ಅಪ್ಪ ಬಸವಣ್ಣನವರನ್ನು ಕರ್ನಾಟಕದ ಸಂಸ್ಕೃತಿಯ ನಾಯಕ ಎಂದು ಘೋಷಿಸಿದ್ದಕ್ಕೆ ಅಭಿನಂದನೆಗಳು

ರಾಜ್ಯಸ್ಥರಿಯ ಲಿಂಗಾಯತ ಮೇಳಾವ
ಜತ್ತ ಶಹರದಲ್ಲಿ
ಜಿಲ್ಲಾ ಸಾಂಗಲಿ ,
ಇಲ್ಲಿ ನಡೆಯಿತು

ದಿನಾಂಕ 21-01-24

ಈ ಕಾರ್ಯಕ್ರಮಕ್ಕೆ ಸಾಂಗಲಿ ಜಿಲ್ಲೆಯ ಎಲ್ಲ ಕಡೆಯಿಂದ ಮತ್ತು ಜತ್ತ ತಾಲೂಕಿನ ಎಲ್ಲ ಊರಿನಿಂದ ಸಾಕಷ್ಟು ಜನರು ಸೇರಿದ್ದರು.

ಈ ಮೇಳಾವದಲ್ಲಿ ತಗೆದಕೊಂಡ ಮಹತ್ವದ ನಿರ್ಣಯಗಳು

* ಕರ್ನಾಟಕ ಸರ್ಕಾರದ ಅಭಿನಂದನೆ ಠರಾವು.
ಅಪ್ಪ ಬಸವಣ್ಣನವರನ್ನು ಕರ್ನಾಟಕದ ಸಂಸ್ಕೃತಿಯ ನಾಯಕ ಎಂದು ಘೋಷಿಸಿದ್ದಕ್ಕೆ

*ಪ್ರತಿ ಊರಿನಲ್ಲಿ ಬಸವ ತತ್ವದ ಪ್ರಸಾರ ಮಾಡುವ ಕೈಂಕರ್ಯದಲ್ಲಿ ತೊಡಗಿದವರನ್ನು ಶ್ಲಾಘಿಸಿ, ಅವರಿಗೆ ಅಭಿನಂದನೆ ಸಲ್ಲಿಸಿ,
ಪ್ರೇರಣಾಪೂರ್ವಕ ಗೌರವದ ಶುಭ ಕೋರಲಾಯಿತು.

*ಶರಣರ ಮೂಲ ಆಶಯ,
 ನಡೆ ನುಡಿ ಸಮನ್ವಯ ಸಿದ್ಧಾಂತ.
ಅದನ್ನು ಪ್ರತಿಯೊಬ್ಬರೂ ಪ್ರೀತಿಯಿಂದ ಮಾಡಿ ಶರಣ ವಾರಸುದಾರಗಲು ಯೋಗ್ಯರಾಗೋಣ ಎಂಬ ಉದ್ದೇಶ ನಮ್ಮದಾಗಲಿ ಎಂದು ಸಂಕಲ್ಪ ಸ್ವೀಕಾರ.

ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಸಾಕ್ಷಿಯಾದರು.

ಈ ಕಾರ್ಯಕ್ರಮದಲ್ಲಿ
ಶರಣ ಡಾ ರವೀಂದ್ರ ಅರಳಿ ಸರ
ಶರಣೆ ಸುಜಾತಾ ಪಾಟೀಲ
ಶರಣ ತಮ್ಮಣ್ಣಗೌಡ ರವಿಪಾಟೀಲ
ಶರಣ ರಮೇಶ ಬಿರಾದಾರ
ಶರಣ ತುಕಾರಾಮ ಮಾಳಿ ಸರ
ಶರಣ ದಾನಪ್ಪ ಪಟ್ಟಣಶೆಟ್ಟಿ
ಶರಣ ಸೇಗಾವೆ ಸರ
ಶರಣೆ ಮೀನಾಕ್ಷಿ ಅಕ್ಕಿ
*ಶರಣೆ ಡಾ ಸರೀತಾ ಪಟ್ಟಣ
ಇವರೆಲ್ಲರೂ ಮಾತನಾಡಿ ಶರಣ ಧರ್ಮ ಮೌಲ್ಯಗಳನ್ನು , ನಾವು ಮಾಡಬೇಕಾದ ಕರ್ತವ್ಯಗಳ ತಿಳುವಳಿಕೆ ನೀಡಿದರು.

ಸೌ ಮೀನಾಕ್ಷಿ ಅಕ್ಕಿ ಶರಣು ಸಮರ್ಪಣೆ ಮಾಡಿದರು.

ಈ ರೀತಿಯಾಗಿ ಅಭೂತಪೂರ್ವ ಕಾರ್ಯಕ್ರಮ ನಡೆಯಿತು.
ಶರಣು ಶರಣಾರ್ಥಿಗಳು


Leave a Reply

Back To Top