ಬಿ.ಟಿ.ನಾಯಕ್ ಕವಿತೆ-ಕವಿಯಮನ

ಕವಿಮನಹೂವಿನಂತೆಮೆದುವಾಗಿಇರಲಿ,
ಕವಿತಾನುಕಂಡಂತೆಚಿತ್ತಾರಮೂಡಿಸಲಿ,
ಕವಿಗೆಹದವಾದಚಿಂತಾಕ್ರಾಂತ ಮನ್ಸಿರಲಿ,
ಕವಿಯಭಾವಜನಮಾನಸಭಾಗವಾಗಿರಲಿ.

ಕವಿಯಆಕ್ರೋಶಕೆಅದೇಕೆಜನಕೆಹೆದರಿಕೆ,
ಕವಿನೋವಿಗೆಅದೇಕೆಮೂಡುವದುಶಂಕೆ,
ಕವಿಆನಂದದಭಾವಕೆಬರ್ವದುತೂಕಡಿಕೆ,
ಕವಿಯಮಾಯೆತರ್ವದುಮನಸಲಿಏರಿಳಿಕೆ.

ಕವಿಪ್ರಕೃತಿಬಣ್ಣನೆಯಲಿಮುಳುಗುವಪರಿ, .
ಕವಿಯು ಲೋಕತಿದ್ದುವಶಕ್ತಿಅಗಾಧಪರಿ,
ಕವಿತಾನಿದ್ದಲಿಮೂರ್ಲೋಕಸುತ್ತುವಪರಿ,
ಕವಿಕಂಡಮಾದೇವಬೆರ್ಗಿನನೋಡ್ವಾಪರಿ.

8 thoughts on “ಬಿ.ಟಿ.ನಾಯಕ್ ಕವಿತೆ-ಕವಿಯಮನ

  1. ಕವಿಮನದ ವಿಶ್ಲೇಷಣೆ ಸೊಗಸಾಗಿ ಚಿತ್ರಿತವಾಗಿದೆ.
    ಅಭಿನಂದನೆಗಳು

    1. ಸ್ಪೇಸ್ ಕರೆಕ್ಷನ್ ಮನದಲ್ಲಿ ಮಾಡಿಕೊಂಡು ಓದಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದಕ್ಕಾಗಿ ತಮಗೆ ಧನ್ಯವಾದಗಳು.

  2. ‘ಕವಿಯ ಮನ’ ಕವಿತೆ ಚನ್ನಾಗಿದೆ. ಬಳಸಿದ ಭಾಷೆ ಸೊಗಸಾಗಿದೆ.

    1. ನಿಮ್ಮ ಅನಿಸಿಕೆಗೆ ನನಗೆ ತುಂಬಾ ಸಂತೋಷ ಮೂಡಿದೆ. ಧನ್ಯವಾದಗಳು.

Leave a Reply

Back To Top