ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್‌ ಗೌಡಪಾಟೀಲ್

ಜನಾಭಿಪ್ರಾಯ ರೂಪಿಸುವಲ್ಲಿ

ಪ್ರಸಾರ ಮಾಧ್ಯಮಗಳ ಪಾತ್ರ

ಕೆಲ ಮಾಧ್ಯಮಗಳಲ್ಲಿ ತಮ್ಮ ವೈಯುಕ್ತಿಕ ಅಭಿಪ್ರಾಯವನ್ನು ಸಾರ್ವಜನಿಕ ಸಮೀಕ್ಷೆಯ ಮೂಲಕ ತಿಳಿದುಬರುವುದು ಎಂದು ಅತ್ಯಂತ ರೋಚಕವಾಗಿ ಧ್ವನಿಯ ಏರಿಳಿತಗಳ ಮೂಲಕ ಹೇಳಿದಾಗ ಜನರು ಪ್ರಭಾವಿತರಾಗುವುದು ಸಹಜ.

ವಾಣಿ ಯಡಹಳ್ಳಿಮಠ ಅವರಹೊಸ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ಕಣ್ತುಂಬಿ ಬಂದಾಗೆಲ್ಲ ನೇವರಿಸಲು ನನಗೆ
 ನಿನ್ನ ನೆನಪೇ ಕೈಯ  ಹಿಡಿಯುತಿದೆ

ನಿರಂಜನ ಕೆ ನಾಯಕ ಅವರ ಕವಿತೆ-ಅವಕಾಶ

ಕಾವ್ಯ ಸಂಗಾತಿ

ನಿರಂಜನ ಕೆ ನಾಯಕ

ಅವಕಾಶ
ಕಣ್ಣರಳಿಸಿ ನೀನು
ನಿನ್ನ ದಾರಿಗಳ
ಬಿಡದೇ ಹುಡುಕು.

ಅಂಕಣ ಸಂಗಾತಿ

ಆರೋಗ್ಯ ಸಿರಿ

ಡಾ.ಲಕ್ಷ್ಮಿ ಬಿದರಿ

ಜೀರ್ಣಕ್ರಿಯೆಯನ್ನು ಸುಧಾರಿಸುವುದು 

ಆರೋಗ್ಯವನ್ನು ಕಾಪಾಡಿಕೊಳ್ಳುವುದು
ಇದು ಲಾಲಾರಸ ಗ್ರಂಥಿಗಳನ್ನು ಸಕ್ರಿಯಗೊಳಿಸಲು ಪ್ರಾರಂಭಿಸುತ್ತದೆ, ಅಗತ್ಯವಾದ ಕಿಣ್ವಗಳನ್ನು ಉತ್ಪಾದಿಸುತ್ತದೆ ಇದರಿಂದ ಆಹಾರದಲ್ಲಿನ ಪೋಷಕಾಂಶಗಳು ದೇಹದಿಂದ ಸುಲಭವಾಗಿ ಹೀರಲ್ಪಡುತ್ತವೆ.

ಅಂಕಣ ಬರಹ

ವಿಜ್ಞಾನ ವೈವಿಧ್ಯ

ಶಿವಾನಂದ ಕಲ್ಯಾಣಿ

ಪಾಠ ಹೇಳುವ ತಿಮಿಂಗಲು
ಅದೇನೇ ಇರಲಿ, ನೀತಿ ನಿಯಮಗಳ
ಪಾಲನೆಯ ವಿಚಾರದಲ್ಲಿ ಮಾನವರೇ ಚರ್ಚಾ ವಸ್ತು ಆಗಬೇಕೆಂದೇನೂ ಇಲ್ಲ . ಅಥವಾ ಶಿಸ್ತು ಮಾನವರಷ್ಟೇ ಗುತ್ತಿಗೆ ಹಿಡಿದ ಸಂಗತಿಯಲ್ಲ. ಇದರ ಸ್ವಾರಸ್ಚಕರ ಚರ್ಚೆಯು ಇಲ್ಲಿಯ ವಸ್ತು……

ಮಮ್ತಾ ಮಲ್ಹಾರ ಅವರ ಕವಿತೆ-ಮುಳ್ಳು ಹೂವಾಗಿ

ಕಾವ್ಯ ಸಂಗಾತಿ

ಮಮ್ತಾ ಮಲ್ಹಾರ

ಮುಳ್ಳು ಹೂವಾಗಿ
ಮದ್ದಿನ ಪಟಾಕಿ ಹುಸಿಯಾಗಿತ್ತು
ಮಳೆ ಬೆವರಿನಿಂದ ತೊಯ್ಯದಿತ್ತು

ಪಿ.ವೆಂಕಟಾಚಲಯ್ಯ ಅವರಹೊಸ ಪ್ರಯೋಗ-ಮಹಾಭಾರತ-ಕೆಲವೆ ಸಾಲುಗಳಲ್ಲಿ.

ಕಾವ್ಯ ಸಂಗಾತಿ

ಪಿ.ವೆಂಕಟಾಚಲಯ್ಯ

ಮಹಾಭಾರತ-

ಕೆಲವೆ ಸಾಲುಗಳಲ್ಲಿ.
ಬರೆದ ಗಣಪ,  ಭಾರತ ಕಥೆಯ, ಅಮಿತ  ಸಂಭ್ರಮದಿ.
ವೇದ ವ್ಯಾಸ  ಮುನೀಂದ್ರ  ನುಡಿಯೆ ಅಮಿತ  ಭರದಿ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಬಯಲು ಭಾವನಾ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಬಯಲು ಭಾವನಾ
ಸನ್ನೆ ಪಿಸು ಮಾತು
ಕೈ ಕುಲುಕುವ ಕನಸು
ಬಯಕೆ ಆಲಿ೦ಗನ

ಈರಮ್ಮ. ಪಿ. ಕುಂದಗೋಳ ಅವರ ಕವಿತೆ-ಮನದ ದೀಪ

ಕಾವ್ಯ ಸಂಗಾತಿ

ಈರಮ್ಮ. ಪಿ. ಕುಂದಗೋಳ

ಮನದ ದೀಪ
ಕಾಯುವೆನು
ಸದಾ ಪುಟ್ಟ  ಗುಡಿಯಲ್ಲಿ
ಬೆಳಗಿಸುವೆನು ಪ್ರೀತಿಯ ಜ್ಯೋತಿ ಯನು!!

ವಿರಿಂಚಿಯವರ ತೆಲುಗು ಕಥೆ ʼನಾವೇ ಬದಲಾಗಬೇಕು‌ʼ ಕನ್ನಡಾನುವಾದ ಶಿವಕುಮಾರ್‌ ಕಂಪ್ಲಿ

ಅನುವಾದ ಸಂಗಾತಿ

ʼನಾವೇ ಬದಲಾಗಬೇಕು‌ʼ

ವಿರಿಂಚಿಯವರ ತೆಲುಗು ಕಥೆ

ಕನ್ನಡಕ್ಕೆ- ಶಿವಕುಮಾರ್‌ ಕಂಪ್ಲಿ
ಆತ್ಮಹತ್ಯೆಗೆ ಧೈರ್ಯದ ಅಗತ್ಯವಿಲ್ಲವಾ ? ನಾನೂ.. ಅಂಜುಬುರುಕನೇ ಅಲ್ಲವಾ ? ಒಬ್ಬ ವ್ಯಕ್ತಿ ಆತ್ಮ ಹತ್ಯೆಗೆ ಯಾಕೆ ಭಯ ಪಡತಾನೆ ? ಹೇಡಿಗಳೇ ಆತ್ಮ ಹತ್ಯೆಗಳನ್ನು ಮಾಡಿಕೊಳ್ಳುವುದಾದರೆ, ಆತ್ಮ ಹತ್ಯೆಗೆ ಭಯ ಪಡೋ ಅಂಜುಬುರುಕರು ದೈರ್ಯಸ್ಥರಾ? ಹಾಗಾದರೆ ನಾನು ಧೈರ್ಯಸ್ಥನಾ!?.. ಅಂಜುಬುರುಕನಾ?

Back To Top