ಧಾರಾವಾಹಿ-69
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಎಸ್ಟೇಟ್ ನ ಕಾರ್ಮಿಕ ಮಕ್ಕಳ
ಶಿಕ್ಷಕಿಯಾದ ಸುಮತಿ
ಸ್ವಲ್ಪ ಮುಂದೆ ಸಾಗಿದಂತೆ ಭವ್ಯವಾದ ಬಂಗಲೆಯೊಂದು ಕಾಣಿಸಿತು. ಜೀಪು ನೇರವಾಗಿ ಕಾರ್ ಶೆಡ್ ವೊಂದನ್ನು ಪ್ರವೇಶಿಸಿತು. ಶೆಡ್ ಗೆ ಹೋಗುವ ದಾರಿಯ ಎರಡೂ ಕಡೆಯೂ ಪರಿಮಳ ಭರಿತ ಪನ್ನೀರು ಗುಲಾಬಿಗಳ ಗಿಡಗಳಲ್ಲಿ ಅರಳಿ ನಿಂತಿದ್ದ ಹೂಗಳು ಕಂಪನ್ನು ಸೂಸಿದವು.








