ಅಂಕಣ ಸಂಗಾತಿ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ
ನೋಟ–12
ಮೊದಲ ಮೈಸೂರು ಭೇಟಿ
ಪ್ರತಿನಿಧಿಗಳ ಮುಖ್ಯ ಆದಾಯ ಎಂದರೆ ಅದು ಕಮಿಷನ್. ಮೊದಲಿಗೆ ಅವರು ಮಾಡಿಸಿದ ಪಾಲಿಸಿಗಳಿಗೆ ಪ್ರೀಮಿಯಂ ಮೊತ್ತದ ಮೇಲೆ ಅನುಗುಣವಾಗಿ ಒಂದು ಕಮಿಷನ್ ನೀಡಲಾಗುತ್ತದೆ ಇದು ಮೊದಲ ಕಮಿಷನ್ ಎಂದು ಕರೆಯಲ್ಪಡುತ್ತದೆ
“ಕಾರಣವು ನೀ ಕೇಳೆ ಓ ಜಾಣೆ”ಜಯಶ್ರೀ ಭಂಡಾರಿ ಅವರ ಲಹರಿ
ಲಹರಿ ಸಂಗಾತಿ
ಜಯಶ್ರೀ ಭಂಡಾರಿ
“ಕಾರಣವು ನೀ ಕೇಳೆ ಓ ಜಾಣೆ”
ಏನೇ ಇರಲಿ ಚಿನ್ನದಂತ ನಿನ್ನ ಗುಣ ಕಂಡು ಖುಷಿಪಟ್ಟೆ.ನಿನ್ನ ಜೊತೆ ಅದ್ಹೇಗೆ ಇಷ್ಟ ಫ್ರೀಯಾಗಿ ಮಾತಾಡ್ತೆನೆ ನನಗ ಸೋಜಿಗವಾಗಿದೆ.ಬಹುಶಃ ಅದಾವದೋ ಋಣಾನುಬಂಧ ಇರಬಹುದು ಕಣೆ ಅದಕ್ಕೆ ನಿನ್ನ ಕಂಡಾಗ ಹೃದಯ ಹರುಷದ ಹೊನಲಾಗುತ್ತದೆ
ಡಾ. ಮಲ್ಲೇಕಾವು ಮುಕುಂದರಾಜು(ಮಮು) ಅವರ ಚುಟುಕುಗಳು
ಕಾವ್ಯ ಸಂಗಾತಿ
ಡಾ. ಮಲ್ಲೇಕಾವು ಮುಕುಂದರಾಜು(ಮಮು) ಅವರ
ಚುಟುಕುಗಳು
ಸೋಲುವೆವೆಂಬ ಭಯ ಬೇಡ ಗೆಲುವಿಹುದು
ಗೆದ್ದೆನೆಂಬ ಬಿಗುಮಾನ ಬೇಡ ಸೋಲಿಹುದು
“ವೃದ್ಧಾಪ್ಯ ನಮಗೂ ಬರುತ್ತೆ..ಕಾಯಬೇಕು ಅಷ್ಟೇ. ” ಹಿರಿಯ ಜೀವಿಗಳಕುರಿತಾದಒಂದು ಬರಹ ಶಿವಲೀಲಾ ಶಂಕರ್ ಅವರಿಂದ
“ವೃದ್ಧಾಪ್ಯ ನಮಗೂ ಬರುತ್ತೆ..ಕಾಯಬೇಕು ಅಷ್ಟೇ. ” ಹಿರಿಯ ಜೀವಿಗಳಕುರಿತಾದಒಂದು ಬರಹ ಶಿವಲೀಲಾ ಶಂಕರ್ ಅವರಿಂದ
ವಯೋಸಹಜ ಕಾಯಿಲೆಗಳಿಗೆ ತುತ್ತಾದ ವೃದ್ದರು ನರಳುವ ರೀತಿ ನೋಡಿದಾಗ ಕರುಳು ಕಿತ್ತು ಬರುತ್ತದೆ.ಪಾಪ! ಅವರಿಗೆ ಒಂದು ತುತ್ತು ಹೆಚ್ಚು,ಒಂದ ತುತ್ತು ಕಡಿಮೆ ಒತ್ತಾಯದ ಊಟ ಅವರಿಗೆ ಸಲ್ಲ.ನಿದ್ರೆಯ ಕೊರತೆ.
“ಚೆಂದದ ದೀರ್ಘಾಯುಷಿಗಳು” ಡಾ ಡೋ ನಾ ವೆಂಕಟೇಶ ಅವರ ಕವಿತೆ
“ಚೆಂದದ ದೀರ್ಘಾಯುಷಿಗಳು”
ಈಕೆಯ ಹಸನ್ಮುಖಕ್ಕೆ ಮತ್ತು ಈಕೆಯ ಸಂತೃಪ್ತ ಜೀವಕ್ಕೆ
ಒತ್ತಡರಹಿತ ಉಲ್ಲಾಸಕ್ಕೆ
ರಕ್ತದೊತ್ತಡವಿಲ್ಲದ ಸಂಭ್ರಮಕ್ಕೆ
ಎ.ಎನ್.ರಮೇಶ್. ಗುಬ್ಬಿ. ಅವರ ಹನಿಗಳು
ಜೀವಕೆ ಸದಾ ಭಾರ.!
ಭರವಸೆಗಳಿಲ್ಲದ ಕನಸು
ಶವದ ಮೇಲಿನ ಹಾರ.!
ಭಾರತ ದೇಶದ ಮಹಿಳಾ ಮುಖ್ಯಮಂತ್ರಿಗಳ ಬಗ್ಗೆಪರಿಚಯಿಸುವ ಸಂಗಾತಿಪತ್ರಿಕೆಯ ಮೊದಲ ಹೆಜ್ಜೆಯಾಗಿ ಈ ಸರಣಿ ಬರಹ ನಮ್ಮ ಪತ್ರಿಕೆಯ ಪ್ರಗತಿಪರ ಲೇಖಕಿ ಸುರೇಖಾ ರಾಠೋಡ್ ಅವರಿಂದ ತಿಂಗಳ ಎರಡನೆಯಮತ್ತು ನಾಲ್ಕನೆಯ ಶನಿವಾರಗಳಂದು
ಅಂಕಣ ಸಂಗಾತಿ
ಭಾರತದ ಮಹಿಳಾ ಮುಖ್ಯಮಂತ್ರಿಗಳು
ಸುರೇಖಾ ರಾಠೋಡ್
ಭಾರತ ದೇಶದ ಮೊದಲ
ಮಹಿಳಾ ಮುಖ್ಯಮಂತ್ರಿ
ಸುಚೇತಾ ಕೃಪಲಾನಿ
“ಏ ಭೇಟಾ ಸಬ್ಜಿ ಲೇ” ಡಾ. ರೇಣುಕಾ ಹಾಗರಗುಂಡಗಿ ಅವರ ಬರಹ
ಏ ಭೇಟಾ ಡಾ. ರೇಣುಕಾ ಹಾಗರಗುಂಡಗಿ
ಏ ಭೇಟಾ ಸಬ್ಜಿ ಲೇಸಬ್ಜಿ ಲೇ
ಮನುಷ್ಯರಾಗಿ ಹುಟ್ಟಿದ ಮೇಲೆ ಮನುಷ್ಯರಂತೆ ಬಾಳಬೇಕಲ್ಲವೇ? ಈ ಮೂಲಕವಾದರೂ ಅಲ್ಲಲ್ಲಿ ಕಂಡು ಬರುವ ಹೀರಾ ನಾನಿಯರನ್ನು ಕಾಣದ ಹಾಗೆ ಮಾಡುತ್ತ ನಮ್ಮ ಜೀವನ ಸಾರ್ಥಕಗೊಳಿಸೋಣ ಅಂತ.. ನಮಸ್ಕಾರ
ಸವಿತಾ ದೇಶಮುಖ ಅವರ ಕವಿತೆ-ʼಮುಂಗಾರಿನ ಮುಗುಳುʼ
ಕಾವ್ಯ ಸಂಗಾತಿ
ಸವಿತಾ ದೇಶಮುಖ
ʼಮುಂಗಾರಿನ ಮುಗುಳುʼ
ಹೆಚ್. ಎಸ್. ಪ್ರತಿಮಾ ಹಾಸನ್ ಅವರ ಕವಿತೆ “ಗೆದ್ದೆತ್ತಿನ ಬಾಲ”
ಕಾವ್ಯ ಸಂಗಾತಿ
ಹೆಚ್. ಎಸ್. ಪ್ರತಿಮಾ ಹಾಸನ್
“ಗೆದ್ದೆತ್ತಿನ ಬಾಲ”