ದಸರಾ ಕವಿಗೋಷ್ಠಿಗಳಲ್ಲಿ(2025)ಭಾಗವಹಿಸುತ್ತಿರುವ ʼಸಂಗಾತಿʼ ಪತ್ರಿಕೆಯ ಕವಿಗಳು
ಕವಿ ಸಂಗಾತಿ
ಶುಭ ಹಾರೈಕೆಗಳು
ದಸರಾ ಕವಿಗೋಷ್ಠಿಗಳಲ್ಲಿ(2025)
ಭಾಗವಹಿಸುತ್ತಿರುವ
ʼಸಂಗಾತಿʼ ಪತ್ರಿಕೆಯ ಕವಿಗಳು
ದಸರಾ ಕವಿಗೋಷ್ಠಿಗಳಲ್ಲಿ(2025)ಭಾಗವಹಿಸುತ್ತಿರುವ ʼಸಂಗಾತಿʼ ಪತ್ರಿಕೆಯ ಕವಿಗಳು Read Post »
ಕವಿ ಸಂಗಾತಿ
ಶುಭ ಹಾರೈಕೆಗಳು
ದಸರಾ ಕವಿಗೋಷ್ಠಿಗಳಲ್ಲಿ(2025)
ಭಾಗವಹಿಸುತ್ತಿರುವ
ʼಸಂಗಾತಿʼ ಪತ್ರಿಕೆಯ ಕವಿಗಳು
ದಸರಾ ಕವಿಗೋಷ್ಠಿಗಳಲ್ಲಿ(2025)ಭಾಗವಹಿಸುತ್ತಿರುವ ʼಸಂಗಾತಿʼ ಪತ್ರಿಕೆಯ ಕವಿಗಳು Read Post »
ಅಂಕಣ ಸಂಗಾತಿ
ಸರಣಿ ಬರಹಗಳು
ಅರ್ಜುನ ಉವಾಚ
ಕೃಷ್ಣ ಮೊಗದಲ್ಲಿದ್ದುದು ಹೂವಿನಂದದ ನಗು. ಲಘುವಾಗಿ ಮೇಲೆದ್ದ ಕೃಷ್ಣಕರದಲ್ಲಿ ಆಶೀರ್ವಾದದ ಕುಸುಮ ಅರಳಿನಿಂತಿತ್ತು. ಮುರಾರಿಯ ಚರಣಕಮಲಕ್ಕೆ ತನ್ನ ಶಿರವನ್ನು ಸ್ಪರ್ಶಿಸಿ ಧನ್ಯನಾದ ಧರ್ಮಜ.
ಡಾ. ವಿಶ್ವನಾಥ ಎನ್ ನೇರಳಕಟ್ಟ
ಧಾರಾವಾಹಿ ಸಂಗಾತಿ=98
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಹೆಣ್ಣೆಂದರೆ ಏಕೆ ಈ ರೀತಿಯ ಕೆಟ್ಟ ದೃಷ್ಟಿ? ಇವರೂ ನಮ್ಮ ತಾಯಿಯಂತೆ,ಅಕ್ಕ ತಂಗಿಯರಂತೆ ಎನ್ನುವ ಮನೋಭಾವ ಏಕೆ ಯಾರಿಗೂ ಇಲ್ಲ…. ನನ್ನಂತಹಾ ನತದೃಷ್ಟಳ ಹೊಟ್ಟೆಯಲ್ಲಿ ನೀವು ಹುಟ್ಟಬಾರದಿತ್ತು ಮಕ್ಕಳೇ”… ಎನ್ನುತ್ತಾ ಕಣ್ಣೀರು ಸುರಿಸಿದಳು.
ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
“ಮಾನವ ಬೇಟೆ ನಿಲ್ಲಲಿ”
ನರ ಮಾನವ ಬೇಟೆ ನಿಲ್ಲಿಸಲಿ …
ನರಭಕ್ಷಕ ತೋಳಗಳ ಅಟ್ಟಾಡಿಸಲಿ,!
ಹಮೀದ್ ಹಸನ್ ಮಾಡೂರು ಅವರ ಕವಿತೆ-“ಮಾನವ ಬೇಟೆ ನಿಲ್ಲಲಿ” Read Post »
ಯಶಸ್ಸಿನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ಯಶಸ್ಸಿನ ಹಾದಿ ಸುಲಭದ್ದಲ್ಲ…”
ಕಾರು ತಯಾರಿಕಾ ಉದ್ಯಮದಲ್ಲಿ ಕ್ಷಿಪ್ರ ಕ್ರಾಂತಿಯನ್ನು ಮಾಡಿದವು. ಅತ್ಯಂತ ವೇಗವಾಗಿ ಓಡುವ ಕಾರ್ಯಕ್ಷಮತೆಯನ್ನು ಹೊಂದಿರುವ ಮತ್ತು ಎಲ್ಲರ ಕೈಗೆಟಕುವ ಕಡಿಮೆ ಬೆಲೆಯ ಕಾರುಗಳು ಅತ್ಯಂತ ಕಡಿಮೆ ಸಮಯದಲ್ಲಿ ರಸ್ತೆಯಲ್ಲಿ ಓಡಾಡಲಾರಂಭಿಸಿದವು.
“ಯಶಸ್ಸಿನ ಹಾದಿ ಸುಲಭದ್ದಲ್ಲ…” ವೀಣಾ ಹೇಮಂತ್ ಗೌಡ ಪಾಟೀಲ್ ಲೇಖನ Read Post »
ಕಾವ್ಯ ಸಂಗಾತಿ
ಸುಧಾ ಪಾಟೀಲ ಅವರ ಕವಿತೆ,
ಹೇಗೆ ಹೇಳಲಿ?
ಬರಿದೇ ಜರಿಯುವ ಜನರ ಮಧ್ಯದಲಿ ನಾ ಕಳೆದುಹೋದೆ
ಆತಂಕದ ಕ್ಷಣಗಳ ಮುಚ್ಚಿಡುವುದ ನಿನಗೆ ಹೇಗೆ ಹೇಳಲಿ
ಸುಧಾ ಪಾಟೀಲ ಅವರ ಕವಿತೆ, ಹೇಗೆ ಹೇಳಲಿ? Read Post »
ಮಕ್ಕಳ ಸಂಗಾತಿ
ಡಾ .ಸುಮತಿ ಪಿ.
ಮಕ್ಕಳ ಮನಸ್ಸು
ಹಾಗಾಗಿ ಸಣ್ಣ ಮಕ್ಕಳ ಮನಸ್ಸಿಗೆ ಸುಂದರ ರೂಪವನ್ನು ಕೊಡಬೇಕಾದರೆ ಮಕ್ಕಳು ಬೆಳೆಯುವ ಪರಿಸರ,ಕಣ್ಣಿಗೆ ಕಾಣುವ ದೃಶ್ಯ,ಕಿವಿಗೆ ಕೇಳುವ ವಿಷಯ,ಮನಸ್ಸು ಅರಿಯುವ ಭಾವನೆ ಇದೆಲ್ಲವೂ ಉತ್ತಮವಾಗಿರಬೇಕು.
“ಮಕ್ಕಳ ಮನಸ್ಸು” ಮಕ್ಕಳ ಕುರಿತಾದ ಲೇಖನ ಡಾ.ಸುಮತಿ ಪಿ. ಅವರಿಂದ Read Post »
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ನಗಬೇಕು”
ಚಿಮ್ಮಲೊಮ್ಮೆ ಚಿಲುಮೆ
ಎಲೆ ಉದುರಿದ ಕಾಂಡದಿ
ಹಸಿರು ಚಿಗುರು ಚೇತನ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ನಗಬೇಕು” Read Post »
ಗ್ರೀಷ್ಮ ಮುಗಿಯಿತು
ತೆಲುಗು ಮೂಲ : ಕೊಯಿಲಾಡ ರಾಮ್ಮೋಹನ್ ರಾವು
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್
ಹಾಗೆ ಅವನು ಆ ರಾತ್ರಿ ಕೊಠಡಿಗೆ ಬಂದ ಕೂಡಲೇ ಶ್ರಾವ್ಯಾ ತುಂಬಾ ಮುಜುಗರಕ್ಕೊಳಗಾದಳು. ಅವಸರದಲ್ಲಿ ಬಟ್ಟೆಗಳನ್ನು ಸರಿಪಡಿಸಿಕೊಳ್ಳುತ್ತಾ ದಿಗ್ಭ್ರಮೆಗೊಂಡು ನೋಡಿದಳು.
ಗಜಲ್ ಸಂಗಾತಿ
ಅನಸೂಯಾ ಜಹಗೀರದಾರ
ಗಜಲ್
ವೈರಿಯ ಪ್ರೇಮಿಸಿದ್ದೂ ಇದೆ ಈ ನೆಲದಲಿ
ಒಡಲ ಉರಿಯಿದು ನಂದಿಸಲು ಆಗುತ್ತಿಲ್ಲ
ಅನಸೂಯಾ ಜಹಗೀರದಾರ ಅವರ ಗಜಲ್ Read Post »
You cannot copy content of this page