ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಮನದ ಕಳೆಯ ತೊಳೆವ ನಗು..
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ವೃತ್ತಿ ಪ್ರವೃತ್ತಿಗಳೆರಡರಲ್ಲಿ
ಬಯಲಬೆಳಕಿನ ಕವಿ
ಎ ಎಸ್ ಮಕಾನದಾರ
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ವೃದ್ಧರ ಉತ್ಸಾಹಿ ಬದುಕು
ಮತ್ತು ಯುವಜನತೆ
ತನ್ನ 67ನೇ ವಯಸ್ಸಿನಲ್ಲಿ ಆಕೆ ಈ ರೀತಿ ಏಕಾಂಗಿಯಾಗಿ ಪಯಣಿಸಿದ ಮೊದಲ ಮಹಿಳೆಯಾದಳು. ಒಂದು ಗುರುತುಮಾನದಲ್ಲಿ ಈ ರೀತಿ ಯಾವುದೇ ನಿರ್ವಾಹಕರಿಲ್ಲದ ಸಹಾಯಕರಿಲ್ಲದ ಆಕೆಯ ಈ ನಡಿಗೆ ಸಂಪೂರ್ಣವಾಗಿ ಏಕ ವ್ಯಕ್ತಿ ಪ್ರದರ್ಶನವಾಗಿತ್ತು
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ನಿರೀಕ್ಷೆ ಇಲ್ಲದ ಪ್ರತಿಫಲ
ಆತನನ್ನು ಹುರಿದುಂಬಿಸುತ್ತ ಫ್ಲೆಮಿಂಗ್ ಕೊಲ್ಲಿಯನ್ನು ತನ್ನತ್ತಎಳೆಯಲಾರಂಭಿಸಿದ. ಬಹಳಷ್ಟು ಪ್ರಯತ್ನದ ನಂತರ ತನ್ನ ಜೀವದ ಹಂಗು ತೊರೆದು ಆ ಬಾಲಕನನ್ನು ಉಳಿಸುವಲ್ಲಿ ಫ್ಲೆಮಿಂಗ್ ಯಶಸ್ವಿಯಾದನು.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ನನಗೇನು ಬೇಕು ಗೊತ್ತೇ ಅಪ್ಪ?
” ಈಗಾಗಲೇ 500 ರೂ ಇದ್ದರೂ ಮತ್ತೆ 500 ರೂ ಕೊಡು ಎಂದು ಕೇಳಲು ಕಾರಣವೇನು? “ಎಂದು ತುಸು ಹಲ್ಲು ಮಸೆದು ಅಪ್ಪ ಕೇಳಲು ಮಗ ಆತುರದಿಂದ
ಪ್ರೀತಿ, ಗೌರವ,ನಂಬಿಕೆ ಮತ್ತು ವಿಶ್ವಾಸಗಳ ದಾರಿಯನ್ನು ಆಯ್ದುಕೊಳ್ಳುವ ಮೂಲಕ ನೀವು ಕೇವಲ ಒಳ್ಳೆಯ ತಂದೆ ಮಾತ್ರ ಆಗುವುದಿಲ್ಲ, ಒಳ್ಳೆಯ ಮಾನವೀಯ ಗುಣವುಳ್ಳ ವ್ಯಕ್ತಿಯಾಗುವಿರಿ.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ಸುರಿಯುವ ಮಳೆಯ
ನಿಲ್ಲಿಸಲಾರೆ
ಬದುಕಿನಲ್ಲಿ ಕೆಲ ಸಮಯ ಬರ ಬಂದರೂ, ಪ್ರವಾಹವೇ ಅವರನ್ನು ಮುಳುಗಿಸಿದರೂ ಈಜಿ ದಡ ಸೇರಲು ನಾ ಕಲಿಸುವೆ. ಮಳೆ ಬದುಕಿಗೆ ಅತ್ಯವಶ್ಯಕ ಎಂಬುದರ ಅರಿವನ್ನು ಅವರಿಗೆ ಮೂಡಿಸುವೆ.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ಬರವಣಿಗೆ ಅಷ್ಟು ಸುಲಭವೇ??
ಸಾಕಷ್ಟು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಒಳ್ಳೆಯ ಓದು ನಮ್ಮನ್ನು ಉತ್ತಮ ಚಿಂತನೆಗೆ ಒಡ್ದುತ್ತದೆ. ವಿಭಿನ್ನ ವಿಷಯಗಳನ್ನು ಅರ್ಥೈಸಿಕೊಳ್ಳುವ ವಿಭಿನ್ನ ದೃಷ್ಟಿಕೋನಗಳನ್ನು ನಮಗೆ ತೋರುತ್ತದೆ.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ವಿಜಯಲಕ್ಷ್ಮಿ ತಾಯಿಯ
ಸೇವಾ ಭಾವಕ್ಕೆ ಒಲಿದ
ಪದ್ಮಶ್ರೀ ಪ್ರಶಸ್ತಿ
ಡಾಕ್ಟರ್ ದೇಶ ಮಾನೆಯವರ ಸೇವಾ ಮನೋಭಾವ ಮತ್ತು ವೃತ್ತಿ ಪರಿಣತಿಯನ್ನು ಕಂಡು ಭಾರತ ಸರ್ಕಾರದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಇನ್ಸ್ಪೆಕ್ಟರ್ ಆಗಿ ಅವರನ್ನು ನೇಮಕ ಮಾಡಲಾಯಿತು.
ವೀಣಾ ಹೇಮಂತ್ ಗೌಡಪಾಟೀಲ್
ಕನ್ನಡ ನಾಡಿನ ಅನರ್ಘ್ಯ ರತ್ನ…
ಹೆಚ್ ನರಸಿಂಹಯ್ಯ
ಅತ್ಯಂತ ಸರಳ ಜೀವನ ಶೈಲಿ, ಸತ್ಯಪರತೆ, ನಿಷ್ಠುರತೆ, ಪ್ರಾಮಾಣಿಕತೆ, ಸೇವಾ ಮನೋಭಾವ ಮತ್ತು ಮೌಲ್ಯಯುತ ಬದುಕನ್ನು ಕಟ್ಟಿಕೊಂಡ ನರಸಿಂಹಯ್ಯ ಅವರು ತಾವು ಓದಿದ ನ್ಯಾಷನಲ್ ಕಾಲೇಜಿನ ಹಾಸ್ಟೆಲ್ನ ಒಂದು ಕೋಣೆಯಲ್ಲಿಯೇ ತಮ್ಮ ಜೀವನವನ್ನು ಕಳೆದರು
You cannot copy content of this page