ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ದೀಪಾವಳಿ ವಿಶೇಷ
ಗಾಯತ್ರಿ ಸುಂಕದ
ದೀಪಾವಳಿ ಉತ್ತರ ಕರ್ನಾಟಕದಲ್ಲಿ ಧನತ್ರಯೋದಶಿ ಹಬ್ಬವನ್ನು ನೀರು ತುಂಬುವ ಹಬ್ಬ ಎಂದು ಹೇಳಬಹುದು. ಮನೆಯಲ್ಲಿ ಇದ್ದ ಹಂಡೆ, ಕೊಡ ಗಳನ್ನು ತಿಕ್ಕಿ ಹೂವಿನಿಂದ ಅಲಂಕರಿಸಿ ಆರತಿ ಮಾಡುತ್ತಾರೆ.

Read Post »

ಇತರೆ

“ಅಚಾನಕ್ಕಾಗಿ ಸಿಕ್ಕ ಅಚ್ಚರಿಯ ಅಕ್ಷರ ಮೋಹಿಯೊಂದಿಗಿನ ಅಕ್ಕರೆಯ ಅನುಭವ..!” ರಾಜ್‌ ಬೆಳಗೆರೆ

“ಅಚಾನಕ್ಕಾಗಿ ಸಿಕ್ಕ ಅಚ್ಚರಿಯ ಅಕ್ಷರ ಮೋಹಿಯೊಂದಿಗಿನ ಅಕ್ಕರೆಯ ಅನುಭವ..!” ರಾಜ್‌ ಬೆಳಗೆರೆ

“ಅಚಾನಕ್ಕಾಗಿ ಸಿಕ್ಕ ಅಚ್ಚರಿಯ ಅಕ್ಷರ ಮೋಹಿಯೊಂದಿಗಿನ ಅಕ್ಕರೆಯ ಅನುಭವ..!” ರಾಜ್‌ ಬೆಳಗೆರೆ Read Post »

ಕಾವ್ಯಯಾನ

ವೀಣಾ ಹೇಮಂತಗೌಡ ಪಾಟೀಲ್ ಅವರ ಕವಿತೆ “ಮಳೆ ಬೇಕು ಇಳೆಗೆ”

ವೀಣಾ ಹೇಮಂತಗೌಡ ಪಾಟೀಲ್ ಅವರ ಕವಿತೆ “ಮಳೆ ಬೇಕು ಇಳೆಗೆ”
ಆಗಾಗ ಹೊರಪಾಗಿ ನಿಲಬಹುದು ಒಂದು ವೇಳೆ
 ಮನೆಯೊಳಗಿನ ಟಿವಿಯ ಉದ್ಘೋಷಕರ ಬೊಗಳೆ
 ನಿತ್ಯ ನಿರಂತರ ಕೇಳಲಾರೆ ನಾನು ಇನ್ನು ತಾಳೆ

ವೀಣಾ ಹೇಮಂತಗೌಡ ಪಾಟೀಲ್ ಅವರ ಕವಿತೆ “ಮಳೆ ಬೇಕು ಇಳೆಗೆ” Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಹುಟ್ಟು ಇದು ಹುಟ್ಟಲ್ಲ”

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಹುಟ್ಟು ಇದು ಹುಟ್ಟಲ್ಲ”
ಜಾತಿ ಮತ ಗಡಿ ಸೀಮೆ
ಏಕೆ ನಿತ್ಯ ಕದನ
ಹಸಿವು ಬಡತನ ಜನರ ಕೂಗು
ಕೂಳಿಗಾಗಿ ಆಕ್ರಂದನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಹುಟ್ಟು ಇದು ಹುಟ್ಟಲ್ಲ” Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಸುಜಾತಾ ರವೀಶ್‌ ಅವರ ಅಂಕಣ ವೃತ್ತಿ ವೃತ್ತಾಂತ
ಈ ಮುಂಚೆ ಹೇಳಿದಂತೆ ಊರ ಆಚೆಗೆ ಯಾವಾಗಲೂ ನಮ್ಮ ಕಚೇರಿಗಳು ಕಟ್ಟಲ್ಪಡುವುದು
ಆದರೆ ನಂತರದಲ್ಲಿ ಊರೇ ಬೆಳೆದು ಶಾಖೆ ಊರಿನ ಮಧ್ಯ ಸೇರಿಕೊಂಡು ಬಿಡುವುದು ನಾನು ಗಮನಿಸಿದ ಸಂಗತಿ.

Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ವಾಣಿ ಯಡಹಳ್ಳಿಮಠ ಅವರ ಗಜಲ್
ಕಲ್ಲೆದೆಯ ಜಗವಿದು ಕಣ್ಣೀರ ಕಡಲಿಂದ ಕರಗೀತೇ
ಮೊಗೆ ಮೊಗೆದು ಮೊಹಬ್ಬತ್ತನು ಎರೆಯುವುದ ಬಿಟ್ಟಿದ್ದೇನೆ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ನಿಮ್ಮೊಂದಿಗೆ

ಎಮ್ಮಾರ್ಕೆ ಅವರ‌ ಗಜಲ್

ಗಜಲ್ ಸಂಗಾತಿ ಎಮ್ಮಾರ್ಕೆ ಗಜಲ್ ಪಂಥಗಳ ಅಂಗಡಿಯ ತೆರೆದಿದ್ದಾರೆ ಎಚ್ಚರಸಿದ್ಧಾಂತಗಳ ಸ್ವಂತಕ್ಕೆ ಬರೆದಿದ್ದಾರೆ ಎಚ್ಚರ ಎಡಕೂ ಬಲಕೂ ಎಣ್ಣೆ ಸೀಗೆಕಾಯಿಯಂತೆಬೆಸೆವ ಬಂಧದ ಬೀಗ ಮುರಿದಿದ್ದಾರೆ ಎಚ್ಚರ ಜಾತಿಗಳ ಆಧರಿಸಿ ಜ್ಯೋತಿ ಬೆಳಗುತಿಹವಿಲ್ಲಿಜಾಗೃತಿ ಸಮಾವೇಶಗಳ ಕರೆದಿದ್ದಾರೆ ಎಚ್ಚರ ಅತ್ತ ದರಿ ಇತ್ತ ಪುಲಿ ಎತ್ತ ಚಿತ್ತವನಿಡಬೇಕಿಲ್ಲಿಭಾತೃತ್ವಕ್ಕೆ ಬೆಂಕಿಯನೇ ಸುರಿದಿದ್ದಾರೆ ಎಚ್ಚರ ಕುಂಬಾರ ತಟಸ್ಥತೆಯ ತಟದಲ್ಲಿ ನಿಂತಾಗಿದೆಸುಖಾಸುಮ್ಮನೆ ಜಗವ ಜರಿದಿದ್ದಾರೆ ಎಚ್ಚರ ಎಮ್ಮಾರ್ಕೆ

ಎಮ್ಮಾರ್ಕೆ ಅವರ‌ ಗಜಲ್ Read Post »

ಕಥಾಗುಚ್ಛ

“ನೆಲಕ್ಕೆ ಬಿದ್ದ ಹೂಗಳು” ವೀಣಾ ಹೇಮಂತ್ ಗೌಡ‌ ಪಾಟೀಲ್ ಅವರ ಸಣ್ಣ ಕಥೆ.

“ನೆಲಕ್ಕೆ ಬಿದ್ದ ಹೂಗಳು” ವೀಣಾ ಹೇಮಂತ್ ಗೌಡ‌ ಪಾಟೀಲ್ ಅವರ ಸಣ್ಣ ಕಥೆ.
ನೆಲಕ್ಕೆ ಬಿದ್ದ ಈ ಹೂಗಳನ್ನು ಪೂಜೆಗೆ ಬಳಸುವುದಿಲ್ಲ ಎಂಬ ಕಾರಣಕ್ಕಾಗಿ ಅಷ್ಟು ತಾಜಾ ಹೂಗಳಾಗಿದ್ದರೂ ಅವು ಹಾಗೆಯೇ ಹುಟ್ಟಿದ್ದು ಸಾರ್ಥಕವಿಲ್ಲದಂತೆ ದೇವರ ಮುಡಿ ಸೇರದೆ ಕಸವಾಗಿ

“ನೆಲಕ್ಕೆ ಬಿದ್ದ ಹೂಗಳು” ವೀಣಾ ಹೇಮಂತ್ ಗೌಡ‌ ಪಾಟೀಲ್ ಅವರ ಸಣ್ಣ ಕಥೆ. Read Post »

ಅನುವಾದ

“ನೀನು ಮತ್ತು ಕವಿತೆಯೂ…..!!” ರಾಧಕೃಷ್ಣನ್ ಅವರಮಲಯಾಳಂ ಕವಿತೆಯ ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ.

“ನೀನು ಮತ್ತು ಕವಿತೆಯೂ…..!!”
ಮಲಯಾಳಂ ಮೂಲ: ರಾಧಕೃಷ್ಣನ್
ಕನ್ನಡಾನುವಾದ: ಐಗೂರು ಮೋಹನ್ ದಾಸ್ ಜಿ.

“ನೀನು ಮತ್ತು ಕವಿತೆಯೂ…..!!” ರಾಧಕೃಷ್ಣನ್ ಅವರಮಲಯಾಳಂ ಕವಿತೆಯ ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ. Read Post »

You cannot copy content of this page

Scroll to Top