ಅಂಕಣ ಸಂಗಾತಿ-01
ಮುಂಬಯಿ ಎಕ್ಸ್ ಪ್ರೆಸ್
ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ..
ಮಧು ವಸ್ತ್ರದ
“ಆಷಾಢಿ ಏಕಾದಶಿಯ
ಪಂಢರಪುರದ ವಾರಿ
ವಾರಿ ಎಂಬುದು ಮಹಾರಾಷ್ಟ್ರ
ರಾಜ್ಯದ ಪ್ರಮುಖ ಧಾರ್ಮಿಕ
ಮತ್ತು ಸಾಂಸ್ಕೃತಿಕ ಸಂಪ್ರದಾಯವಾಗಿದ್ದು ಸುಮಾರು ೮೦೦ ವರ್ಷಗಳಿಗಿಂತಲೂ ಹೆಚ್ಚು ಪ್ರಾಚೀನವಾದ ದಿವ್ಯ ಭವ್ಯ ಇತಿಹಾಸವನ್ನು ಹೊಂದಿದೆ







