ಅಕಾಡೆಮಿಯ ೨೦೨೨ ನೇ ವರ್ಷದ ಲಲಿತ ಪ್ರಬಂಧ ಸಾಹಿತ್ಯ
ಸಾಹಿತಿ ಮಿತ್ರರೆ,
ನಮಸ್ಕಾರಗಳು. ಸಾಹಿತ್ಯ ಅಕಾಡೆಮಿಯ ೨೦೨೨ ನೇ ವರ್ಷದ ಲಲಿತ ಪ್ರಬಂಧ ಸಾಹಿತ್ಯ ಸಂಪಾದನೆಯ ಹೊಣೆಗಾರಿಕೆಯನ್ನು ನನಗೆ ವಹಿಸಿದೆ. ದಯವಿಟ್ಟು ೨೦೨೨ರಲ್ಲಿ ಪತ್ರಿಕೆಯಲ್ಲಿ ಪ್ರಕಟವಾದ ನಿಮ್ಮ ಪ್ರಬಂಧ ಫೋಟೊ ಕಾಪಿಯೊಂದಿಗೆ ಒಪ್ಪಿಗೆ ಪತ್ರ ನೀಡಲು ವಿನಂತಿಸುವೆ.
ಅಕಾಡೆಮಿಯ ೨೦೨೨ ನೇ ವರ್ಷದ ಲಲಿತ ಪ್ರಬಂಧ ಸಾಹಿತ್ಯ Read Post »









