ಹಮೀದಾಬೇಗಂ ದೇಸಾಯಿ ಅವರ ಕವಿತೆ
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ದೂರದಲಿ ಆಸೆಗಳ ಬೆಟ್ಟ ಕರೆದಿದೆ ಕೈಮಾಡಿ ಅಲ್ಲವೇ
ನೆಮ್ಮದಿಯ ಕಿರಣಗಳು ಮೆಲ್ಲನೆ ಸೂಸುತ ಹೊಳೆದಿವೆ ಬೇಗಂ
ಹಮೀದಾಬೇಗಂ ದೇಸಾಯಿ ಅವರ ಕವಿತೆ Read Post »
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ದೂರದಲಿ ಆಸೆಗಳ ಬೆಟ್ಟ ಕರೆದಿದೆ ಕೈಮಾಡಿ ಅಲ್ಲವೇ
ನೆಮ್ಮದಿಯ ಕಿರಣಗಳು ಮೆಲ್ಲನೆ ಸೂಸುತ ಹೊಳೆದಿವೆ ಬೇಗಂ
ಹಮೀದಾಬೇಗಂ ದೇಸಾಯಿ ಅವರ ಕವಿತೆ Read Post »
ಕಾವ್ಯ ಸಂಗಾತಿ
ತಿಲಕಾ ನಾಗರಾಜ್ ಹಿರಿಯಡಕ
‘ಇನ್ನೇನೂ ಉಳಿದಿಲ್ಲ’
ನೋಡಿಲ್ಲಿ ಹಿಡಿದಿದ್ದೇನೆ
ಹಾಳೆ ಲೇಖನಿ
ತಿಲಕಾ ನಾಗರಾಜ್ ಹಿರಿಯಡಕ ಅವರ ಕವಿತೆ-‘ಇನ್ನೇನೂ ಉಳಿದಿಲ್ಲ’ Read Post »
ಕಾವ್ಯ ಸಂಗಾತಿ
ಟಿಪಿ ಉಮೇಶ್
‘ಗಂಡಸಾಗಿ ಕವಿತೆ ಬರೆಯುವುದು ಸುಲಭ!’
ಗಂಡಸರ ಕವಿತೆಗಳೆಲ್ಲವು;
ಹೆಂಗಸರ ಅನವರತ ಶ್ರಮದ ಬೆವರ ಘಮಗಳು!
ಗಂಡಸರ ಕವಿತೆಗಳೆಲ್ಲವು;
ಟಿಪಿ ಉಮೇಶ್ ಅವರಹೊಸ ಕವಿತೆ-‘ಗಂಡಸಾಗಿ ಕವಿತೆ ಬರೆಯುವುದು ಸುಲಭ!’ Read Post »
ಎಂ ಬಿ ಸಂತೋಷ್ ಅವರ ಕೃತಿ ‘ಭಾವ ಭೃಂಗದ ಮಧುರ ಗಾನವು ಅವಲೋಕನ ಶೋಭಾ ನಾಗಭೂಷಣ ಮೈಸೂರು ಅವರಿಂದ
ಕೃತಿಯ ಮುಖಪುಟವನ್ನು ಶೀರ್ಷಿಕೆಗೆ ತಕ್ಕ ಹಾಗೆ ಸುಂದರವಾಗಿ ಮೂಡಿಸಲಾಗಿದೆ. ಉದಯ ರವಿ ಮುದ್ರಣಾಲಯವು ಅಚ್ಚು ಮಾಡಿದೆ. ಡಿ ವಿ ಪಬ್ಲಿಕೇಷನ್ ನಿಂದ ಹೊರಬಂದಿರುವ ಸಂತೋಷ್ ಸರ್ ಅವರ 29ನೇ ಪುಸ್ತಕ ಇದಾಗಿದೆ.
ಎಂ ಬಿ ಸಂತೋಷ್ ಅವರ ಕೃತಿ ‘ಭಾವ ಭೃಂಗದ ಮಧುರ ಗಾನವು ಅವಲೋಕನ ಶೋಭಾ ನಾಗಭೂಷಣ ಮೈಸೂರು ಅವರಿಂದ Read Post »
ಡಾ ಶಶಿಕಾಂತ ಪಟ್ಟಣ ರಾಮದುರ್ಗ
‘ಒಂದು ದೋಷಪೂರಿತ
ವಚನದ ಸರಿಯಾದ ವಿಶ್ಲೇಷಣೆ’
ಗೆಲವು ಮತ್ತು ಸೋಲಿನ ಮಾತುಗಳು ಬಂದರೆ ಅಲ್ಲಿ ಜ್ಞಾನವು ಗೆಲವು ಸಾಧಿಸಬೇಕು.
ಜ್ಞಾನವನ್ನು ಅಮುಗೇಶ್ವರಲಿಂಗವೆಂಬೆನು . ಜ್ಞಾನವೇದೇವರು ದೈವತ್ವವೆಂದಿದ್ದಾಳೆ ಅಮುಗೆ ರಾಯಮ್ಮ.
‘ಒಂದು ದೋಷಪೂರಿತ ವಚನದ ಸರಿಯಾದ ವಿಶ್ಲೇಷಣೆ’ಡಾ ಶಶಿಕಾಂತ ಪಟ್ಟಣ ರಾಮದುರ್ಗ Read Post »
ಅನುವಾದ ಸಂಗಾತಿ
ಇಂಗ್ಲೀಷ್ ಮೂಲ: ಜೆನ್ನಿಫರ್ ವಿಲಯಮ್ಸ್
ಕನ್ನಡಕ್ಕೆ: ಡಾ. ಸುಮಾ ರಮೇಶ್
ತಡೆಯಲಾಗದಿದ್ದರೂ ನನಗೆ ಕಾಣಬಲ್ಲೆ
ಎಂದಿಗೂ ಕದಲಿಸಲಾಗದ ಸಂಪರ್ಕವನ್ನು
ಜೆನ್ನಿಫರ್ ವಿಲಿಯಮ್ಸ್ ಅವರ ಇಂಗ್ಲೀಷ್ ಕವಿತೆಯ ಅನುವಾದ ಡಾ. ಸುಮಾ ರಮೇಶ್, ಅವರಿಂದ Read Post »
ಕಾವ್ಯ ಸಂಗಾತಿ
ಸವಿತಾ ದೇಶಮುಖ
‘ಬರಡಾಗದಿರಲಿ ಭೂಮಿ’
ಎನಿತು ಮುನ್ನಡೆಯ ದಾರಿಯು
ಕ್ಷಣಮಾತ್ರದಲ್ಲಿ ಒಬ್ಬರ ವಿನಾಶವನು
ಇನ್ನೊಬ್ಬ ಮಾಡುವ ತಂತ್ರ -ಯಂತ್ರವು
ಸವಿತಾ ದೇಶಮುಖ ಅವರ ಹೊಸ ಕವಿತೆ-‘ಬರಡಾಗದಿರಲಿ ಭೂಮಿ’ Read Post »
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ನೈತಿಕತೆಯ ಹೊಣೆ ಯಾರು ಹೊರಬೇಕು?
ಬೆಕ್ಕಿಗೆ ಗಂಟೆ ಕಟ್ಟುವವರು ಯಾರಂತ ಚಿಂತಿಸುವ ಕಥೆ ನೆನಪಾದರೆ,ನೈತಿಕತೆಯ ಹೊಣೆ ಹೊರುವವರು ಯಾರು? ಎಂಬ ಪ್ರಶ್ನೆಗೆ ಉತ್ತರ ನಾವುಗಳು ಕಂಡುಕೊಳ್ಳುವಲ್ಲಿ ಯಶಸ್ಸಿಯಾದರೆ ಸಾರ್ಥಕತೆ ಮೆರೆದಂತೆ….ಅಷ್ಟು ಸುಲಭವಾ??? ಅಸಾಧ್ಯವೆನಿಲ್ಲ!.
You cannot copy content of this page