“ಸಾಧನೆಗೆ ಸ್ಫೂರ್ತಿ ಹೆಣ್ಣು” ಲೇಖನ-ಭಾರತಿ ಸಂ ಕೋರೆ (ಆಂಕಲಿ)
ಮತ್ತೊಂದು ಜೀವಕ್ಕೆ ಉಸಿರು ನೀಡುವ ಶಕ್ತಿ ಏನಾದರೂ ಇದ್ದರೆ ಅದು ಇರುವುದು ಮಹಿಳೆಗೆ ಮಾತ್ರ. ಸ್ನೇಹಿತರೆ
ನನ್ನ ತಾಯಿ ನನ್ನ ಬದುಕಿನ ಸರ್ವಸ್ವ. ಅವಳೇ ನನಗೆ ಜನ್ಮ ನೀಡಿಲ್ಲದಿದ್ದರೆ ಇವತ್ತು ನಾನು ಶಿಕ್ಷಯಾಗಿ ಸೇವೆ ಸಲ್ಲಿಸುತ್ತಿರಲಿಲ್ಲ. ನಿಸ್ವಾರ್ಥ ಸೇವೆಗೆ ನಾ ಎಂದು ಚಿರಋಣಿಯಾಗಿರುವೆ ಅಮ್ಮ. ನಿನಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.
ಭಾರತಿ ಸಂ ಕೋರೆ (ಆಂಕಲಿ)
“ಸಾಧನೆಗೆ ಸ್ಫೂರ್ತಿ ಹೆಣ್ಣು” ಲೇಖನ-ಭಾರತಿ ಸಂ ಕೋರೆ (ಆಂಕಲಿ) Read Post »









