ಬುದ್ಧಂ ಶರಣಂ ಗಚ್ಛಾಮಿ ಕವಿತೆ ಪ್ರೊ. ಸಿದ್ದು ಸಾವಳಸಂಗ
ಬುದ್ಧನಾಗಿ ಹೊರಬಂದ
ಮುಖದ ತೇಜಸ್ಸು ಮಂದಹಾಸ
ಜಗವ ಗೆಲ್ಲುವ ಪರಿ ನವನವೀನ !!
ಬುದ್ಧಂ ಶರಣಂ ಗಚ್ಛಾಮಿ ಕವಿತೆ ಪ್ರೊ. ಸಿದ್ದು ಸಾವಳಸಂಗ Read Post »
ಬುದ್ಧನಾಗಿ ಹೊರಬಂದ
ಮುಖದ ತೇಜಸ್ಸು ಮಂದಹಾಸ
ಜಗವ ಗೆಲ್ಲುವ ಪರಿ ನವನವೀನ !!
ಬುದ್ಧಂ ಶರಣಂ ಗಚ್ಛಾಮಿ ಕವಿತೆ ಪ್ರೊ. ಸಿದ್ದು ಸಾವಳಸಂಗ Read Post »
ಅನುರಾಧಾ ರಾಜೀವ್ ಸುರತ್ಕಲ್ ಅವರ ಹೊಸ ಕವಿತೆ-‘ಸಾಂಗತ್ಯ’
ತುಂತುರು ಮಳೆಗೆ ಬಾನಿನ ರಂಗು
ಚೆಲುವಿನ ಚಿತ್ತಾರ ಮೂಡಿಸಿದೆ
ಬೆಳ್ಳಿಯ ಮೋಡವು ಕಳ್ಳನ ಹಾಗೆ
ಅನುರಾಧಾ ರಾಜೀವ್ ಸುರತ್ಕಲ್ ಅವರ ಹೊಸ ಕವಿತೆ-‘ಸಾಂಗತ್ಯ’ Read Post »
ಮನೆ ತಲುಪಿ
ಸಮನಾಗಿ ಕತ್ತರಿಸಿ
ಜೋಡಿಸಿಡುವುದೇ
ನೆಮ್ಮದಿಯ ಕಾಯಕ
ಕಂಸ ಅವರ ಕವಿತೆ-
‘ಅಮ್ಮ ಮತ್ತು ಸೌದೆ ಒಲೆ’ ಕಂಸ ಅವರ ಕವಿತೆ- Read Post »
ಅವನಿಗೆ ಮಾರುಕಟ್ಟೆ ವ್ಯವಸ್ಥೆ, ಕೊಂಡುಕೊಳ್ಳುವ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳದೆ, ತನ್ನ ನೌಕರರನ್ನು ಗುರಿ ಮಾಡಿಕೊಂಡು, ಸಂಶಯದಿಂದ ನೋಡಿ ತನ್ನ ಕಂಪನಿಯನ್ನು ಅವನತಿಯತ್ತ ಕೊಂಡೊಯ್ಯುವ ದುರಂತ ನಡೆದು ಬಿಡುತ್ತದೆ.
ಒಂದು ಸಣ್ಣ ಬಿರುಕು ಸಾಲದೇ….ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲೇಖನ
ಒಂದು ಸಣ್ಣ ಬಿರುಕು ಸಾಲದೇ….ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲೇಖನ Read Post »
ಕಾವ್ಯ ಸಂಗಾತಿ
ಮಧು ಕಾರಗಿ
ಪ್ರೇಮ ತೀರುವುದಿಲ್ಲ !
ಈ ಮುಗಿಯದ ಮಾತುಗಳ ನಡುವೆ
ಕಾಲ ಜಾರಬಹುದಷ್ಟೇ ಹುಡುಗ ;
ಮಧು ಕಾರಗಿಯವರ ಕವಿತೆ-ಪ್ರೇಮ ತೀರುವುದಿಲ್ಲ ! Read Post »
ಡಾಕ್ಟರ್ ವರದಾ ಶ್ರೀನಿವಾಸರವರ ನಾಟಕ “ಶರಣಂಬೆ ನಿಷ್ಟೆಯ ಗೆಳೆತನಕ” ಪರಿಚಯ-ವನಜಾಸುರೇಶ್
ಡಾಕ್ಟರ್ ವರದಾ ಶ್ರೀನಿವಾಸರವರ ನಾಟಕ “ಶರಣಂಬೆ ನಿಷ್ಟೆಯ ಗೆಳೆತನಕ” ಪರಿಚಯ-ವನಜಾಸುರೇಶ್ Read Post »
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಮುಪ್ಪಿಲ್ಲದ ಮುಗುಳ್ನಗೆ
ವರುಷಗಳುರುಳಿ ಮರಳಿ ಅರಳಿದ
ಚೆಲು ವಸಂತ ಸಂಚರ..
ಹರುಷ ಚಿಮ್ಮುತ ಮೆಲ್ಲಡಿಯಿದುತ
ತಂದ ನಗೆ ಇಂಚರ…
ಇಂದಿರಾ ಮೋಟೆಬೆನ್ನೂರ ಕವಿತೆ-ಮುಪ್ಪಿಲ್ಲದ ಮುಗುಳ್ನಗೆ Read Post »
ಲೇಖನ ಸಂಗಾತಿ
ಆಕರ್ಷಣೆ ಲೇಖನ
ಮಾಧುರಿ ದೇಶಪಾಂಡೆ
ನಿರಂತರ ಆಕರ್ಷಣೀಯವಾದುದು ದೇವರು ನಿರ್ಮಿಸಿದ ಪ್ರಕೃತಿ, ಆ ಪ್ರಕೃತಿ ನಿರ್ಮಿಸಿದ ಪರಮಾತ್ಮ. ತಿಳಿದಷ್ಟು ಬೇಸರ ಉಂಟು ಮಾಡದೇ ಹೊಸ ಹೊಸ ರೂಪ ತೋರುವ ಭಗವಂತನ ಆಕರ್ಷಣೆ ನಮಗೆ ಆತ್ಮದ ಉನ್ನತಿ ಮತ್ತು ಉದ್ಧಾರದ ಮಾರ್ಗದರ್ಶಿಯಾಗಿದೆ.
ಆಕರ್ಷಣೆ ಲೇಖನ-ಮಾಧುರಿ ದೇಶಪಾಂಡೆ, Read Post »
ಮತ್ತಿಲ್ಲಿ ಬಂದು
ಮಂಡಿಯೂರಿ
ಮುನಿಸು
ಓಡಿಸುವಾಗ
ಕಾವ್ಯ ಸಂಗಾತಿ
ಶೋಭಾ ನಾಯ್ಕ
…ಗೆ
.ಶೋಭಾ ನಾಯ್ಕ ಅವರ ಕವಿತೆ-…ಗೆ Read Post »
ಅರೆ, ನನ್ನ ಪರಿಚಯ ಕೇಳಿ ಆಶ್ಚರ್ಯವಾಗಿರಬೇಕಲ್ಲ…! ಮೊದಲ ಪ್ಯಾರದಲ್ಲಿ ಪ್ರೀತಿ, ಪ್ರೇಮ, ಮದುವೆ ಬಗ್ಗೆ ಹೇಳಿದವನು, ಎರಡನೆಯ ಪ್ಯಾರದಲ್ಲಿ ಆಗಲೇ ಮದ್ವೆಯಾಗಿ ಮಗನಿದ್ದಾನೆಂದು ಹೇಳ್ತಿದ್ದಾನಲ್ಲಾ ಅಂತ ಸ್ವಲ್ಪ ಗೊಂದಲ ಆಗಿರ್ಬೇಕಲ್ಲ…!
ಕಥಾ ಸಂಗಾತಿ
ರೂಪೇಶ್
ನಾನು ಇ (ಸ್ಮಾಯಿಲ್)
ನಾನು ಇ (ಸ್ಮಾಯಿಲ್)ರೂಪೇಶ್ ಅವರ ಹೊಸ ಕಥೆ Read Post »
You cannot copy content of this page