ಒಂದು ಹೂ

ಕಾವ್ಯ ಸಂಗಾತಿ

ಒಂದು ಹೂ

ಉಮಾ

Pin on Art

ಕೃಷ್ಣಾ
ನೀನು ನೆಟ್ಟ
ಪ್ರೀತಿಯ ಬಳ್ಳಿ
ಪಾರಿಜಾತವೇ
ಬಿಟ್ಟ ಹೂವೆಲ್ಲಾ
ಪರರ ಮನೆ
ಅಂಗಳಕೆ
ಪ್ರೀತಿಯ ಹೂವು
ಮುಡಿಯಲು
ಕಾಯುತ್ತಿರುವೆ
ಯುಗ ಯುಗದಿಂದ
ನೀ ಮುಡಿಸಿಲ್ಲ
ಒಂದೇ ಒಂದು ಹೂ
ನನ್ನ ಮುಡಿಗೆ…


Leave a Reply

Back To Top