ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಓ ಕನಸುಗಳೇ ಬಿಟ್ಟು ಓಡಬೇಡಿ ನನ್ನ..!
ಓಡಿ ನನ್ನ ಸುಟ್ಟು ಕರಕಲಾಗಿಸಬೇಡಿ ,
ಕನಸಿನ ಜೀವನ ಎಷ್ಟೊಂದು ಮಧುರ ಸುಂದರ ಕಾವ್ಯಮಯ,
ಓ ಕನಸುಗಳೇ ಬಿಟ್ಟು ಓಡಬೇಡಿ ನನ್ನ ,
ಕನಸಲ್ಲಿ ಜೋಡಿಹಕ್ಕಿಯಾಗಿ ಬಾನಂಗಳದಲ್ಲಿ ತೇಲಾಡಿ ,
ಮನ ಹೆಚ್ಚಿ ಗರಿ ಬಿಚ್ಚಿ ತೇಲಾಡುತ್ತಿರುವೆ .
ಓ ಕನಸುಗಳೇ ಬಿಟ್ಟು ಓಡಬೇಡಿ ನನ್ನ ,
ಕನಸು ಕನಸೇ ಕಳೆದರೆ ಜೋಡಿಹಕ್ಕಿಯನ್ನು ನನ್ನೆದುರೆ ಹಾರಿಸಿಕೊಂಡು ಹೋಗುವುದ ನೋಡಲಾರೆ,
ಅದಕ್ಕೆ ಕನಸಲ್ಲೆ ಇರುವ ಬಯಕೆ .
ಓ ಕನಸುಗಳೇ ಬಿಟ್ಟು ಓಡಬೇಡಿ ನನ್ನ…..!!!?

——————————————

About The Author

Leave a Reply

You cannot copy content of this page

Scroll to Top