇತರೆ, ಕಾವ್ಯಯಾನ

ವೈ.ಎಂ.ಯಾಕೊಳ್ಳಿ‌ ಅವರ “ಐದು ತನಗ”

ಪಗಡೆದಾಳದಾಸೆ
ಯಾರನ್ನು ಬಿಡಲಿಲ್ಲ
ಧರ್ಮನಂಥ ಧರ್ಮನೆ

ಕಾವ್ಯ ಸಂಗಾತಿ

ವೈ.ಎಂ.ಯಾಕೊಳ್ಳಿ‌

“ಐದು ತನಗ”

ವೈ.ಎಂ.ಯಾಕೊಳ್ಳಿ‌ ಅವರ “ಐದು ತನಗ” Read Post »

ಕಾವ್ಯಯಾನ

ನಾಗರಾಜ ಬಿ.ನಾಯ್ಕ ಅವರ ಕವಿತೆ,ಅಜ್ಞಾತ ನೆರಳು

ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ

ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ
ಭಾವಕ್ಕಿಷ್ಟು ಭವಕ್ಕಿಷ್ಟು
ಬಿತ್ತಿ ಬಿಡುವುದು

ನಾಗರಾಜ ಬಿ.ನಾಯ್ಕ ಅವರ ಕವಿತೆ,ಅಜ್ಞಾತ ನೆರಳು Read Post »

You cannot copy content of this page

Scroll to Top