ಗಜಲ್ ರತ್ನರಾಯಮಲ್ಲ
ಕಾವ್ಯ ಸಂಗಾತಿ
ಗಜಲ್
ರತ್ನರಾಯಮಲ್ಲ
ಕಾವ್ಯಸಂಗಾತಿ ಕವಿತೆ ನಗುತ್ತದೆ ಅನುರಾಧಾ ಶಿವಪ್ರಕಾಶ್ . ಎದೆಯ ತುಂಬಿದ ಮಾತುಗಳುಭಾವಗಳು ಉಕ್ಕಿಸಿ ಹರಿದಾಗಖಾಲಿ ಹಾಳೆಯಲಿ ಪ್ರಸವಿಸಿಮಡಿಲ ಮಗುವ ಕಂಡಂತೆಗರ್ವ ಪಟ್ಟುಕೊಂಡಾಗಲೆಲ್ಲಾನನ್ನ ಕವಿತೆ ನಗುತ್ತದೆ ಯಾರದೋ ಗತ ಜೀವನ್ದ ಚರಿತ್ರೆಯಾರದೋ ನಿತ್ಯ ನೋವಿನ ಕತೆಇನ್ಯಾರದೋ ನಲಿವಿನ ಚಿಲುಮೆಸಾಲುಗಟ್ಟಲೆ ಬರೆದು ಎಸೆದಾಗಭಾವ ತುಂಬಿದೆನೆಂಬ ಹಮ್ಮಿನಲಿನನ್ನ ಕವಿತೆ ನಗುತ್ತದೆ ಭಾವ ಭಾರವನೆಲ್ಲಾಇಳಿಸಿ ಹಾಯಾಗಿಹಗುರಾಗಿ ಮನ ಹೂವಾಗಿಆನಂದದಮಲಿನಲಿ ತೇಲುತಿರೆಇನ್ಯಾರದೋ ನಾಲಿಗೆಗೆಅಗ್ಗದ ಸರಕಾದಾಗಲೂನನ್ನ ಕವಿತೆ ನಗುತ್ತದೆ ಕಟ್ಟೆಯೊಡದ ಭಾವಗಳೆಲ್ಲಾಕೊನೆಗೊಮ್ಮೆ ಮರಳಿ ಬಂದುಮತ್ತದೇ ನನ್ನದೇ ಲೇಖನಿಯಕೈಗೆತ್ತಿಕೊಂಡಾಗ …….ಆಹಾ!! ಅದೆಂತ ಅನುಭೂತಿ!!ನನ್ನದೇ ಭಾವಗಳು ಪದಕಿಳಿದಾಗನನ್ನದೇ ಕವಿತೆ ನನ್ನೊಡನೆ ನಗುತ್ತದೆ
ಅನುರಾಧಾ ಶಿವಪ್ರಕಾಶ್ ಕವಿತೆ-ಕವಿತೆ ನಗುತ್ತದೆ Read Post »
ಕಾವ್ಯಸಂಗಾತಿ
ಉಣ್ಣೊ ತಾಟನ್ನು ಹರಾಜು ಹಾಕುವ ದಿನ
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಉಣ್ಣೊ ತಾಟನ್ನು ಹರಾಜು ಹಾಕುವ ದಿನ Read Post »
ಕಾವ್ಯಸಂಗಾತಿ
ಸ್ಪೂರ್ತಿ
ಸುಲಭಾ ಜೋಶಿ ಹಾವನೂರ
ಸ್ಪೂರ್ತಿ-ಸುಲಭಾ ಜೋಶಿ ಹಾವನೂರ ಕವಿತೆ Read Post »
ಕಾವ್ಯ ಸಂಗಾತಿ
ಇಲ್ಲಿ ಯಾವುದೂ ಸರಿ ಇಲ್ಲ
ಪ್ರಭುರಾಜ ಅರಣಕಲ್
ಪ್ರಭುರಾಜ ಅರಣಕಲ್-ಕವಿತೆ-ಇಲ್ಲಿ ಯಾವುದೂ ಸರಿ ಇಲ್ಲ Read Post »
ಕಾವ್ಯ ಸಂಗಾತಿ
ಮೂಗುತಿಯೇ ಭಾರ
ಅನಾಮಿಕ ಕವಿ
ಮೂಗುತಿಯೇ ಭಾರ-ಅನಾಮಿಕ ಕವಿ Read Post »
You cannot copy content of this page