ಹೊಸ ವರ್ಷದ ವಿಶೇಷ-2023

ಡಾ.ಇಮಾಮ್ ಮದ್ಗಾರ

ನಿನ್ನದೇ ಪಟ್ಟಾಭಿಷೇಕ

.

ಭಾವನೆಗಳಆರಳಿಸಿ ಕಾಮನೆಗಳಕೆರಳಿಸಿ ನನ್ನೆದೆಯಗದ್ದುಗೆಯಲಿ
ಗೆಜ್ಜೆಕಟ್ಟಿಕುಣಿದುಬಿಟ್ಟೆ

ಗಾಳಿಯಲಿನಿನ್ನುಸಿರಬೆರೆಸಿ
ಪ್ರೀತಿಯಮಕರಂದಕುಡಿಸಿ
ಘಾಸಿಗೊಳಿಸಿಬಿಟ್ಟೆಮನಸ ಪ್ರೀತಿಯಲಿ
ಮತ್ತೆಂದೂವಾಸಿಯಾಗದಂತೆ

ಕತ್ತಲೆಂದರೆನನಗಷ್ಟೆ
ಇಷ್ಟವಾಗುವಂತೆ
ಕರಗಿಸಿಬಿಟ್ಟೆಕತ್ತಲಲಿನನ್ನ
ಯಾರಿಗೂಗೊತ್ತೇಆಗದಂತೆ

ನನ್ನೆದೆಯದರ್ಪಣದಿ ನಿನ್ನದೇಪಟವಿಹದು ನಾನುತೀಡಿದಹಾಗೆ
ಆತುರಕಾತುರಗಳು
ಅವಸರಿಸುತಿವೆ
ತಾಳುವದುಹೇಗೆ ವಿರಹದಬೇಗೆ

ಭಯಬಿಳಬೇಡಇನಿಯಾ
ನಿರ್ಲಜ್ಜದುಃಖದಹಂಕಾರ ಮಟ್ಟಹಾಕಿ
ದುಷ್ಟಕಷ್ಟದಸೊಕ್ಕನಿಳಿಸಿ
ನನ್ನೆದೆಯಸಿಂಹಾಸದಿ ನಿನ್ನದೇಪಟ್ಟಾಭಿಷೇಕ


Leave a Reply

Back To Top