ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಬೆಂಕಿಯಲ್ಲಿ ಅರಳಿದ….. ಅಪ್ಪಟ ಅಪರಂಜಿ ಚಿನ್ನದ ತಾರೆಯರು” ವೀಣಾ ಹೇಮಂತಗೌಡ ಪಾಟೀಲ್

“ಬೆಂಕಿಯಲ್ಲಿ ಅರಳಿದ….. ಅಪ್ಪಟ ಅಪರಂಜಿ ಚಿನ್ನದ ತಾರೆಯರು” ವೀಣಾ ಹೇಮಂತಗೌಡ ಪಾಟೀಲ್

ಮಿಥಾಲಿಯಿಂದ ಹಿಡಿದು ಇಲ್ಲಿಯವರೆಗೆ ಟ್ರೋಫಿ ಹಿಡಿಯುವ ಕನಸು ಕಂಡ ಎಲ್ಲಾ ಮಹಿಳಾ ಕ್ರೀಡಾಪಟುಗಳು ಬೆಂಕಿಯಲ್ಲಿ ಅರಳಿದ ಹೂಗಳು.

“ಬೆಂಕಿಯಲ್ಲಿ ಅರಳಿದ….. ಅಪ್ಪಟ ಅಪರಂಜಿ ಚಿನ್ನದ ತಾರೆಯರು” ವೀಣಾ ಹೇಮಂತಗೌಡ ಪಾಟೀಲ್ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ‌ ತರಹಿ ಗಜಲ್

ತರಹಿ ಗಜಲ್
( ಸಾನಿ ಮಿಸ್ರಾ ಗೋವಿಂದ ಹೆಗಡೆ ಸರ್ ಅವರದ್ದು
ಮನವನು ಚೂರೂ ಕಲಕದಿದ್ದರೆ ಅದೆಂಥ ಕವಿತೆ,,,)
ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ‌ ತರಹಿ ಗಜಲ್ Read Post »

ಇತರೆ, ಮಕ್ಕಳ ವಿಭಾಗ

“ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?”ವಿಶೇಷಲೇಖನ, ಮೇಘ ರಾಮದಾಸ್‌ ಜಿ.

ಮೇಘ ರಾಮದಾಸ್ ಜಿ
ಮಕ್ಕಳು ಮತ್ತು ಯುವಜನ ಕಾರ್ಯಕರ್ತರು
ಗುಳಿಗೇನಹಳ್ಳಿ ಸಿರಾ ತುಮಕೂರು

ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?
ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?

“ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?”ವಿಶೇಷಲೇಖನ, ಮೇಘ ರಾಮದಾಸ್‌ ಜಿ. Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಅರ್ಜುನ ಉವಾಚ
ಭೀಮಸೇನನ ಅಂತರಂಗವನ್ನು ಅಲುಗಿಸಿತು ಆ ಅಶ್ವ!
ನಿರಾಸೆಯಾಗಿತ್ತು ಭೀಮನಿಗೆ. ಬಯಸಿದ್ದು ಸಿಗದಾದಾಗ ಆಗುವ ಸಹಜ ಭಾವವದು. ಕುದುರೆಯನ್ನು ತಂದೊಪ್ಪಿಸುತ್ತೇನೆಂದು ತಾನಾಡಿದ ವೀರನುಡಿ ಅದೆಲ್ಲಿ ಸುಳ್ಳಾಗುವುದೋ ಎಂಬ ಅಳುಕು ಅವನಲ್ಲಿ ಮೂಡತೊಡಗಿತ್ತು.

Read Post »

ಕಾವ್ಯಯಾನ

ಶಿವಲೀಲಾ ಶಂಕರ್‌ ಅವರ ಕವಿತೆ,”ದಲಿತ ಬಲಿತನಾಗುವುದೆಂತು?”

ಶಿವಲೀಲಾ ಶಂಕರ್‌ ಅವರ ಕವಿತೆ,”ದಲಿತ ಬಲಿತನಾಗುವುದೆಂತು?”
ಅಸಮಾನತೆ ಅಸ್ಪೃಶ್ಯತೆ ನಿವಾರಣೆಗೆ
ಅಳಿದುಳಿದ ತಾಕತ್ತಿನ ನಿಟ್ಟುಸಿರು
ಧಿಕ್ಕಾರವಿದೆ ದಲಿತನೆಂಬ ಹಣೆ ಪಟ್ಟಿಗೆ

ಶಿವಲೀಲಾ ಶಂಕರ್‌ ಅವರ ಕವಿತೆ,”ದಲಿತ ಬಲಿತನಾಗುವುದೆಂತು?” Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಅವರ ಗಜಲ್

ಅರುಣಾ ನರೇಂದ್ರ ಅವರ ಗಜಲ್
ಕಾಡು ನಾಡು ಗುಡಿಗೋಪುರಕೆ ಹೊನ್ನ ಕಳಸವಿಟ್ಟವರು
 ಹಸಿದವರಿಗನ್ನವ ಹಂಚಿ ತಿನ್ನುತ್ತೇವೆ ಕನ್ನಡಿಗರು ನಾವು

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-“ಮೆರವಣಿಗೆ”

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-“ಮೆರವಣಿಗೆ”
ಬುದ್ಧ ಬಸವ ಬಾಪು
ಅಂಬೇಡ್ಕರವರ ಫೋಟೋ ಹೊತ್ತು
ನಿತ್ಯ ಸತ್ಯ ಸಮಾಧಿ ಮಾಡುತ್ತೇವೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-“ಮೆರವಣಿಗೆ” Read Post »

ಇತರೆ

ಹೆಚ್. ಎಸ್. ಪ್ರತಿಮಾ ಹಾಸನ್.
ಕನ್ನಡವನ್ನು ಸಂತಸದಲ್ಲಿ ಖುಷಿಯಿಂದ ಮಾತನಾಡಬೇಕು. ನಮ್ಮ ಕನ್ನಡ ಭಾಷೆಯು ಕಲಿಯಲು ಸಹ ಬಹಳ ಸರಳವಾದದ್ದು.ಎಂತಹವರು ಬೇಕಾದರೂ ಕಲಿಯುವಂತಹ ರೀತಿಯ ಪ್ರಕ್ರಿಯೆಯನ್ನು ಒಳಗೊಂಡಿದೆ.

Read Post »

You cannot copy content of this page

Scroll to Top