ಹಮೀದ್ ಹಸನ್ ಮಾಡೂರು ಅವರ ಕವಿತೆ-ʼಮಾನವ ನೀನಾಗು.ʼ
ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
ʼಮಾನವ ನೀನಾಗು.ʼ
ಪಾಪದ ಕೊಡ ತುಂಬಿಸಿ
ಪಾಪಿಗಳ ಪಂಕ್ತಿಯಲಿ ನಿಂತು
ಮನುಕುಲಕ್ಕೆ ಕಳಂಕ ನೀ ತಾರದಿರು!,
ಹಮೀದ್ ಹಸನ್ ಮಾಡೂರು ಅವರ ಕವಿತೆ-ʼಮಾನವ ನೀನಾಗು.ʼ Read Post »
ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
ʼಮಾನವ ನೀನಾಗು.ʼ
ಪಾಪದ ಕೊಡ ತುಂಬಿಸಿ
ಪಾಪಿಗಳ ಪಂಕ್ತಿಯಲಿ ನಿಂತು
ಮನುಕುಲಕ್ಕೆ ಕಳಂಕ ನೀ ತಾರದಿರು!,
ಹಮೀದ್ ಹಸನ್ ಮಾಡೂರು ಅವರ ಕವಿತೆ-ʼಮಾನವ ನೀನಾಗು.ʼ Read Post »
“ಭಾವಜೀವಿಯ ನೋವಿಗೆ ನಲಿವಿನ ಮುಲಾಮು”ಜಯಶ್ರೀ.ಅಬ್ಬಿಗೇರಿ ಸನಾತನ ಸಂಸ್ಕೃತಿಯ ಹೆಸರಿನಲ್ಲಿ ಹೆಣ್ಣು ತನ್ನನ್ನು ತಾನು ಬದಲಾವಣೆಗೆ ಒಡ್ಡಿಕೊಳ್ಳದಂತೆ ಸಮಾಜದ ವಿರುದ್ಧ ದನಿ ಎತ್ತದಂತೆ ಎಚ್ಚರವಹಿಸಲಾಗುತ್ತದೆ.
“ಭಾವಜೀವಿಯ ನೋವಿಗೆ ನಲಿವಿನ ಮುಲಾಮು”ಜಯಶ್ರೀ.ಅಬ್ಬಿಗೇರಿ ಅವರ ಲೇಖನ Read Post »
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
*ಅಕ್ಕಮಹಾದೇವಿ ವಚನ*
ಕಬ್ಬನ್ನು ತುಂಡು ತುಂಡು ಮಾಡಿ ಕಡಿದು ,ಗಾಣದಲ್ಲಿ ಹಾಕಿ ಅರೆದು ಬೇರೆ ಬೇರೆ ಪ್ರಕ್ರಿಯೆಗಳ ಮೂಲಕ ಕಬ್ಬು ಸಕ್ಕರೆಯಾಗಿ ,ಬೆಲ್ಲವಾಗುವ ಕಬ್ಬು ಗಾಣದಲ್ಲಿ ಹಾಕಿದಾಗ ನೋವಾಗುವುದು ಎಂದು ತಿಳಿದು ತನ್ನ ಸವಿ ಗುಣವನ್ನು ಬಿಡಲಾರದು
ಕಣ್ಣ ಕಂಬನಿಗಳಿಗೆ ಅಣೆಕಟ್ಟೊಂದ ಕಟ್ಟುವೆ
ಇಲ್ಲಸಲ್ಲದ ಕಟ್ಟುಪಾಡುಗಳ ಕಟ್ಟಿ ಇಟ್ಟು ಬಾ
ಎಮ್ಮಾರ್ಕೆ ಅವರಹೊಸ ಗಜಲ್ Read Post »
“ಸೈಕಲ್ ಡೇ” ನೆಪದಲ್ಲೊಂದು ನೆನಪಿನಸವಾರಿ ಬೆಳಕು-ಪ್ರಿಯ
ನೆನಪುಗಳ ಸಂಗಾತಿ
ಬೆಳಕು-ಪ್ರಿಯ
“ಸೈಕಲ್ ಡೇ”
ನೆಪದಲ್ಲೊಂದು ನೆನಪಿನಸವಾರಿ
“ಸೈಕಲ್ ಡೇ” ನೆಪದಲ್ಲೊಂದು ನೆನಪಿನಸವಾರಿ ಬೆಳಕು-ಪ್ರಿಯ Read Post »
ಅಂಕಣ ಸಂಗಾತಿ
ಚಿಂತನೆಯ ಚಿಟ್ಟೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ದ್ವೇಷಕ್ಕೆ ಹಲವು ಮುಖ
ಪ್ರೀತಿಗೆ ಒಂದು ಮುಖ
ಧಾರಾವಾಹಿ 84
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಸಾಹುಕಾರರ ಮನೆಯ ಸತ್ಕಾರ
ಸುಮತಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿರುವುದಾಗಿ ಹೇಳಿ, ಸುಮತಿ ತಂದಿದ್ದ ಬಟ್ಟೆಯ ಚೀಲವನ್ನು ವಾರ್ಡ್ ರೋಬ್ ತೆರೆದು ಅದರ ಒಳಗೆ ಇಟ್ಟಳು.
ಕಾವ್ಯ ಸಂಗಾತಿ
ಶರತ್ ಸಂತೇಬೆನ್ನೂರು
“ಅಲ್ಲಿ ಎಲ್ಲವು ಒಂದೆ!”
ಅಲ್ಲಿ ಎಲ್ಲವೂ ಒಂದೇ..!!
ಮೆನ್ಯೂ ನೋಡಿ ಆರಿಸಿ
ತರಿಸಿದ ಖಾದ್ಯಗಳಲ್ಲ ಅವೂ.
ಶರತ್ ಸಂತೇಬೆನ್ನೂರು ಅವರ ಕವಿತೆ “ಅಲ್ಲಿ ಎಲ್ಲವು ಒಂದೆ! Read Post »
ಸೈಕಲ್ ಸವಾರಿ ವಿಶ್ವ ಬೈಸಿಕಲ್ ದಿನಾಚರಣೆಗೆ ಸಾಂದರ್ಭಿಕ ಲೇಖನ ಗಾಯತ್ರಿ ಸುಂಕದ ಅವರಿಂದ
ಉತ್ತರ ಕರ್ನಾಟಕದಲ್ಲಿ ವಿಜಯಪುರ ಜಿಲ್ಲೆಯನ್ನು ಸೈಕ್ಲಿಂಗ್ ಕ್ರೀಡಾಪಟುಗಳ ಕಣಜ ಇದ್ದ ಹಾಗೆ. C.M, ಕುರಾಣಿ, ಕವಿತಾ ಮೇಡಂ ಸೈಕ್ಲಿಂಗ್ ಕೋಚ್ ಗಳೆಂದು ಪ್ರಸಿದ್ಧ ರಾಗಿದ್ದಾರೆ.
“ಸೈಕಲ್ ಸವಾರಿ” ವಿಶ್ವ ಬೈಸಿಕಲ್ ದಿನಾಚರಣೆಗೆ ಸಾಂದರ್ಭಿಕ ಲೇಖನ ಗಾಯತ್ರಿ ಸುಂಕದ ಅವರಿಂದ Read Post »
ಕಾವ್ಯ ಸಂಗಾತಿ
ಸವಿತಾ ದೇಶಮುಖ
“ಅವ್ವ ನಿರದ ಅಡಿಗೆ ಮನೆ
ಬೆರೆಸಿದ ನಿನ್ನ ಪ್ರೀತಿಯ ಸವಿಯಲಿ
ತುತ್ತು ಉಂಡುಂಡು ಬೆರತೇವು ನಿನ್ನಲಿ
ಸವಿತಾ ದೇಶಮುಖ ಅವರ ಕವಿತೆ-“ಅವ್ವ ನಿರದ ಅಡಿಗೆ ಮನೆ” Read Post »
You cannot copy content of this page