ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಮರಣವೇ ಮಹಾನವಮಿ

ಇಬ್ಬರೂ ವಚನಕಾರರ ಬದುಕಿನ ಹಿನ್ನೆಲೆಯಲ್ಲಿ ಈ ವಚನವನ್ನು ಗಮನಿಸಬಹುದು. ಬಸವಣ್ಣನವರು ಭಕ್ತಿಭಂಡಾರಿ ಹೇಗೋ ಹಾಗೇ ಬಿಜ್ಜಳನ ಭಂಡಾರದ ಮೇಲ್ವಿಚಾರಣೆ ನೋಡಿಕೊಳ್ಖುತ್ತಿದ್ದವರು. ಅಕ್ಕ ಮಹಾರಾಣಿಯಾಗಿದ್ದವಳು ಕೊನೆಗೆ ತನಗಾಗಿ ಎಲ್ಲವನ್ನೂ ಬಿಟ್ಟು ಬಂದವಳು. ಈ ಹಿನ್ನೆಲೆಯಲ್ಲಿ ಇಬ್ಬರೂ ಆರ್ಥಿಕವಾಗಿ ಸಬಲರು ಮತ್ತು ಸಮಾಜದ ಮೇಲ್ವರ್ಗದಲ್ಲಿ ಇದ್ದವರು. ಹೆಣ್ಣಾಗಿ ಅಕ್ಕ ತಾನೇ ಎಲ್ಲ ಬಿಟ್ಟು ದಿಟ್ಟವಾಗಿ ನಿಂತವಳು, ಆತ್ಮ ಸಂಗಾತಕ್ಕೆ ನೀ ಎನಗುಂಟು ಎಂದು ನಡೆದಂತೆ, ಈ ದೇಹವ ನಾಯಿತಿಂದರೇನು ನೀರು ಕುಡಿದರೇನು ಎಂದು ನಿಂತವಳು. ಈ ಎಲ್ಲ ಹಿನ್ನೆಲೆಯಲ್ಲಿ ಈ ವಚನದಲ್ಲಿ ಒಡಮೂಡುವ ಭಾವದಿಂದ ಇಬ್ಬರ ನಿರ್ಧಾರಗಳೂ ಮಹತ್ತರವಾದವುಗಳು.

Read Post »

ಇತರೆ

ಡಾ.ಸಿದ್ಧಲಿಂಗಯ್ಯನವರೊಡನೆ

ಕನಕಪುರ ತಾಲ್ಲೂಕಿನಲ್ಲಿ ದಲಿತರಿಗಾದ ಅನ್ಯಾಯವನ್ನು ಮೊದಲಬಾರಿಗೆ ಸದನದಲ್ಲಿ ದನಿ ಎತ್ತಿದ್ದೆ ನಾನು. ನಾನು ಮಾತಾಡಿದ ನಂತರ ಅಲ್ಲಿನ ದಲಿತರಿಗೆ ನ್ಯಾಯ ದೊರಕಿತು. ನಾನು ಏನೆನು ಕೆಲಸ ಮಾಡಿದ್ದೇನೆ ಎನ್ನುವುದನ್ನ ನೀವು ಸಿದ್ಧಲಿಂಗಯ್ಯನವರ ಸದನದ ಭಾಷಣಗಳು ಪುಸ್ತಕಗಳನ್ನೊಮ್ಮೆ ತಿರುವಿ ಹಾಕಿ ಗೊತ್ತಾಗುತ್ತೆ. ನೀವು ಮುಖ್ಯವಾಗಿ ಗಮನಿಸಬೇಕಿರುವುದು ನಾವು ಅಧಿಕಾರದಿಂದ ಆಚೆ ನಿಂತು ಮಾತಾಡಿದರೆ ಪ್ರಯೋಜನವಿಲ್ಲ. ಒಳಗೆ ನಿಂತರೆ ಮಾತ್ರ ಏನಾದರು ಮಾಡಲು ಸಾಧ್ಯ.

ಡಾ.ಸಿದ್ಧಲಿಂಗಯ್ಯನವರೊಡನೆ Read Post »

ಕಾವ್ಯಯಾನ

ಒತ್ತುಗುಂಡಿ

ಎಲ್ಲಿ ಕಲಿತನೋ ಕಾಲ ಈ ಮಾದರಿಯ ಜೋಡಣೆ ?
ಮರೆತುಬಿಟ್ಟಿರಬೇಕು ಒಂದು ಒತ್ತುಗುಂಡಿ
ಹೌದು ಇರಬೇಕು ! ಎಂದುಕೊಳ್ಳುವಾಗಲೇ
ಮತ್ತೊಂದು ವ್ಯವಸ್ಥೆಯೂ ರೀಸ್ಟಾರ್ಟ್ ಆಗದಂತೆ ಮುಚ್ಚಿಕೊಂಡಿತು

ಒತ್ತುಗುಂಡಿ Read Post »

ಇತರೆ

ಕ್ರಾಂತಿಯ ಕಿಡಿ‌ ನಂದಿತು

ಅವರ ಕವಿತೆಗಳನ್ನು ಓದಿದವರು ಮಾತ್ರ ‌ಇಂದಿಗೂ ಕ್ರಾಂತಿಕಾರಿ ಆಗುತ್ತಾರೆ, ವ್ಯವಸ್ಥೆಯ ಅನ್ಯಾಯದ ವಿರುದ್ಧ ಸಿಡಿದು ನಿಲ್ಲುತ್ತಾರೆ. ಅದೇ ಸಿದ್ದಲಿಂಗಯ್ಯನವರ ಕಾವ್ಯದ ಶಕ್ತಿ. ಕನ್ನಡ ಸಾಹಿತ್ಯ ಅಧ್ಯಯನ ದಲ್ಲಿ ಸಿದ್ಧಲಿಂಗಯ್ಯ ನವರನ್ನು ಕಡೆಗಣಿಸುವಂತಿಲ್ಲ.‌ಹಾಗೆ ಅವರ ಬರಹ ಕನ್ನಡಿಗರನ್ನು ‌ಸದಾ ಜಾಗೃತ‌ಸ್ಥಿತಿಯಲ್ಲಿಟ್ಟಿರುತ್ತದೆ. ಹೋರಾಟದ ಹಾದಿಗೆ ಸಾವಿರಾರು ನದಿಗಳನ್ನು ಕರೆ ತರುತ್ತದೆ .

ಕ್ರಾಂತಿಯ ಕಿಡಿ‌ ನಂದಿತು Read Post »

ಇತರೆ, ದಾರಾವಾಹಿ

ಈಗ ಏಕನಾಥರು ಹತೋಟಿಗೆ ಬಂದರು. ‘ಆದರೆ ನಮಗೀಗ ಅಂಜನದಲ್ಲಿ ಇನ್ನಷ್ಟು ಸಂಗತಿಗಳು ಕಂಡು ಬಂದಿವೆ ಮಾರಾಯಾ ಅದನ್ನೂ ಹೇಳುತ್ತೇವೆ ಕೇಳು!’ ಎಂದರು ಗಂಭೀರವಾಗಿ. ಅಷ್ಟು ಕೇಳಿದ ಶಂಕರನ ಚಡಪಡಿಕೆ ಇಮ್ಮಡಿಯಾಗಿ ಏಕನಾಥರ ಮೇಲೆ ಅವನಲ್ಲಿ ಅಸಹನೆ ಹುಟ್ಟಿತು. ಆದರೆ ಅದರ ನಡುವೆಯೂ ‘ಅದೇನಿರಬಹುದು…?’ ಎಂಬ ಆಸಕ್ತಿಯೂ ಕೆರಳಿತು. ‘ಹೌದಾ ಗುರೂಜಿ, ಏನದು ಹೇಳಿ…?’ ಎಂದ ಅವರನ್ನೇ ದಿಟ್ಟಿಸುತ್ತ.

Read Post »

ಇತರೆ

ನಾನೂ ಇಡ್ಲಿ ಮಾಡಿದೆ.

ನಂತರ ಮನೆಗೆ ಬಂದು ಇಡ್ಲಿ ಚೆನ್ನಾಗಿ ಆಗಲೇಬೇಕು ಅನ್ನೋ ನಿರೀಕ್ಷೆ ಹಠ ಇಲ್ಲದೆ,ಚೆನ್ನಾಗಿ ಆಗಲಿ ಎಂದು ಆಶಿಸುತ್ತಾ ಸಮಾಧಾನದಿಂದ ಮಾಡಿದೆ.ಇಡ್ಲಿ ತಿಂದ ನನ್ನ ಮಕ್ಕಳು”ಅಮ್ಮ,ಇಡ್ಲಿ ಇವತ್ತು ಸೂಪರ್ ಆಗಿದೆ”ಎಂದು ಕೋರಸ್ ನಲ್ಲಿ ಕಿರುಚಿಕೊಂಡರು

ನಾನೂ ಇಡ್ಲಿ ಮಾಡಿದೆ. Read Post »

ಪುಸ್ತಕ ಸಂಗಾತಿ

ಸಾಧ್ಯ ಅಸಾಧ್ಯಗಳ ನಡುವೆ

‘ ಸಾಧ್ಯ ಅಸಾಧ್ಯಗಳ ನಡುವೆ ‘
ಕಾದಂಬರಿ ಪರಿಚಯ
ಲೇಖಕರು:ಪ್ರಮೋದ್ ಕರಣಂ
ಪ್ರಕಾಶಕರು :ಶಾಶ್ವತ ಪಬ್ಲಿಕೇಶನ್
ಬೆಲೆ : ರೂ 180-00 ಅಂಚೆ ವೆಚ್ಚ ಉಚಿತ
ದೊರೆಯುವ ಸ್ಥಳ :9743224892

ಸಾಧ್ಯ ಅಸಾಧ್ಯಗಳ ನಡುವೆ Read Post »

You cannot copy content of this page

Scroll to Top