ʼಶ್ರೀವಿಜಯಾವರ ಮಕ್ಕಳ ಕವಿತೆಗಳ ಗುಬ್ಬಿ ಗೂಡು” ಸಂಕಲನದ ಅವಲೋಕನ-ಗೊರೂರು ಅನಂತರಾಜು ಅವರಿಂದ
ಆ ಅಜ್ಜ ಸುಡುಗಾಡು ಹಳ್ಳಿಯಲ್ಲೇ ಇರಲಿ ಅಲ್ಲಿಗೆ ರಜೆಯಲ್ಲಿ ಓಡುವದೇ ಮಜ. ಹಳ್ಳಿಯ ಗಿಡ ಮರ, ಕೆರೆ ಬಯಲು ಅಜ್ಜನ ತೋಟದ ಮನೆ ಮದ್ಯೆ ಸ್ವಚ್ಛಂದ ವಿಹಾರ ಯಾವ ಮಗುವಿಗೆತಾನೇ ಖುಷಿ ನೀಡುವುದಿಲ್ಲ.
ಪುಸ್ತಕ ಸಂಗಾತಿ
ಗೊರೂರು ಅನಂತರಾಜು
ʼಶ್ರೀವಿಜಯಾವರ ಮಕ್ಕಳ ಕವಿತೆಗಳ
“ಗುಬ್ಬಿ ಗೂಡು”
ಸಂಕಲನದ ಅವಲೋಕನ
ʼಶ್ರೀವಿಜಯಾವರ ಮಕ್ಕಳ ಕವಿತೆಗಳ ಗುಬ್ಬಿ ಗೂಡು” ಸಂಕಲನದ ಅವಲೋಕನ-ಗೊರೂರು ಅನಂತರಾಜು ಅವರಿಂದ Read Post »









