ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಏಕಾಂತ ಭಾರವೆನಿಸುವಷ್ಟು ಹೊರೆಯಾಗಿತ್ತೇ
ಹಗುರಾಗಿಸಲು ಅನುವಾಗುವಷ್ಟು ಆದರಿಸಿದೆಯಾ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಇತರೆ, ಕಾವ್ಯಯಾನ

ಶರಣ ಮನಸಂದ ಮಾರಿತಂದೆ ಯವರ‌ ವಚನ ವಿಶ್ಲೇಷಣೆ- ಸವಿತಾ ದೇಶಮುಖ್

ಶರಣ ಮನಸಂದ ಮಾರಿತಂದೆ ಯವರ‌ ವಚನ ವಿಶ್ಲೇಷಣೆ- ಸವಿತಾ ದೇಶಮುಖ್

“ಭಕ್ತನ ಮನಸ್ಸು ತನ್ನ ಇಚ್ಛೆಗಳನ್ನು, ಅಹಂವನ್ನು, ಬುದ್ಧಿಯ ಬಾಧೆಗಳನ್ನು ಬಿಟ್ಟು ಶುದ್ಧ ಶರಣಾಗಿ ಮಾರೇಶ್ವರನಲ್ಲಿ ಲೀನವಾಗುತ್ತದೆ.ಈ ವಚನವು ಆತ್ಮಸಮರ್ಪಣೆಯ ಪರಮ ಸ್ಥಿತಿಯನ್ನು ಸುಂದರವಾಗಿ ಪಠ್ಯರೂಪದಲ್ಲಿ ಅಭಿವ್ಯಕ್ತಿಸಿದೆ.

ಶರಣ ಮನಸಂದ ಮಾರಿತಂದೆ ಯವರ‌ ವಚನ ವಿಶ್ಲೇಷಣೆ- ಸವಿತಾ ದೇಶಮುಖ್ Read Post »

ಕಾವ್ಯಯಾನ, ಗಝಲ್

ಗಜಲ್‌ ಜುಗಲ್‌ಬಂದಿ- ವೈ.ಎಂ .ಯಾಕೊಳ್ಳಿ ಮತ್ತು ಅರುಣಾ ನರೇಂದ್ರ

ಗಜಲ್‌ ಜುಗಲ್‌ಬಂದಿ-

ವೈ.ಎಂ .ಯಾಕೊಳ್ಳಿ

ಅರುಣಾ ನರೇಂದ್ರ

ಗಜಲ್‌ ಜುಗಲ್‌ಬಂದಿ- ವೈ.ಎಂ .ಯಾಕೊಳ್ಳಿ ಮತ್ತು ಅರುಣಾ ನರೇಂದ್ರ Read Post »

ಕಾವ್ಯಯಾನ

ನಾಗರಾಜ ಬಿ.ನಾಯ್ಕ ಅವರ ಕವಿತೆ,ಖಾಲಿ ಎನಿಸುವ ಪುಟಗಳೇ…..

ನಾಗರಾಜ ಬಿ.ನಾಯ್ಕ ಅವರ ಕವಿತೆ,ಖಾಲಿ ಎನಿಸುವ ಪುಟಗಳೇ…..

ಅಕ್ಷರ ಪದಗಳು ಸಾಲಿನ
ಜೀವವಾಗುವುದು
ಒಳಿತನ್ನು ಅಲ್ಲೇ ಬಿಂಬಿಸಿ
ಜಗವಾಗುವುದು

ನಾಗರಾಜ ಬಿ.ನಾಯ್ಕ ಅವರ ಕವಿತೆ,ಖಾಲಿ ಎನಿಸುವ ಪುಟಗಳೇ….. Read Post »

ಕಾವ್ಯಯಾನ

ಸುವರ್ಣ ಕುಂಬಾರ ಅವರ ಕವಿತೆ ಪ್ರೇಮ ಪಾರಿಜಾತ

ಕಾವ್ಯ ಸಂಗಾತಿ

ಸುವರ್ಣ ಕುಂಬಾರ

ಪಾರಿಜಾತ ಪ್ರೇಮ
ವಸುಂಧರೆಯ ಸೇರಿತು ಪ್ರೇಮ ಪಾರಿಜಾತವು
ಸುಗಂಧಮಾಲೆಯ ಸುಮಧುರ ಕಥೆಯ ಸಾರವು
ಪ್ರೀತಿಗೆ ದೇವ ಮಾನವ ಎನ್ನುವ ಅಂತರವಿಲ್ಲ

ಸುವರ್ಣ ಕುಂಬಾರ ಅವರ ಕವಿತೆ ಪ್ರೇಮ ಪಾರಿಜಾತ Read Post »

You cannot copy content of this page

Scroll to Top